ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌

ಆರಂಭ ಮತ್ತು ನಿಷ್ಕೃಷ್ಟತೆ

ಬೈಬಲಲ್ಲಿ ಇರೋ ವಿಷಯ ಬದಲಾಗಿದ್ಯಾ ಅಥವಾ ತಿರುಚಲಾಗಿದ್ಯಾ?

ಬೈಬಲ್‌ ಒಂದು ಹಳೇ ಪುಸ್ತಕ ಆಗಿದ್ರೂ ಅದರಲ್ಲಿರೋ ಸಂದೇಶ ನಿಖರವಾಗಿದೆ ಅಂತ ನಾವು ಖಚಿತವಾಗಿ ಹೇಗೆ ಹೇಳಬಹುದು?

ದೇವರು ವಿಶ್ವವನ್ನ ಸೃಷ್ಟಿ ಮಾಡೋಕೆ ಶುರುಮಾಡಿದ್ದು ಯಾವಾಗ?

ಆದಿಕಾಂಡ ಪುಸ್ತಕದಲ್ಲಿರೋ “ಆದಿ” ಮತ್ತು “ದಿನ” ಅನ್ನೋ ಪದಗಳ ವಿವರಣೆಯಲ್ಲಿದೆ ಉತ್ತರ.

ವಿಜ್ಞಾನನ ಬೈಬಲ್‌ ಒಪ್ಪುತ್ತಾ?

ಬೈಬಲಿನಲ್ಲಿರೋ ವಿಜ್ಞಾನಕ್ಕೆ ಸಂಬಂಧಪಟ್ಟ ಮಾಹಿತಿಯಲ್ಲಿ ಏನಾದ್ರೂ ತಪ್ಪು ಇದೆಯಾ?

ಭೂಮಿ ಚಪ್ಪಟೆಯಾಗಿದೆ ಅಂತ ಬೈಬಲ್‌ ಕಲಿಸುತ್ತಾ?

ತುಂಬ ಹಿಂದೆ ಬರೆಯಲಾದ ಈ ಪುಸ್ತಕ ನಿಖರವಾಗಿದೆಯಾ?

ಬೈಬಲನ್ನು ಓದುವುದು ಮತ್ತು ಅರ್ಥಮಾಡಿಕೊಳ್ಳುವುದು

ಬೈಬಲಲ್ಲಿ ಇರೋ ವಿಷಯಗಳು ಒಂದೊಂದು ಕಡೆ ಒಂದೊಂದು ತರ ಇದ್ಯಾ?

ಬೈಬಲಲ್ಲಿ ಒಂದೊಂದ್‌ ಕಡೆ ಒಂದೊಂದ್‌ ತರ ಇದೆ ಅಂತ ಅನಿಸೋ ಹಾಗೆ ಮಾಡೋ ಕೆಲವು ಪ್ರಶ್ನೆಗಳು ಇಲ್ಲಿವೆ. ಆದ್ರೆ ಅವನ್ನ ಸರಿಯಾಗಿ ಅರ್ಥ ಮಾಡ್ಕೊಳ್ಳೋಕೆ ಯಾವ ವಿಷ್ಯಗಳನ್ನ ಮನಸ್ಸಲ್ಲಿ ಇಡಬೇಕು ಅಂತ ಇಲ್ಲಿ ನೋಡಿ.

‘ಕಣ್ಣಿಗೆ ಪ್ರತಿಯಾಗಿ ಕಣ್ಣು’ ಅರ್ಥವೇನು?

‘ಕಣ್ಣಿಗೆ ಪ್ರತಿಯಾಗಿ ಕಣ್ಣು’ ಎಂಬ ನಿಯಮ ಕಾನೂನನ್ನು ಕೈಗೆತ್ತಿಕೊಳ್ಳಬೇಕು ಅಂತ ಹೇಳುತ್ತಾ?

ದೇವರು ಕೊಟ್ಟ ಹತ್ತು ಆಜ್ಞೆಗಳು ಯಾವುವು?

ಇದನ್ನು ಯಾರಿಗೆ ಕೊಡಲಾಯಿತು? ಕ್ರೈಸ್ತರು ಅದನ್ನ ಪಾಲಿಸಬೇಕಾ?

