ಮಾಹಿತಿ ಇರುವಲ್ಲಿ ಹೋಗಲು

ಸ್ನೇಹಿತರು

ಒಳ್ಳೇ ಸ್ನೇಹಿತರನ್ನ ಮಾಡ್ಕೊಳ್ಳೋದು ಕಷ್ಟ ಮತ್ತು ಅವರನ್ನ ಸ್ನೇಹಿತರಾಗಿ ಉಳಿಸ್ಕೊಳ್ಳೋದು ಇನ್ನೂ ಕಷ್ಟ. ಹಾಗಾದ್ರೆ, ನೀವು ಏನು ಮಾಡಬಹುದು?

ಸ್ನೇಹಿತರನ್ನ ಮಾಡ್ಕೊಳ್ಳೋದು ಕಾಪಾಡ್ಕೊಳ್ಳೋದು

ನಿಜವಾದ ಸ್ನೇಹಿತ ಯಾರು?

ನಿಜವಲ್ಲದ ಸ್ನೇಹಿತರು ಬೇಗ ಸಿಗ್ತಾರೆ ಆದರೆ ನಿಜವಾದ ಸ್ನೇಹಿತನನ್ನು ಹೇಗೆ ಕಂಡುಹಿಡಿಯಬಹುದು?

ನಿಜ ಸ್ನೇಹಿತರನ್ನು ಮಾಡಿಕೊಳ್ಳುವುದು ಹೇಗೆ?

ಮೇಲುಮೇಲಿಗೆ ಸ್ನೇಹಿತರಾಗಿರುವ ಬದಲು ನಿಜ ಸ್ನೇಹಿತರನ್ನು ಮಾಡಿಕೊಳ್ಳಲು ನಿಮಗೆ ಸಹಾಯಮಾಡುವ ನಾಲ್ಕು ವಿಷಯಗಳು.

ನೀವು ಒಂಟಿ ಅಂತ ನಿಮ್ಗೆ ಅನ್ಸುತ್ತಾ?

ಒಂಟಿ ಅಂಥ ಅನ್ಸೋದು ಅಥವಾ ಯಾರೂ ಫ್ರೆಂಡ್ಸೇ ಇಲ್ಲ ಅಂತ ಅನ್ಸೋದು ನಿಮ್ಮೊಬ್ರಿಗೇ ಅಲ್ಲ. ನಿಮ್ಮ ವಯಸ್ಸಿನವ್ರುಈ ಸಮಸ್ಯೆನ ಹೇಗೆ ಪರಿಹರಿಸಿದ್ದಾರೆ ಅಂತ ತಿಳ್ಕೊಳ್ಳಿ.

ನಿಮಗ್ಯಾರೂ ಸ್ನೇಹಿತರೇ ಇಲ್ಲ ಅಂತ ಅನಿಸುತ್ತಾ?

ಒಂಟಿತನದ ಸಮಸ್ಯೆ ತೀವ್ರವಾದಲ್ಲಿ ಅದು ದಿನಕ್ಕೆ 15 ಸಿಗರೇಟು ಸೇದುವುದಕ್ಕೆ ಸಮವಾಗಿರುತ್ತದೆ. ಈ ಸಮಸ್ಯೆಯಿಂದ ಹೊರಬರಲು ಏನು ಮಾಡಬಹುದು?

ನಾಚಿಕೆ ಸ್ವಭಾವನ ಜಯಿಸೋದು ಹೇಗೆ?

ಒಳ್ಳೇ ಫ್ರೆಂಡ್ಸ್‌ ಮತ್ತೆ ಒಳ್ಳೇ ಅನುಭವಗಳನ್ನ ಕಳ್ಕೊಬೇಡಿ.

ಈಗಿರೋ ಫ್ರೆಂಡ್ಸೂ ಇರ್ಲಿ, ಹೊಸ ಫ್ರೆಂಡ್ಸೂ ಬರ್ಲಿ

ಫ್ರೆಂಡ್ಸ್‌ ಸರ್ಕಲ್‌ ಚಿಕ್ಕದಾಗಿದ್ರೆ ಆರಾಮಾನಿಸುತ್ತೆ, ಆದ್ರೆ ಅದ್ರಿಂದ ಎಲ್ಲ ಟೈಮಲ್ಲಿ ಒಳ್ಳೇದಾಗಲ್ಲ. ಯಾಕೆ?

ಸವಾಲುಗಳು

ನನ್ನ ಫ್ರೆಂಡ್‌ ನನಗೆ ನೋವು ಮಾಡಿದ್ರೆ ಏನ್‌ ಮಾಡಲಿ?

ಎಲ್ಲ ಮಾನವರ ಮಧ್ಯ ಸಮಸ್ಯೆ ಇದ್ದೆ ಇರುತ್ತೆ ಅಂತ ನಿಮಗೆ ಗೊತ್ತಿರಬೇಕು. ಒಂದುವೇಳೆ ನಿಮ್ಮ ಫ್ರೆಂಡ್‌ ನಿಮ್ಮ ಜೊತೆ ನೋವು ಆಗೋ ತರ ಮಾತಾಡಿದ್ರೆ ಅಥವಾ ನಡ್ಕೊಂಡ್ರೆ ನೀವೇನು ಮಾಡಬಹುದು?

ಸಮಾನಸ್ತರ ಒತ್ತಡವನ್ನ ಜಯಿಸೋದು ಹೇಗೆ?

ಬೈಬಲ್‌ ಸಲಹೆಗಳು ನಮಗೆ ಹೇಗೆ ಸಹಾಯ ಮಾಡಬಹುದು ಅಂತ ನೋಡಿ.

ಇತರರ ಒತ್ತಡಕ್ಕೆ ಮಣಿಯದಿರಿ!

ನಾಲ್ಕು ಸರಳ ಹೆಜ್ಜೆಗಳನ್ನು ಅನುಸರಿಸಿ, ಇತರರ ಒತ್ತಡಕ್ಕೆ ಮಣಿಯದಿರಲು ಧೈರ್ಯ ಪಡೆಯಿರಿ.

ನನ್ನನ್ನ ಯಾರೂ ಸೇರಿಸಿಕೊಳ್ಳದಿದ್ದರೆ ನಾನೇನು ಮಾಡಲಿ?

ಯಾವುದು ಮುಖ್ಯ? ಒಳ್ಳೇ ನೈತಿಕ ಮಟ್ಟ ಇಲ್ಲದಿರುವವರ ಗುಂಪಲ್ಲಿ ಸೇರೋದಾ? ಅಥವಾ ನನಗಿರೋ ಒಳ್ಳೇ ಗುಣಗಳನ್ನ ಬಿಟ್ಟುಕೊಡದೇ ