ಮಾಹಿತಿ ಇರುವಲ್ಲಿ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು

ಕುಟುಂಬಕ್ಕೆ ತುಂಬ ಪ್ರಯೋಜನವಾಗುವ ಸಲಹೆಗಳು ಬೈಬಲಲ್ಲಿದೆ. a ಅಂಥ ಸಲಹೆಗಳನ್ನು ಈ ಸರಣಿ ಲೇಖನಗಳಲ್ಲಿ ತಿಳಿಸಲಾಗಿದೆ. ಕುಟುಂಬಗಳಿಗೆ ಸಹಾಯವಾಗುವ ಅನೇಕ ಲೇಖನಗಳಿಗಾಗಿ ‘ವಿವಾಹ ಮತ್ತು ಕುಟುಂಬ’ ವಿಭಾಗ ನೋಡಿ.

a ಈ ಲೇಖನಗಳಲ್ಲಿ ಕೆಲವರ ಹೆಸರುಗಳು ಬದಲಾಗಿವೆ.

Marriage

ತಾಳ್ಮೆಯನ್ನ ಹೇಗೆ ತೋರಿಸೋದು?

ಇಬ್ಬರು ಅಪರಿಪೂರ್ಣ ವ್ಯಕ್ತಿಗಳ ನಡುವೆ ಸಮಸ್ಯೆಗಳು ಬರೋದು ಸಹಜ. ಆದ್ರೆ ಯಶಸ್ವಿ ಮದುವೆ ಜೀವನಕ್ಕೆ ತಾಳ್ಮೆ ತುಂಬ ಮುಖ್ಯ.

ಕುಟುಂಬ ಸಂತೋಷಕ್ಕೆ ಸಲಹೆಗಳು: ಪ್ರೀತಿವಾತ್ಸಲ್ಯ ತೋರಿಸಿ

ಕೆಲಸ, ಚಿಂತೆ ಮತ್ತು ಜೀವನದ ಜಂಜಾಟದಿಂದ ದಂಪತಿಗಳು ಪರಸ್ಪರ ಪ್ರೀತಿವಾತ್ಸಲ್ಯ ತೋರಿಸೋಕೆ ಮರೆತು ಹೋಗಬಹುದು. ಕಳೆದು ಹೋದ ಪ್ರೀತಿವಾತ್ಸಲ್ಯವನ್ನ ಮತ್ತೆ ಪಡೆಯೋದು ಹೇಗೆ?

ಪ್ರೀತಿ ತೋರಿಸುವುದು ಹೇಗೆ?

ವಿವಾಹ ಸಂಗಾತಿಗಳು ಒಬ್ಬರನ್ನೊಬ್ಬರು ನಿಜವಾಗಲು ಪ್ರೀತಿಸುತ್ತಾರೆಂದು ಹೇಗೆ ತೋರಿಸಬಹುದು? ಬೈಬಲ್‌ ತತ್ವಗಳ ಆಧಾರದ ಮೇಲೆ ನಾಲ್ಕು ಸಲಹೆಗಳನ್ನು ನೋಡಿರಿ.

ಕೊಟ್ಟ ಮಾತನ್ನು ಮರೆಯಬೇಡಿ

Iಮದುವೆ ಪ್ರತಿಜ್ಞೆಯಂತೆ ನಡೆಯುವುದು ತುಂಬ ಕಷ್ಟ ಅಂತ ಅನಿಸುತ್ತಾ ಅಥವಾ ಆ ಪ್ರತಿಜ್ಞೆ ನಿಮ್ಮ ಮದುವೆ ಬಂಧಕ್ಕೆ ಲಂಗರಿನಂತಿದೆ ಅಂತ ಅನಿಸುತ್ತಾ?

ಕೆಲಸ ತರದಿರಲಿ ಬಾಳಲ್ಲಿ ವಿರಸ

ನಿಮ್ಮ ಆಫೀಸ್‌ ಕೆಲಸ ಕುಟುಂಬವನ್ನು ಹಾಳುಮಾಡದೇ ಇರಲು ಐದು ಸಲಹೆಗಳು.

ಖರ್ಚಿಗೆ ಕಡಿವಾಣ! ಹೇಗೆ?

ಹಣವೆಲ್ಲ ಖಾಲಿಯಾದ ಮೇಲೆ, ‘ನಾವು ಮಿತಿಮೀರಿ ಖರ್ಚುಮಾಡುತ್ತಿದ್ದೇವಾ’ ಎಂದು ಯೋಚಿಸಬೇಡಿ. ಅದರ ಬದಲು ಕೈಯಲ್ಲಿ ಹಣವಿರುವಾಗಲೇ ನಿಮ್ಮ ಖರ್ಚಿನ ಮೇಲೆ ನಿಗಾ ಇಡಲು ಕಲಿಯಿರಿ.

ಅತ್ತೆ-ಮಾವ ಜೊತೆ ಹೊಂದಿಕೊಂಡು ಹೋಗುವುದು ಹೇಗೆ?

ಅತ್ತೆ-ಮಾವನೊ0ದಿಗಿನ ಸಮಸ್ಯೆಯಿಂದಾಗಿ ದಂಪತಿಗಳ ಮಧ್ಯೆ ಸಮಸ್ಯೆ ಬಾರದಿರಲು ಮೂರು ಹೆಜ್ಜೆಗಳು ಸಹಾಯ ಮಾಡುತ್ತವೆ.

ಇಬ್ಬರ ಅಭಿಪ್ರಾಯ ಎರಡಾದಾಗ

ಗಂಡ ಹೆಂಡತಿ ಗಲಾಟೆ ಬಿಟ್ಟು ಸಮಾಧಾನವಾಗಿ ಇರೋದು ಹೇಗೆ?

ಸಂಗಾತಿಯ ಇಷ್ಟ ನಿಮಗೆ ಕಷ್ಟವಾದಾಗ

‘ನಾನು ಪೂರ್ವ ಆದ್ರೆ ಅವರು ಪಶ್ಚಿಮ’ ಅಂತ ನಿಮಗೆ ಯಾವತ್ತಾದರೂ ಅನಿಸಿದೆಯಾ?

ಅಸಮಾಧಾನದ ಹೊರೆ ಬಂಧನಕ್ಕೆ ಬರೆ

ಸಂಗಾತಿಯಿಂದ ನಿಮಗೆ ನೋವಾದಾಗ ಅವರನ್ನು ಕ್ಷಮಿಸುವುದು ಹೇಗೆ? ಕೋಪವನ್ನು ಕಡಿಮೆ ಮಾಡಬೇಕಾ ಅಥವಾ ಏನು ಆಗಲೇ ಇಲ್ಲ ಎಂಬಂತಿರಬೇಕಾ?

ಕೋಪಕ್ಕೆ ಕಡಿವಾಣ ಹಾಕುವುದು ಹೇಗೆ?

ಕೋಪ ತೋರಿಸುವುದರಿಂದ ಅಥವಾ ಮನಸ್ಸಿನಲ್ಲೇ ಇಟ್ಟುಕೊಳ್ಳುವುದರಿಂದ ಆರೋಗ್ಯ ಹಾಳಾಗುತ್ತದೆ, ನಿಮ್ಮ ಸಂಗಾತಿ ನಿಮಗೆ ಕೋಪಬರಿಸಿದರೆ ನೀವೇನು ಮಾಡಬಹುದು?

ವಿವಾಹದಲ್ಲಿ ನಿರಾಶೆಯ ಅಲೆಗಳೆದ್ದಾಗ

ವೈವಾಹಿಕ ಜೀವನ ಸಂತೋಷ ಸಾಗರವಾಗಿರದೆ ಬಂದೀಖಾನೆಯಂತೆ ಭಾಸವಾಗಲು ಶುರುವಾಗಿದೆಯಾ? ನಿಮ್ಮ ವೈವಾಹಿಕ ಜೀವನಕ್ಕೆ ನೆರವಾಗುವ ಐದು ಹೆಜ್ಜೆಗಳು.

ಸಂವಾದ

ಸಂಗಾತಿಗೆ ಸಮಯ ಕೊಡಿ

ಗಂಡ ಹೆಂಡ್ತಿ ಒಟ್ಟಿಗೆ ಒಂದೇ ರೂಮಿನಲ್ಲಿ ಇದ್ರೂ ಅವ್ರಿಗೆ ಮಾತಾಡೋಕೆ ಸಮಯ ಸಿಗಲ್ಲ. ಸಾಧ್ಯವಾದಾಗೆಲ್ಲಾ ಒಟ್ಟಿಗೆ ಸಮಯ ಕಳೆಯೋಕೆ ಸಂಗಾತಿಗಳು ಏನು ಮಾಡಬಹುದು?

ತಂತ್ರಜ್ಞಾನದಿಂದ ನಿಮ್ಮ ಜೀವನ ಅತಂತ್ರ ಆಗದಿರಲಿ

ತಂತ್ರಜ್ಞಾನದಿಂದ ನಿಮ್ಮ ಮದ್ವೆ ಜೀವನಕ್ಕೆ ಸಹಾಯನೂ ಆಗುತ್ತೆ, ಸಮಸ್ಯೆನೂ ಬರುತ್ತೆ. ನಿಮ್ಮ ಜೀವನದಲ್ಲಿ ಏನಾಗ್ತಿದೆ?

ಸಮಸ್ಯೆ ಬಗ್ಗೆ ಮಾತಾಡೋದು ಹೇಗೆ?

ಪುರುಷರು ಮಾತಾಡುವ ವಿಧಕ್ಕೂ ಸ್ತ್ರೀಯರು ಮಾತಾಡುವ ವಿಧಕ್ಕೂ ತುಂಬ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡರೆ ಎಷ್ಟೋ ಸಮಸ್ಯೆಗಳನ್ನು ಬಗೆಹರಿಸಬಹುದು.

ಮಾತು ಕಮ್ಮಿ ಮಾಡಿ ಜಾಸ್ತಿ ಕೇಳಿಸಿಕೊಳ್ಳೋದು ಹೇಗೆ?

ಮನಸಾರೆ ಕೇಳೋದು ಒಂದು ಕೆಲಸ ಅಷ್ಟೇ ಅಲ್ಲ. ಅದು ಪ್ರೀತಿಯ ಕ್ರಿಯೆ. ಜಾಸ್ತಿ ಕೇಳಿಸಿಕೊಳ್ಳೋದು ಹೇಗೆ ಅಂತ ಕಲಿಯಿರಿ.

ರಾಜಿ ಮಾಡಿಕೊಳ್ಳುವುದು ಹೇಗೆ?

ನೀವೂ ನಿಮ್ಮ ಸಂಗಾತಿಯೂ ಜಗಳವಾಡದೆ ಒಟ್ಟಿಗೆ ಪರಿಹಾರ ಕಂಡುಹಿಡಿಯಲು ನಾಲ್ಕು ಮುಖ್ಯ ಹೆಜ್ಜೆಗಳು ನೆರವಾಗುವವು.

ಕಷ್ಟವಾದರೂ ಕ್ಷಮೆ ಕೇಳಿ

ತಪ್ಪು ಸಂಗಾತಿಯದ್ದೂ ಇರುವಾಗ ಏನು ಮಾಡಬೇಕು?

ಕ್ಷಮಿಸೋದು ಹೇಗೆ?

ನಮಗೆ ಯಾರನ್ನಾದರೂ ಕ್ಷಮಿಸೋದು ತುಂಬ ಕಷ್ಟವಾಗುತ್ತೆ ಯಾಕೆ? ಬೈಬಲ್‌ ಇದರ ಬಗ್ಗೆ ಕೊಡುವ ಬುದ್ಧಿವಾದ, ಸಲಹೆ ಹೇಗೆ ಸಹಾಯವಾಗುತ್ತೆ ಅಂತ ಓದಿ ನೋಡಿ.

Raising Children

ಬೇಬಿ ಡೇ ಕೇರ್‌ ಬಗ್ಗೆ ಹೆತ್ತವರಿಗೆ ಏನ್‌ ಗೊತ್ತಿರಬೇಕು?

ಬೇಬಿ ಡೇ ಕೇರ್‌ಗೆ ನಿಮ್ಮ ಮಗುವನ್ನ ಕಳಿಸೋದು ಸರಿನಾ ಅಂತ ಯೋಚಿಸೋಕೆ ನೀವು ನಿಮ್ಮನ್ನೇ ಈ ನಾಲ್ಕು ಪ್ರಶ್ನೆಗಳನ್ನ ಕೇಳ್ಕೊಳ್ಳಿ.

ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಬೇಕಾ? ಬೇಡ್ವಾ?

ನೀವು ಮತ್ತು ನಿಮ್ಮ ಮಕ್ಕಳು ಜವಾಬ್ದಾರಿ ತಗೊಳೋಕೆ ರೆಡಿ ಇದ್ರೆ ಈ ಪ್ರಶ್ನೆಗಳನ್ನ ಕೇಳಿಕೊಳ್ಳಿ.

ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಬೇಕಾ? ಬೇಡ್ವಾ?

ತಂತ್ರಜ್ಞಾನನಾ ಅರೆದು ಕುಡಿದಿರೊ ಮಕ್ಕಳಿಗೂ ಸಹ ಸ್ಮಾರ್ಟ್‌ಫೋನ್‌ ಒಳ್ಳೇ ರೀತಿಯಲ್ಲಿ ಉಪಯೋಗಿಸಲು ಅವರ ಹೆತ್ತವರ ಮಾರ್ಗದರ್ಶನ ಬೇಕೇ ಬೇಕು.

ಮನಸ್ಸು ಕೆಡಿಸೋ ನ್ಯೂಸ್‌ ವಿರುದ್ಧ ಹೋರಾಡೋಕೆ ಮಕ್ಕಳಿಗೆ ಕಲಿಸಿ

ಭಯ ಹುಟ್ಟಿಸೋ ನ್ಯೂಸ್‌ಗಳಿಂದ ನಿಮ್ಮ ಮಕ್ಕಳನ್ನ ತಡಿಯೋಕೆ ನೀವೇನು ಮಾಡಬಹುದು?

ಮಕ್ಕಳಿಗೆ ಬೋರ್‌ ಹೊಡೆದ್ರೆ ಏನ್‌ ಮಾಡೋದು?

ನಿಮ್ಮ ಮಕ್ಕಳು ಮನೆಯಲ್ಲಿದ್ದಾರೆ, ಅವ್ರಿಗೆ ಮಾಡಕ್ಕೇನೂ ಇಲ್ಲ, ಆಗ ಈ ವಿಷ್ಯಗಳನ್ನ ಯೋಚಿಸಿ.

ಮಕ್ಕಳ ಸಾಮರ್ಥ್ಯಗಳನ್ನ ಬೆಳೆಸೋ ಆಟಗಳು

ಯಾರೋ ಪ್ರೋಗ್ರಾಂ ಮಾಡಿರೋ ಆಟಗಳನ್ನ ಆಡೋದಕ್ಕಿಂತ ನಿಮ್ಮ ಮಕ್ಕಳು ತಮ್ಮ ಬುದ್ಧಿ ಉಪಯೋಗಿಸಿ ಆಡೋ ಆಟಗಳಿಂದಾನೇ ಪ್ರಯೋಜನ ಜಾಸ್ತಿ.

ಮಕ್ಕಳಿಗೆ ಕೆಲಸ ಕೊಡಬೇಕಾ?

ಹೆತ್ತವರೇ, ನೀವು ನಿಮ್ಮ ಮಕ್ಕಳಿಗೆ ಮನೆಯಲ್ಲಿ ಕೆಲಸ ಕೊಡುವುದಿಲ್ವಾ? ಹಾಗಾದ್ರೆ, ಮನೆಯಲ್ಲಿ ಕೆಲಸ ಮಾಡುವುದರಿಂದ ಮಕ್ಕಳು ಹೇಗೆ ಜವಾಬ್ದಾರಿಯನ್ನು ಕಲಿಯುತ್ತಾರೆ ಮತ್ತು ಸಂತೋಷ ಪಡೆಯುತ್ತಾರೆ ಎಂದು ತಿಳಿಯಿರಿ.

ಸೋಲೇ ಗೆಲುವಿನ ಸೋಪಾನ ಅನ್ನೋದನ್ನ ಕಲಿಸಿ

ಜೀವನದಲ್ಲಿ ಸೋಲು ಬರುತ್ತೆ. ಸೋಲನ್ನು ಗೆಲುವಿನ ಮೆಟ್ಟಿಲು ಅಂತ ಅರ್ಥಮಾಡಿಕೊಳ್ಳೋಕೆ ಮಕ್ಕಳಿಗೆ ಕಲಿಸಿ.

ಒಳ್ಳೇ ಮಾರ್ಕ್ಸ್‌ ಗಳಿಸಲು ನಿಮ್ಮ ಮಕ್ಕಳಿಗೆ ಸಹಾಯ

ಯಾಕೆ ಮಗು ಓದ್ತಿಲ್ಲ ಅಂತ ನಿಜ ಕಾರಣ ಕಂಡು ಹಿಡಿದು, ಚೆನ್ನಾಗಿ ಓದೋಕೆ ಉತ್ತೇಜಿಸಬೇಕು.

ನನ್ನ ಮಗುವಿಗೆ ಯಾರಾದರೂ ತುಂಬ ತೊಂದರೆ ಕೊಡುತ್ತಿದ್ದರೆ ನಾನೇನು ಮಾಡಲಿ?

ಯಾರಾದರೂ ರಾಗಿಂಗ್‌ ಮಾಡಿದರೆ ಹೇಗೆ ಇರಬೇಕು ಅಂತ ನಿಮ್ಮ ಮಗನಿಗೆ ಕಲಿಸಲು ಸಹಾಯ ಮಾಡುವ ನಾಲ್ಕು ಹೆಜ್ಜೆಗಳು.

ಮಕ್ಕಳನ್ನು ಹೊಗಳುವುದು ಹೇಗೆ?

ಹೊಗಳುವುದರಲ್ಲಿ ಒಂದು ವಿಧಾನ ತುಂಬಾ ಪರಿಣಾಮಕಾರಿಯಾಗಿದೆ ಎಂದು ಸಾಬೀತಾಗಿದೆ.

ಮಕ್ಕಳ ಮೇಲೆ ಡೈವೋರ್ಸ್‌ ಹೇಗೆ ಪರಿಣಾಮ ಬೀರುತ್ತೆ?

ಡೈವೋರ್ಸ್‌ ತಗೊಳ್ಳೋದೇ ಒಳ್ಳೇದು ಅಂತ ಕೆಲವರು ಹೇಳ್ತಾರೆ. ಡೈವೋರ್ಸ್‌ನಿಂದ ಮಕ್ಕಳ ಮೇಲೆ ತುಂಬ ಪರಿಣಾಮ ಬೀರುತ್ತೆ ಅಂತ ಸಂಶೋಧನೆ ಹೇಳುತ್ತೆ.

ನಿಮಗೆ ವಯಸ್ಸಿಗೆ ಬರುವ ಮಕ್ಕಳಿದ್ದಾರಾ?

ಬೈಬಲ್‌ ಕೊಡುವ ಈ ಐದು ಸಲಹೆಗಳಿಂದ ಸಾವಾಲಿನಂತೆ ಕಾಣುವ ಈ ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸಿ.

ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಿ

ತುಂಬ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಲೈಂಗಿಕ ವಿಷಯಗಳ ಬಗ್ಗೆ ಮಾಹಿತಿ ಸಿಗುತ್ತಿದೆ. ನಿಮ್ಮ ಮಕ್ಕಳನ್ನು ಸಂರಕ್ಷಿಸಲು ನಿಮಗೆ ತಿಳಿದಿರಬೇಕಾದ ವಿಷಯಗಳಾವುವು ಮತ್ತು ನೀವೇನು ಮಾಡಬಹುದು?

ಮದ್ಯಪಾನದ ಬಗ್ಗೆ ಮಕ್ಕಳೊಂದಿಗೆ ಮಾತಾಡಿ

ಈ ಮುಖ್ಯ ವಿಷಯದ ಬಗ್ಗೆ ಹೆತ್ತವರು ತಮ್ಮ ಮಕ್ಕಳೊಂದಿಗೆ ಯಾವಾಗ ಮತ್ತು ಹೇಗೆ ಮಾತಾಡಬೇಕು?

ಮಕ್ಕಳಿಗೆ ಸ್ವನಿಯಂತ್ರಣ ಕಲಿಸಿ

ನಿಮ್ಮ ಮಕ್ಕಳು ಕೇಳಿದ್ದನ್ನೆಲ್ಲ ನೀವು ಕೊಡಿಸುತ್ತಿದ್ದರೆ ಅದು ನಿಮ್ಮ ಮಕ್ಕಳಿಗೆ ಮುಳುವಾಗುತ್ತೇ ಹೊರತು ಪ್ರಯೋಜನ ತರಲ್ಲ.

ಮಕ್ಕಳಿಗೆ ದೀನತೆಯನ್ನು ಕಲಿಸಿ

ಮಕ್ಕಳ ಸ್ವ-ಗೌರವಕ್ಕೆ ಪೆಟ್ಟಾಗದ ರೀತಿಯಲ್ಲಿ ಅವರಿಗೆ ದೀನತೆಯನ್ನು ಕಲಿಸಿ.

“ಇಲ್ಲ ಅಂದ್ರೆ ಇಲ್ಲ, ಅಷ್ಟೆ. . . ”

ಕಾಡಿಸಿ, ಪೀಡಿಸಿ ಹೇಗಾದರೂ ಮಾಡಿ ಮಕ್ಕಳು ನಿಮ್ಮ ದೃಢ ತೀರ್ಮಾನವನ್ನು ಮುರಿಯಲು ಪ್ರಯತ್ನಿಸುವಾಗ ಏನು ಮಾಡಬೇಕು?

Raising Teenagers

ನನ್ನ ಮಗುಗೆ ಆತ್ಮಹತ್ಯೆ ಮಾಡ್ಕೊಳ್ಳೋ ಯೋಚನೆ ಇದ್ರೆ ಏನು ಮಾಡಲಿ?

ಮಗುಗೆ ಆತ್ಮಹತ್ಯೆ ಮಾಡ್ಕೊಳ್ಳೋ ಯೋಚನೆ ಇದ್ರೆ ಹೆತ್ತವರು ಎನು ಮಾಡಬೇಕು?

ಹದಿವಯಸ್ಸಿನ ಮಕ್ಕಳು ನಂಬಿಕೆ ಕಳಕೊಳ್ಳೋ ಹಾಗೆ ನಡಕೊಂಡರೆ ಏನು ಮಾಡೋದು?

ಹದಿವಯಸ್ಸಿನ ನಿಮ್ಮ ಮಕ್ಕಳಲ್ಲಿ ದಂಗೆ ಏಳೋ ಗುಣ ಇದೆ ಅಂತ ತಕ್ಷಣ ನಿರ್ಧಾರ ಮಾಡಬೇಡಿ. ಕಳಕೊಂಡ ನಂಬಿಕೆನಾ ಮತ್ತೆ ಪಡ್ಕೊಬಹುದು.

ಮಕ್ಕಳಿಗೆ ಹೆತ್ತವರ ಮಾರ್ಗದರ್ಶನ ಎಷ್ಟು ಪ್ರಾಮುಖ್ಯ?

ಮಕ್ಕಳಿಗೆ ತಮ್ಮ ಅಪ್ಪ ಅಮ್ಮಗಿಂತ ಫ್ರೆಂಡ್ಸ್‌ ಜೊತೆ ಬೆರೆಯೋದು ಯಾಕೆ ಸುಲಭ?

ನನ್ನ ಮಗು ಸೋಶಿಯಲ್‌ ಮೀಡಿಯಾ ಬಳಸಬೇಕಾ?

