ಮಾಹಿತಿ ಇರುವಲ್ಲಿ ಹೋಗಲು

ಯೇಸು

ಯೇಸು ಯಾರು?

ಯೇಸುನ ದೇವರ ಮಗ ಅಂತ ಯಾಕೆ ಕರೀತಾರೆ?

ಯೆಹೋವ ದೇವರಿಗೆ, ಯೇಸು ಮನುಷ್ಯರಿಗೆ ಹುಟ್ಟಿದ ತರ ಹುಟ್ಟಿದ ಮಗ ಅಲ್ಲ ಅಂದಮೇಲೆ ಯಾವ ಅರ್ಥದಲ್ಲಿ ದೇವರ ಮಗ ಆಗಿದ್ದಾನೆ?

ಪ್ರಧಾನ ದೇವದೂತ ಮೀಕಾಯೇಲನು ಯಾರು?

ಯೇಸುವಿಗೆ ಇನ್ನೊಂದು ಹೆಸರು ಇದೆ. ಅದು ನಿಮಗೆ ಚೆನ್ನಾಗಿ ಗೊತ್ತು.

ಯೇಸುವಿನ ಭೂ ಜೀವನ

ಕನ್ಯೆ ಮರಿಯ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಆದಾಮನಿಂದ ಬಂದ ಪಾಪ ಮರಿಯಳಲ್ಲಿ ಇರಲಿಲ್ಲ ಅಂತ ಕೆಲವರು ಹೇಳ್ತಾರೆ. ಬೈಬಲ್‌ ಇದನ್ನ ಒಪ್ಪುತ್ತಾ?

“ಮೂವರು ಜ್ಞಾನಿಗಳು” ಯಾರು? ಅವರು ಬೆತ್ಲಹೇಮಿನ “ನಕ್ಷತ್ರ”ನ ಹಿಂಬಾಲಿಸಿದ್ರಾ?

ಜನಪ್ರಿಯ ಕ್ರಿಸ್ಮಸ್‌ ಸಂಪ್ರದಾಯಗಳಲ್ಲಿ ಬಳಸುವ ತುಂಬ ಪದಗಳು ಬೈಬಲ್‌ನಲ್ಲಿ ಇಲ್ಲ.

ಯೇಸು ನೋಡೋಕೆ ಹೇಗಿದ್ದನು?

ಯೇಸು ಸುಮಾರಾಗಿ ಹೇಗೆ ಕಾಣಿಸಿರಬಹುದು ಅಂತ ನಾವು ಊಹಿಸಿಕೊಳ್ಳೋಕೆ ಕೆಲವು ವಿವರಗಳನ್ನ ಬೈಬಲ್‌ ಕೊಡುತ್ತೆ.

ಯೇಸುವಿನ ಮರಣ ಮತ್ತು ಪುನರುತ್ಥಾನ

ಟುರಿನ್‌ ಶಾಲನ್ನು ಯೇಸುವಿನ ಮೃತದೇಹಕ್ಕೆ ಸುತ್ತಲು ಬಳಸಿದ್ದರಾ?

ಟುರಿನ್‌ ಶಾಲಿನ ಬಗ್ಗೆ ಇರುವ ಮೂರು ಮುಖ್ಯವಾದ ನಿಜಾಂಶಗಳು ಈ ಪ್ರಶ್ನೆಗೆ ಉತ್ತರ ಕೊಡುತ್ತದೆ.

ಪುನರುತ್ಥಾನ ಆದಾಗ ಯೇಸುವಿಗೆ ಯಾವ ತರದ ದೇಹ ಇತ್ತು?

ದೇವರು ಯೇಸುವಿಗೆ ಕಣ್ಣಿಗೆ ಕಾಣದ ದೇಹ ಕೊಟ್ಟು ಮತ್ತೆ ಜೀವಿಸೋ ತರ ಮಾಡಿದನು ಎಂದು ಬೈಬಲ್‌ ಹೇಳುತ್ತದೆ. ಹಾಗಾದರೆ ಜೀವಂತವಾಗಿ ಬಂದ ಯೇಸುವನ್ನು ನೋಡಲು ಮತ್ತು ಮುಟ್ಟಲು ಶಿಷ್ಯರಿಗೆ ಹೇಗೆ ಆಯಿತು?

ದೇವರ ಉದ್ದೇಶದಲ್ಲಿ ಯೇಸುವಿನ ಪಾತ್ರ

ಯೇಸುವೇ ನಮ್ಮ ರಕ್ಷಕ—ಇದರ ಅರ್ಥ ಏನು?

ನಮಗೋಸ್ಕರ ಯಾಕೆ ಯೇಸು ಬೇಡಬೇಕು? ರಕ್ಷಣೆ ಪಡಿಬೇಕಾದರೆ ಯೇಸುವಿನಲ್ಲಿ ನಂಬಿಕೆ ಇಟ್ರೆ ಸಾಕಾ?

“ಯೇಸುವಿನಲ್ಲಿ ನಂಬಿಕೆ”—ರಕ್ಷಣೆ ಪಡೆಯಲು ಯೇಸುವಿನಲ್ಲಿ ನಂಬಿಕೆ ಇಟ್ರೆ ಸಾಕಾ?

ಕೆಲವರು ಯೇಸುವಿನಲ್ಲಿ ನಂಬಿಕೆ ಇಟ್ರೂ ರಕ್ಷಣೆ ಪಡಿಯಲ್ಲ ಅಂತ ಬೈಬಲ್‌ ಹೇಳುತ್ತೆ. ಇದಕ್ಕೆ ಕಾರಣ ಏನು?

ಯೇಸುವಿನ ಬಲಿ ಹೇಗೆ ತುಂಬ ಜನರಿಗೆ ಬಿಡುಗಡೆ ಬೆಲೆಯಾಗಿದೆ?

ಬಿಡುಗಡೆ ಬೆಲೆ ಹೇಗೆ ನಮ್ಮನ್ನು ಪಾಪದಿಂದ ಬಿಡಿಸುತ್ತದೆ?