ಪ್ರವಾದನೆ ಮತ್ತು ಸೂಚನೆ

ಪ್ರಕಟನೆ ಪುಸ್ತಕದಲ್ಲಿರುವ ವಿಷಯಗಳು ಏನನ್ನ ಸೂಚಿಸುತ್ತೆ?

ಯಾರು ದೇವರ ವಾಕ್ಯವನ್ನ ಓದಿ, ಅರ್ಥ ಮಾಡಿಕೊಂಡು ಅದರ ಪ್ರಕಾರ ನಡೆಯುತ್ತಾರೋ ಅವರು ತುಂಬ ಖುಷಿಯಾಗಿ ಇರುತ್ತಾರೆ ಅಂತ ಪ್ರಕಟನೆ ಪುಸ್ತಕನೇ ಹೇಳುತ್ತೆ.

ಹೊಸ ಯೆರೂಸಲೇಮ್‌ ಅಂದ್ರೇನು?

ಈ ಭವ್ಯ ನಗರದ ಬಗ್ಗೆ ನಿಮಗೆ ಹೇಗನಿಸುತ್ತೆ?

ಪ್ರಕಟನೆ 17ನೇ ಅಧ್ಯಾಯದಲ್ಲಿರೋ ಕೆಂಪು ಕಾಡುಪ್ರಾಣಿ ಯಾವುದನ್ನ ಸೂಚಿಸುತ್ತೆ?

ಈ ಕ್ರೂರ ಕಾಡುಪ್ರಾಣಿಯನ್ನ ಪತ್ತೆಹಚ್ಚೋಕೆ ಸಹಾಯ ಮಾಡೋ 6 ವಿಷಯಗಳು.

ಮಹಾ ಬಾಬೆಲ್‌ ಯಾವುದನ್ನ ಸೂಚಿಸುತ್ತೆ?

ಬೈಬಲ್‌ ಇದನ್ನ ಒಬ್ಬ ವೇಶ್ಯೆ ಅಂತನೂ ಕರೆಯುತ್ತೆ, ಒಂದು ಪಟ್ಟಣ ಅಂತನೂ ಕರೆಯುತ್ತೆ.

ಲೋಕಾಂತ್ಯ

‘ಕೊನೇ ದಿನಗಳ’ ಅಥವಾ ‘ಅಂತ್ಯಕಾಲದ’ ಸೂಚನೆಗಳೇನು?

ಕೊನೇ ದಿನಗಳನ್ನ ಗುರುತಿಸೋಕೆ ಇರೋ ಸೂಚನೆಗಳ ಬಗ್ಗೆ ಬೈಬಲ್‌ ಮುಂಚಿತವಾಗಿ ಹೇಳಿದೆ.

ಹರ್ಮಗೆದೋನ್‌ ಯುದ್ಧ ಅಂದರೇನು?

ಹರ್ಮಗೆದೋನ್‌ ಪದ ಬೈಬಲಲ್ಲಿ ಒಂದೇ ಒಂದು ಸಲ ಇದೆ. ಆದರೆ ಆ ಯುದ್ಧಕ್ಕೆ ಸೂಚಿಸುವ ಎಷ್ಟೋ ವಿಷಯಗಳು ಇಡೀ ಬೈಬಲಲ್ಲಿ ಇದೆ.

ಭೂಮಿ ನಾಶ ಆಗುತ್ತಾ?

ಬೈಬಲ್‌ನಲ್ಲಿ ತಿಳಿಸಿರೋ ವಿಷ್ಯಗಳನ್ನ ನೋಡಿದ್ರೆ ನಿಮಗೆ ಆಶ್ಚರ್ಯ ಆಗುತ್ತೆ.

ದೇವರ ಸರ್ಕಾರ ಭೂಮಿಯಲ್ಲಿ ಯಾವ ಸುಧಾರಣೆ ತರುತ್ತೆ?

ದೇವರ ರಾಜ್ಯ ಭೂಮಿ ಮೇಲೆ ಆಳ್ವಿಕೆ ನಡೆಸುವಾಗ ಪರಿಸ್ಥಿತಿ ಹೇಗಿರುತ್ತೆ ಅಂತ ತಿಳಿದುಕೊಳ್ಳಿ.

ಜನರು, ಪ್ರದೇಶಗಳು ಮತ್ತು ವಸ್ತುಗಳು

ಬೈಬಲ್‌ನಲ್ಲಿರೋ ಸ್ತ್ರೀಯರಿಂದ ನಾವು ಯಾವ ಪಾಠ ಕಲಿಬಹುದು?

ಬೈಬಲ್‌ನಲ್ಲಿ ಸ್ತ್ರೀಯರ ಉತ್ತಮ ಮಾದರಿನೂ ಇದೆ ಮತ್ತು ಕೆಟ್ಟ ಮಾದರಿನೂ ಇದೆ.

ಮರಿಯಳು ದೇವರ ತಾಯಿನಾ?

ಪವಿತ್ರ ಗ್ರಂಥ ಮತ್ತು ಕ್ರೈಸ್ತ ಧರ್ಮದ ಇತಿಹಾಸ ಈ ನಂಬಿಕೆಯ ಬಗ್ಗೆ ಸ್ಪಷ್ಟ ಉತ್ತರವನ್ನ ಕೊಡುತ್ತೆ.

ಕನ್ಯೆ ಮರಿಯ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಆದಾಮನಿಂದ ಬಂದ ಪಾಪ ಮರಿಯಳಲ್ಲಿ ಇರಲಿಲ್ಲ ಅಂತ ಕೆಲವರು ಹೇಳ್ತಾರೆ. ಬೈಬಲ್‌ ಇದನ್ನ ಒಪ್ಪುತ್ತಾ?

ಮಗ್ದಲದ ಮರಿಯ ಯಾರು?

ಕೆಲವರು ಅವಳ ಬಗ್ಗೆ ನಂಬೋ ವಿಷ್ಯ ಬೈಬಲಲ್ಲಿ ಇಲ್ಲ.

“ಮೂವರು ಜ್ಞಾನಿಗಳು” ಯಾರು? ಅವರು ಬೆತ್ಲಹೇಮಿನ “ನಕ್ಷತ್ರ”ನ ಹಿಂಬಾಲಿಸಿದ್ರಾ?

ಜನಪ್ರಿಯ ಕ್ರಿಸ್ಮಸ್‌ ಸಂಪ್ರದಾಯಗಳಲ್ಲಿ ಬಳಸುವ ತುಂಬ ಪದಗಳು ಬೈಬಲ್‌ನಲ್ಲಿ ಇಲ್ಲ.

ನೋಹ ಮತ್ತು ಜಲಪ್ರಳಯ—ನಿಜನಾ? ಕಟ್ಟುಕಥೆನಾ?

ಒಂದು ಕಾಲದಲ್ಲಿ ದೇವರು ಪ್ರಳಯದ ಮೂಲಕ ಕೆಟ್ಟ ಜನರನ್ನ ನಾಶಮಾಡ್ದ ಅಂತ ಬೈಬಲ್‌ ಹೇಳುತ್ತೆ. ಪ್ರಳಯ ದೇವರಿಂದ ಬಂದಿದ್ದು ಅಂತ ಹೇಳೋಕೆ ಬೈಬಲ್‌ ಯಾವ ಕಾರಣಗಳನ್ನ ಕೊಡುತ್ತೆ?

ಟುರಿನ್‌ ಶಾಲನ್ನು ಯೇಸುವಿನ ಮೃತದೇಹಕ್ಕೆ ಸುತ್ತಲು ಬಳಸಿದ್ದರಾ?

ಟುರಿನ್‌ ಶಾಲಿನ ಬಗ್ಗೆ ಇರುವ ಮೂರು ಮುಖ್ಯವಾದ ನಿಜಾಂಶಗಳು ಈ ಪ್ರಶ್ನೆಗೆ ಉತ್ತರ ಕೊಡುತ್ತದೆ.

ಡೈನೋಸಾರ್‌ಗಳ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಇದು ವಿಜ್ಞಾನಕ್ಕೆ ಹೊಂದಿಕೆಯಲ್ಲಿದೆಯಾ?

ದೇವರು ವಿಕಾಸದ ಮೂಲಕ ಎಲ್ಲಾ ಜೀವಿಗಳನ್ನ ಸೃಷ್ಟಿ ಮಾಡಿದ್ನಾ?

