ಮಾಹಿತಿ ಇರುವಲ್ಲಿ ಹೋಗಲು

ಶಾರೀರಿಕ ಮತ್ತು ಮಾನಸಿಕ ಆರೋಗ್ಯ

ಆರೋಗ್ಯ ಕಾಪಾಡಿಕೊಳ್ಳಿ

ಆರೋಗ್ಯ ಕಾಪಾಡಿಕೊಳ್ಳಲು ಐದು ಹೆಜ್ಜೆಗಳು

ಈಗ ನೀವು ಈ ಐದು ಹೆಜ್ಜೆಗಳನ್ನು ತೆಗೆದುಕೊಳ್ಳುವುದಾದರೆ ಮುಂದೆಯೂ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ಬದುಕನ್ನೇ ಬದಲಾಯಿಸುತ್ತೆ—ಮನಃಶಾಂತಿ

ನಮ್ಮ ಭಾವನೆಗಳನ್ನು ಹತೋಟಿಯಲ್ಲಿಡಲು ಕಲಿತರೆ ತುಂಬ ಪ್ರಯೋಜನಗಳು ಸಿಗುತ್ತೆ.

ಸಂತೋಷದ ಜೀವನಮಾರ್ಗ—ಆರೋಗ್ಯ ಮತ್ತು ಚೇತರಿಸಿಕೊಳ್ಳುವ ಶಕ್ತಿ

ಒಬ್ಬನ ಆರೋಗ್ಯ ಕೆಟ್ಟುಹೋದರೆ ಅದರರ್ಥ ಅವನೆಂದೂ ಸಂತೋಷವಾಗಿರಲು ಸಾಧ್ಯವಿಲ್ಲ ಎಂದಾ?

ತಪ್ಪು ಮಾಹಿತಿಯಿಂದ ತಪ್ಪಿಸಿಕೊಳ್ಳಿ

ದಾರಿ ತಪ್ಪಿಸೋ ಸುದ್ದಿ, ಸುಳ್ಳು ಸುದ್ದಿ ಮತ್ತು ತಲೆಬುಡ ಇಲ್ಲದಿರೋ ಸುದ್ದಿಗಳು ನಿಮಗೆ ಹಾನಿ ಮಾಡಬಹುದು.

ಆಹಾರದ ಸುರಕ್ಷತೆಗೆ ಪಾಲಿಸಬೇಕಾದ 7 ಹೆಜ್ಜೆಗಳು

ಜೀವ ಒಂದು ಉಡುಗೊರೆ. ನಮ್ಮ ಮತ್ತು ನಮ್ಮ ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಮೂಲಕ ಅದನ್ನ ಗೌರವಿಸಬಹುದು. ಅದನ್ನ ಹೇಗೆ ಮಾಡಬಹುದು?

ಹೇಗೆ ತೂಕ ಇಳಿಸಿಕೊಳ್ಳಲಿ?

ತೂಕ ಇಳಿಸಲಿಕ್ಕೆ ಅದನ್ನು ತಿನ್ನಬೇಕು, ಇದನ್ನು ತಿನ್ನಲೇಬಾರದು ಅಂತ ಯಾವಾಗಲೂ ಯೋಚನೆ ಮಾಡಬೇಡಿ. ಆರೋಗ್ಯಕರ ಜೀವನ ನಡೆಸಿ.

ಒಳ್ಳೇ ಆರೋಗ್ಯ ಕಾಪಾಡಿಕೊಳ್ಳೋದ್ರ ಬಗ್ಗೆ

ಒಳ್ಳೇ ಆಹಾರ ಸೇವಿಸಕ್ಕೆ, ವ್ಯಾಯಾಮ ಮಾಡಕ್ಕೆ ಕಷ್ಟ ಅಂತ ಅನಿಸುತ್ತದಾ? ಈ ವಿಡಿಯೋದಲ್ಲಿ ಒಳ್ಳೇ ಆರೋಗ್ಯ ಕಾಪಾಡಿಕೊಳ್ಳೋದ್ರ ಬಗ್ಗೆ ಯುವ ಜನರು ಏನಂತಾರೆಂದು ನೋಡಿ.

ಹಿತ ಮಿತ ಆಹಾರ ಆರೋಗ್ಯಕ್ಕೆ ಆಧಾರ

ಯುವಜನರೇ, ಈಗ ನೀವು ನಿಮ್ಮ ಆರೋಗ್ಯನಾ ಕಾಪಾಡ್ಕೊಂಡಿಲ್ಲ ಅಂದ್ರೆ ಮುಂದೆ ತುಂಬಾ ಕಷ್ಟ ಅನುಭವಿಸಬೇಕಾಗುತ್ತೆ, ಕಾಯಿಲೆಗೆ ತುತ್ತಾಗಬೇಕಾಗುತ್ತೆ.

ಬದುಕನ್ನೇ ಬದಲಾಯಿಸುತ್ತೆ—ಆರೋಗ್ಯ

ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಲು ಬೈಬಲಿನಲ್ಲಿರುವ ಸಲಹೆಗಳು ಸಹಾಯ ಮಾಡುತ್ತವೆ.

ಆರೋಗ್ಯ ಸಮಸ್ಯೆ ನಿಭಾಯಿಸೋದು

ಆರೋಗ್ಯ ಸಮಸ್ಯೆ ನಿಭಾಯಿಸೋದು ಹೇಗೆ?

ಇದ್ದಕ್ಕಿದ್ದಹಾಗೆ ಆರೋಗ್ಯ ಸಮಸ್ಯೆಯಾದಾಗ ಬೈಬಲಿನಲ್ಲಿರೋ ಮಾಹಿತಿಯಿಂದ ನಮಗೆ ಹೇಗೆ ಸಹಾಯವಾಗುತ್ತೆ?

ಬಿಡದೆ ಇರೋ ಕಾಯಿಲೆಯೊಂದಿಗೆ ಜೀವನ ಮಾಡೋಕೆ ಬೈಬಲ್‌ ಸಹಾಯ ಮಾಡುತ್ತಾ?

ಹೌದು! ನೀವು ಯಾವ್ದಾದ್ರೂ ಬಿಡದೆ ಇರೋ ಕಾಯಿಲೆಯಿಂದ ನರಳ್ತಾ ಇದ್ರೆ ಅದನ್ನ ತಾಳ್ಕೊಳ್ಳೋಕೆ ಮೂರು ಹೆಜ್ಜೆಗಳು ಸಹಾಯ ಮಾಡುತ್ತೆ.

ಮಾನಸಿಕ ಆರೋಗ್ಯದ ಸಮಸ್ಯೆ ಇರೋರಿಗೆ ಸಹಾಯ ಮಾಡಿ

ಮಾನಸಿಕ ಆರೋಗ್ಯದ ಸಮಸ್ಯೆಯನ್ನ ಎದುರಿಸ್ತಿರೋ ನಿಮ್ಮ ಸ್ನೇಹಿತನಿಗೆ ಬೆಂಬಲವಾಗಿ ನಿಲ್ಲಿ.

ಗಂಭೀರ ಕಾಯಿಲೆ ಬಂದಾಗಲೂ ಜೀವನ ಸಾರ್ಥಕನಾ?

ಗಂಭೀರ ಕಾಯಿಲೆ ಬಂದಾಗ ಅನೇಕರು ಹೇಗೆ ತಾಳಿಕೊಂಡರು ಎಂದು ಕಲಿಯಿರಿ.

ಅಂಗವಿಕಲತೆಯನ್ನ ಎದುರಿಸೋದು

ಬಲಹೀನತೆಯಲ್ಲೂ ಬಲ ಕಂಡುಕೊಂಡೆ

ಗಾಲಿಕುರ್ಚಿಯ ಆಸರೆಯಲ್ಲಿ ಬದುಕುತ್ತಿರುವ ಮಹಿಳೆಯೊಬ್ಬಳು ದೇವರಲ್ಲಿನ ತನ್ನ ನಂಬಿಕೆಯಿಂದ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ” ಪಡೆಯುತ್ತಾಳೆ.

ದೇವರ ಸೇವೆಯೇ ಅವನಿಗೆ ಮದ್ದು!

ಓನೆಸ್ಮಸ್‌ ಎಂಬ ವ್ಯಕ್ತಿಗೆ ಹುಟ್ಟಿನಿಂದಲೇ ಆಸ್ಟಿಯೋಜನಿಸಿಸ್‌ ಇಂಪರ್ಫೆಕ್ಟ ಅಥವಾ ಎಲುಜನನ ನ್ಯೂನತೆ ಇತ್ತು. ಬೈಬಲಿನಲ್ಲಿರುವ ದೇವರ ವಾಗ್ದಾನಗಳು ಅವನನ್ನು ಹೇಗೆ ಉತ್ತೇಜಿಸಿವೆ?

ವಿಡಿಯೋ: “ಕಣ್ಣಿಲ್ಲದ ನನಗೆ ಇದು ಕಣ್ಣಾಗಿದೆ”

ಬ್ರೇಲ್‌ ಬೈಬಲ್‌ ಒಬ್ಬ ಕುರುಡು ವ್ಯಕ್ತಿಗೆ ಸಹಾಯಮಾಡಿದ ಅನುಭವವನ್ನು ಅವರಿಂದಲೇ ಕೇಳಿ.

ಸಾಂತ್ವನ ಬೇಕಿದ್ದಾಗಲೇ ಸಿಕ್ಕಿತು

ಮಿಕ್ಲಾಸ್‌ ಅಲೆಕ್ಸಾ 20 ವರ್ಷದವರಾಗಿದ್ದಾಗ ಒಂದು ಭೀಕರ ಅಪಘಾತದಿಂದಾಗಿ ಲಕ್ವ ಹೊಡೆಯಿತು. ನಿಜ ನಿರೀಕ್ಷೆ ಮತ್ತು ಉತ್ತಮ ಭವಿಷ್ಯದ ಬಗ್ಗೆ ತಿಳಿಯಲು ಬೈಬಲ್‌ ಅವರಿಗೆ ಹೇಗೆ ಸಹಾಯ ಮಾಡಿತು?

ಆರೈಕೆ ಮಾಡೋದು

ವಯಸ್ಸಾದ ಅಪ್ಪ-ಅಮ್ಮನನ್ನ ನೋಡ್ಕೊಳ್ಳೋದ್ರ ಬಗ್ಗೆ ಬೈಬಲ್‌ ಏನ್‌ ಹೇಳುತ್ತೆ?

ಅಪ್ಪ-ಅಮ್ಮನ ಚೆನ್ನಾಗಿ ನೋಡ್ಕೊಂಡ ನಂಬಿಗಸ್ತರ ಉದಾಹರಣೆಗಳನ್ನ ಬೈಬಲಿನಲ್ಲಿ ಕೊಡಲಾಗಿದೆ. ಹೆತ್ತವರನ್ನ ನೋಡ್ಕೊಳ್ಳೋಕೆ ಸಹಾಯ ಆಗುವಂತ ಸಲಹೆಗಳನ್ನೂ ಬೈಬಲ್‌ ಕೊಡುತ್ತೆ.

ಪ್ರೀತಿಪಾತ್ರರು ಗಂಭೀರ ಕಾಯಿಲೆಗೆ ತುತ್ತಾದಾಗ

ಕಾಯಿಲೆಗೆ ತುತ್ತಾಗಿರುವ ಆಪ್ತರನ್ನು ಕುಟುಂಬಸ್ಥರು ಸಂತೈಸಿ ಪರಾಮರಿಸಲು ಏನೆಲ್ಲಾ ಮಾಡಬಹುದು? ಇಂಥ ಸಂದರ್ಭದಲ್ಲಿ ಮನೆಯವರು ಹೇಗೆ ತಮ್ಮ ಭಾವನೆಗಳನ್ನು ನಿಭಾಯಿಸಬಹುದು?

ಕಾಯಿಲೆಗಳು ಮತ್ತು ಅನಾರೋಗ್ಯದ ಸನ್ನಿವೇಶಗಳು

ವೈರಸ್‌ ಅಪಾಯ—ನಿಭಾಯಿಸುವ ಉಪಾಯ

ವೈರಸ್‌ ರೋಗದಿಂದ ನಿಮಗೆ ತೊಂದರೆ ಆದಾಗ ನೀವು ಶಾರೀರಿಕವಾಗಿ, ಭಾವನಾತ್ಮಕವಾಗಿ ಮತ್ತು ಆಧ್ಯಾತ್ಮಿಕವಾಗಿ ಹೇಗೆ ಚೇತರಿಸಿಕೊಳ್ಳಬಹುದು?

ಮಾನಸಿಕ ತೊಂದರೆಗಳ ಬಗ್ಗೆ ಒಂದಿಷ್ಟು ಮಾಹಿತಿ

ಮಾನಸಿಕ ತೊಂದರೆಯನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಲು ಒಂಬತ್ತು ಹೆಜ್ಜೆಗಳು.

ರಕ್ತಹೀನತೆಯ ಕಾರಣ, ಲಕ್ಷಣ ಮತ್ತು ಚಿಕಿತ್ಸೆ

ರಕ್ತಹೀನತೆ ಅಂದ್ರೇನು? ಅದನ್ನ ತಡೆಗೆಟ್ಟಬಹುದಾ ಅಥವಾ ವಾಸಿಮಾಡಬಹುದಾ?

ಮಧುಮೇಹ ತಡೆಯಲು ಸಾಧ್ಯನಾ?

ಪ್ರೀಡಯಾಬಿಟಿಸ್‌ಗೆ ತುತ್ತಾದವರಲ್ಲಿ ಸುಮಾರು 90% ಜನರು ಅದರ ಅರಿವಿಲ್ಲದೆ ಜೀವಿಸುತ್ತಿದ್ದಾರೆ.

ವಸಡು ರೋಗ—ಹೊಂಚುಹಾಕುತ್ತಿದೆಯಾ?

ಇಡೀ ಪ್ರಪಂಚದಲ್ಲಿ ಬಾಯಿಗೆ ಸಂಬಂಧಿಸಿದ ರೋಗಗಳಲ್ಲಿ ಅತಿ ಸಾಮಾನ್ಯವಾದದ್ದು ವಸಡು ರೋಗ. ಈ ರೋಗ ಬರಲು ಕಾರಣಗಳೇನು? ಈ ರೋಗ ನಿಮಗೆ ಇದೆಯಾ ಇಲ್ಲವಾ ಎಂದು ಕಂಡುಹಿಡಿಯುವುದು ಹೇಗೆ? ನಿಮಗೆ ವಸಡು ರೋಗ ಬರದಂತೆ ನೋಡಿಕೊಳ್ಳುವುದು ಹೇಗೆ?

ಊಟದ ಅಲರ್ಜಿ ಮತ್ತು ಅಸಹಿಷ್ಣುತೆ—ಇವೆರಡರ ಮಧ್ಯೆ ವ್ಯತ್ಯಾಸ ಏನು?

ಸ್ವತಃ ನಾವೇ ತೀರ್ಮಾನ ಮಾಡಿಕೊಂಡರೆ ಏನಾದರೂ ಹಾನಿ ಆಗುತ್ತಾ?

ಮಲೇರಿಯಾ—ಇದರ ಬಗ್ಗೆ ನಿಮಗೆ ತಿಳಿದಿದೆಯಾ?

ಮಲೇರಿಯಾ ಸಾಮಾನ್ಯವಾಗಿರುವ ಪ್ರದೇಶದಲ್ಲಿ ನೀವು ವಾಸಿಸುತ್ತಿರುವುದಾದರೂ ಅಥವಾ ಅಂಥ ಪ್ರದೇಶಕ್ಕೆ ಪ್ರಯಾಣ ಮಾಡುತ್ತಿರುವುದಾದರೂ ನೀವು ಸುರಕ್ಷಿತರಾಗಿರಬಲ್ಲಿರಿ.

ಋತುಬಂಧದ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ?

ನೀವು ಮತ್ತು ನಿಮ್ಮ ಆಪ್ತರು ಋತುಬಂಧದ ಬಗ್ಗೆ ಹೆಚ್ಚು ತಿಳಿದಷ್ಟು ಒಳ್ಳೇದೇ. ಅದರಿಂದಾಗುವ ಸಮಸ್ಯೆಗಳನ್ನು ನಿಭಾಯಿಸಲು ಆಗ ಹೆಚ್ಚು ಸನ್ನದ್ಧರಾಗಿರುವಿರಿ.

ಖಿನ್ನತೆ

ಖಿನ್ನತೆ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ಖಿನ್ನತೆ ನಮ್ಮನ್ನು ಯಾಕೆ ಕಿತ್ತು ತಿನ್ನುತ್ತೆ ಮತ್ತು ಅಂಥ ಭಾವನೆಗಳಿಂದ ಹೊರಬರಲು ಬೈಬಲ್‌ ಹೇಗೆ ನೆರವಾಗುತ್ತೆ ಅಂತ ಓದಿ ತಿಳಿದುಕೊಳ್ಳಿ.

ನಾನ್ಯಾಕೆ ಬದುಕಿರಬೇಕು?

ಒಬ್ಬನಿಗೆ ಸಾವು ಮಿತ್ರನಂತೆ ಅನಿಸಲು ಯಾವುದು ಕಾರಣವಾಗಬಹುದು?

ಜೀವನವೇ ಸಾಕಾಗಿ ಹೋದಾಗ

ಯಾವುದೇ ಕಷ್ಟಗಳು ಎದುರಾದರೂ ಜೀವನ ವ್ಯರ್ಥವೇನಲ್ಲ.

ನೆಗೆಟಿವ್‌ ಯೋಚನೆಗೆ ಪಾಸಿಟಿವ್‌ ಪರಿಹಾರ

ಪಾಸಿಟಿವ್‌ ಆಗಿ ಯೋಚನೆ ಮಾಡುವುದನ್ನು ಕಲಿಯಲು ಇಲ್ಲಿರುವ ಸಲಹೆಗಳನ್ನು ಪಾಲಿಸಿ.

ಹದಿವಯಸ್ಸಿನವರ ಮಾನಸಿಕ ಆರೋಗ್ಯದಲ್ಲಿ ಆಗಿರೋ ಭಯಂಕರ ಬದಲಾವಣೆ—ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಮಾನಸಿಕ ಒತ್ತಡವನ್ನ ಎದುರಿಸ್ತಿರೋ ಹದಿವಯಸ್ಸಿನವ್ರಿಗೆ ಬೈಬಲ್‌ ಒಳ್ಳೇ ಸಲಹೆ ಕೊಡುತ್ತೆ.

ನನಗೆ ಸಾಯಬೇಕು ಅಂತ ಅನಿಸ್ತಿದೆ—ಇದ್ರಿಂದ ಹೊರಗೆ ಬರೋಕೆ ಬೈಬಲ್‌ ಸಹಾಯ ಮಾಡುತ್ತಾ?

ಸಾಯಬೇಕು ಅಂತ ಅನಿಸುವವ್ರಿಗೆ ಬೈಬಲ್‌ ಯಾವ ಬುದ್ಧಿವಾದ ಕೊಡುತ್ತೆ?

ಚಿಂತೆ ಮತ್ತು ಒತ್ತಡ

ಚಿಂತೆಯನ್ನು ನಿಯಂತ್ರಿಸುವುದು ಹೇಗೆ?

ಚಿಂತೆಯಿಂದ ದೂರ ಇರೋಕೆ ಯಾವ ಬೈಬಲ್‌ ವಚನಗಳು ಮತ್ತು ಸಲಹೆಗಳು ಸಹಾಯ ಮಾಡುತ್ತೆ?

ಪುರುಷರ ಚಿಂತೆಗೆ ಬೈಬಲಿನ ಮದ್ದು

ಇವತ್ತು ತುಂಬ ಜನರಿಗೆ ಚಿಂತೆ ಜಾಸ್ತಿಯಾಗಿದೆ. ನಿಮಗೆ ಚಿಂತೆ ಇರೋದಾದ್ರೆ ಅದ್ರಿಂದ ಹೊರಬರೋಕೆ ಬೈಬಲ್‌ ಸಹಾಯ ಮಾಡುತ್ತಾ?

ಒಂಟಿತನ ಕಾಡಿದಾಗ . . .

ನಿಮಗೆ ಒಂಟಿ ಅಂತ ಅನಿಸಿದಾಗ ಮುಂದೆ ಒಳ್ಳೇದಾಗುತ್ತೆ ಅಂತ ನಂಬಕ್ಕೆ, ಖುಷಿಯಾಗಿರಕ್ಕೆ, ನೆಮ್ಮದಿಯಿಂದಿರಕ್ಕೆ ಕಷ್ಟ ಅಂತ ಅನಿಸಬಹುದು. ಆದ್ರೆ ಅಂಥ ಸಮಯದಲ್ಲೂ ನೀವು ಖಂಡಿತ ಖುಷಿಯಾಗಿರಬಹುದು.

ಕೋವಿಡ್‌ ಸುಸ್ತು ನಿವಾರಣೆಗೆ ದಾರಿ

ಕೋವಿಡ್‌ ಸುಸ್ತನ್ನು ಹಾಗೇ ಬಿಟ್ಟರೆ ಸುರಕ್ಷಾ ಕ್ರಮಗಳನ್ನು ಪಾಲಿಸಲು ಮನಸ್ಸು ಬರಲ್ಲ, ಮೆಲ್ಲ ಮೆಲ್ಲ ಬಿಟ್ಟುಬಿಡುತ್ತೇವೆ.

ಒತ್ತಡದಿಂದ ಹೊರ ಬರುವ ದಾರಿ

ಒತ್ತಡನಾ ನಿಭಾಯಿಸಲು ಮತ್ತು ಅದನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಸಲಹೆಗಳನ್ನು ನೋಡಿ.

ಚಿಂತೆ ಬಂದಾಗ ಏನು ಮಾಡಿದ್ರೆ ಒಳ್ಳೇದು?

ಚಿಂತೆಯಿಂದ ಸಮಸ್ಯೆ ಅಲ್ಲ, ಸಹಾಯ ಪಡ್ಕೋಳೋಕೆ ನೆರವಾಗೋ ಆರು ಸಲಹೆಗಳು.

ಚಿಂತೆ ನಿಭಾಯಿಸಲು ಬೈಬಲ್‌ ಸಹಾಯ ಮಾಡುತ್ತದಾ?

ಮನುಷ್ಯ ಅಂದಮೇಲೆ ಚಿಂತೆ ಒತ್ತಡ ಇದ್ದಿದ್ದೇ ಅಂತ ಅನಿಸುತ್ತದೆ. ಆದರೆ ಇದರಿಂದ ಬಿಡುಗಡೆ ಸಾಧ್ಯನಾ?

ಚಿಂತೆ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ಚಿಂತೆ ಮಾಡುವುದರಿಂದ ಪ್ರಯೋಜನನೂ ಇದೆ ಹಾನಿಯೂ ಇದೆ. ಆದರೆ ಅದನ್ನು ಹೇಗೆ ನಿಭಾಯಿಸಬಹುದು?

ಇನ್ನೇನೂ ಮಾಡೋಕಾಗಲ್ಲ ಅನ್ನುವಷ್ಟು ಸುಸ್ತಾದಾಗ ಏನ್‌ ಮಾಡೋದು?

ನಮಗೆ ಯಾವಾಗ ತುಂಬ ಸುಸ್ತಾಗುತ್ತೆ? ಹೀಗೆ ಆದಾಗ ಏನ್‌ ಮಾಡಬಹುದು?

ಬದಲಾವಣೆಗಳಿಗೆ ಹೊಂದಿಕೊಂಡು ಹೋಗುವುದು ಹೇಗೆ?

ಬದಲಾವಣೆ ಬಂದೇ ಬರುತ್ತದೆ. ಇದಕ್ಕೆ ಹೊಂದಿಕೊಳ್ಳಲು ಕೆಲವರು ಏನು ಮಾಡಿದ್ದಾರೆಂದು ತಿಳಿಯಿರಿ.

ಅಸುರಕ್ಷಿತ ಭಾವನೆಯನ್ನು ಹೊಡೆದೋಡಿಸುವುದು ಹೇಗೆ?

ಸುರಕ್ಷಿತ ಭಾವನೆ ಬರಲು ಸಹಾಯ ಮಾಡುವ ಮೂರು ಹೆಜ್ಜೆಗಳು.

ಚಿಕಿತ್ಸೆ ತಗೊಳ್ಳೋದು

ಆಪ್ತರು ಅಸ್ವಸ್ಥರಾದಾಗ . . .

ಸಾಮಾನ್ಯವಾಗಿ ಜನರಿಗೆ ಆಸ್ಪತ್ರೆಗಳಿಗೆ ಹೋಗುವುದು, ಅಡ್ಮಿಟ್‌ ಆಗುವುದು ದೊಡ್ಡ ತಲೆನೋವಿನ ವಿಷಯ. ನಮ್ಮ ಆಪ್ತರು ಅಸ್ವಸ್ಥರಾದಾಗ ನಾವು ಹೇಗೆ ಸಹಾಯ ಮಾಡಬಹುದು?

ರಕ್ತ ಕೊಡುವುದರ, ತೆಗೆದುಕೊಳ್ಳುವುದರ ಬಗ್ಗೆ ಈಗ ವೈದ್ಯರ ಅಭಿಪ್ರಾಯವೇನು?

ರಕ್ತವನ್ನು ತೆಗೆದುಕೊಳ್ಳುವುದರ, ಕೊಡುವುದರ ಬಗ್ಗೆ ಯೆಹೋವನ ಸಾಕ್ಷಿಗಳ ನಿಲುವನ್ನು ಕೆಲವರು ದೂರಿದ್ದಾರೆ. ಆದರೆ, ಈ ಕುರಿತು ವೈದ್ಯಕೀಯ ಕ್ಷೇತ್ರದಲ್ಲಿ ಯಾವ ಅಭಿಪ್ರಾಯವಿದೆ?

ರಕ್ತ ತೆಗೆದುಕೊಳ್ಳದೆ ಚಿಕಿತ್ಸೆ ಮಾಡಿಸಿಕೊಳ್ಳುವುದರಿಂದ ಯೆಹೋವನ ಸಾಕ್ಷಿಗಳು ಬೇಗ ಗುಣ ಆಗ್ತಾರೆ

ರಕ್ತ ತೆಗೆದುಕೊಂಡ ಇತರ ರೋಗಿಗಳಿಗೆ ಹೋಲಿಸಿದರೆ ರಕ್ತ ತೆಗೆದುಕೊಳ್ಳದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಯೆಹೋವನ ಸಾಕ್ಷಿಗಳು ಬದುಕಿ ಉಳಿದ ಪ್ರಮಾಣ ಹೆಚ್ಚು. ಮತ್ತು ಅವರು ಚೇತರಿಸಿಕೊಳ್ಳಲು ಆಸ್ಪತ್ರೆಯಲ್ಲಿದ್ದ ದಿನಗಳು ಕಡಿಮೆ.