ಸರಿಯಾದ ತೀರ್ಮಾನ ಮಾಡೋಕೆ ನಾಲ್ಕು ಪ್ರಶ್ನೆಗಳು ನಿಮಗೆ ಸಹಾಯ ಮಾಡುತ್ತೆ.

ನಿಮ್ಮ ಹದಿಪ್ರಾಯದ ಮಕ್ಕಳಿಗೆ ಸೆಕ್ಸ್‌ಟಿಂಗ್‌ ಬಗ್ಗೆ ಹೇಗೆ ಎಚ್ಚರಿಸುವಿರಿ?

ನಿಮ್ಮ ಮಗ/ಮಗಳ ಜತೆ ಸೆಕ್ಸ್‌ಟಿಂಗ್‌ ಸಂಬಂಧಿತ ಪ್ರಸಂಗ ನಡೆಯುವ ತನಕ ಕಾಯಬೇಡಿ. ಸೆಕ್ಸ್‌ಟಿಂಗ್‍ನ ಅಪಾಯಗಳ ಬಗ್ಗೆ ಅವರೊಟ್ಟಿಗೆ ಮಾತಾಡಿ.

Young People

ತಪ್ಪು ಮಾಡುವ ಒತ್ತಡವನ್ನು ಎದುರಿಸುವುದು ಹೇಗೆ?

ಸಿನಿಮಾಗಳಲ್ಲಿ ತೋರಿಸುವ ಹಾಗೆ ಇರದೆ ನಿಜ ಜೀವನದಲ್ಲಿ ಗಂಡುಹೆಣ್ಣಿಗೆ ಒತ್ತಡಗಳಿಗೆ ಮಣಿಯದೆ ಅವುಗಳನ್ನು ಎದುರಿಸುವ ಶಕ್ತಿ ಇದೆ. ನಿಮ್ಮ ನಿರ್ಧಾರಕ್ಕೆ ಅಂಟಿಕೊಂಡಿರಲು ಮತ್ತು ಒತ್ತಡ ಬಂದಾಗ ಮಣಿದರೆ ಆಗುವ ಹಾನಿಯನ್ನು ತಪ್ಪಿಸಲು ಆರು ಸಲಹೆಗಳು.

ಕೋಪವನ್ನು ನಿಯಂತ್ರಣದಲ್ಲಿಡುವುದು ಹೇಗೆ?

5 ಬೈಬಲಾಧಾರಿತ ಸಲಹೆಗಳು ಕೋಪವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ.

ನಿಮಗ್ಯಾರೂ ಸ್ನೇಹಿತರೇ ಇಲ್ಲ ಅಂತ ಅನಿಸುತ್ತಾ?

ಒಂಟಿತನದ ಸಮಸ್ಯೆ ತೀವ್ರವಾದಲ್ಲಿ ಅದು ದಿನಕ್ಕೆ 15 ಸಿಗರೇಟು ಸೇದುವುದಕ್ಕೆ ಸಮವಾಗಿರುತ್ತದೆ. ಈ ಸಮಸ್ಯೆಯಿಂದ ಹೊರಬರಲು ಏನು ಮಾಡಬಹುದು?

ನಿಜ ಸ್ನೇಹಿತರನ್ನು ಮಾಡಿಕೊಳ್ಳುವುದು ಹೇಗೆ?

ಮೇಲುಮೇಲಿಗೆ ಸ್ನೇಹಿತರಾಗಿರುವ ಬದಲು ನಿಜ ಸ್ನೇಹಿತರನ್ನು ಮಾಡಿಕೊಳ್ಳಲು ನಿಮಗೆ ಸಹಾಯಮಾಡುವ ನಾಲ್ಕು ವಿಷಯಗಳು.

ಬದಲಾವಣೆಗಳಿಗೆ ಹೊಂದಿಕೊಂಡು ಹೋಗುವುದು ಹೇಗೆ?

ಬದಲಾವಣೆ ಬಂದೇ ಬರುತ್ತದೆ. ಇದಕ್ಕೆ ಹೊಂದಿಕೊಳ್ಳಲು ಕೆಲವರು ಏನು ಮಾಡಿದ್ದಾರೆಂದು ತಿಳಿಯಿರಿ.