ಪ್ರತಿಯೊಂದು ಜಾತಿಯ ಜೀವಿಗಳಲ್ಲೂ ಕೆಲವು ವ್ಯತ್ಯಾಸಳಾಗುತ್ತೆ ಅಂತ ವಿಜ್ಞಾನಿಗಳು ಹೇಳೋ ಮಾತನ್ನ ಬೈಬಲ್‌ ಕೂಡ ಒಪ್ಪುತ್ತೆ.

ಪ್ರಾಯೋಗಿಕ ಮೌಲ್ಯ

ನಾವು ಬೇರೆಯವರ ಜೊತೆ ಹೇಗಿರಬೇಕು ಅಂತ ಬೈಬಲ್‌ ಹೇಳುತ್ತೆ?

ಯೇಸು ಈ ನಿಯಮದ ಬಗ್ಗೆ ಮಾತಾಡ್ತಿದ್ದಾಗ ಜನರ ಜೊತೆ ಹೇಗೆ ಇರಬೇಕು ಅಂತ ಮಾತ್ರ ಹೇಳಿಲ್ಲ, ಬದಲಾಗಿ ಶತ್ರುಗಳ ಜೊತೆ ಕೂಡ ನಾವು ಹೇಗೆ ನಡ್ಕೋಬೇಕು ಅನ್ನೋದನ್ನ ಹೇಳಿಕೊಟ್ಟನು.

ದುಡ್ಡೇ ಎಲ್ಲಾ ದುಷ್ಟತನಕ್ಕೆ ಕಾರಣನಾ?

ಬೈಬಲ್‌, ಹಣ ಕೆಟ್ಟದು ಅಥವಾ ಎಲ್ಲ ಕೆಟ್ಟ ವಿಷಯಗಳಿಗೆ ಹಣನೇ ಮೂಲ ಕಾರಣ ಅಂತ ಹೇಳಲ್ಲ.

ದುಡ್ಡಿನ ಸಮಸ್ಯೆ ಮತ್ತು ಸಾಲಬಾಧೆಗೆ ಪರಿಹಾರ

ಎಷ್ಟೇ ದುಡ್ಡು ಕೊಟ್ರು ಖುಷಿ ಸಿಗಲ್ಲ, ಆದ್ರೆ ದುಡ್ಡನ್ನ ಸರಿಯಾಗಿ ಬಳಸೋಕೆ ಬೈಬಲಲ್ಲಿರೋ ನಾಲ್ಕು ಸಲಹೆಗಳು ಸಹಾಯಮಾಡುತ್ತೆ.

ಬಿಡದೆ ಇರೋ ಕಾಯಿಲೆಯೊಂದಿಗೆ ಜೀವನ ಮಾಡೋಕೆ ಬೈಬಲ್‌ ಸಹಾಯ ಮಾಡುತ್ತಾ?

ಹೌದು! ನೀವು ಯಾವ್ದಾದ್ರೂ ಬಿಡದೆ ಇರೋ ಕಾಯಿಲೆಯಿಂದ ನರಳ್ತಾ ಇದ್ರೆ ಅದನ್ನ ತಾಳ್ಕೊಳ್ಳೋಕೆ ಮೂರು ಹೆಜ್ಜೆಗಳು ಸಹಾಯ ಮಾಡುತ್ತೆ.

ಸೇಡು ತೀರಿಸೋದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಸೇಡು ತೀರಿಸೋದನ್ನ ನಿಲ್ಲಿಸೋಕೆ ತುಂಬ ಜನರಿಗೆ ಬೈಬಲ್‌ ಸಹಾಯ ಮಾಡಿದೆ.

ಕೋಪದ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಕೋಪ ಮಾಡಿಕೊಳ್ಳೋದು ಸರಿನಾ? ಕೋಪ ನೆತ್ತಿಗೇರಿದಾಗ ಏನು ಮಾಡಬೇಕು?

ನಮ್ಮನ್ನೇ ನಾವು ಪ್ರೀತಿಸೋದು ತಪ್ಪಾ?

“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಅಂತ ಯೇಸು ಹೇಳಿದ ಮಾತಿನ ಅರ್ಥ ಏನು?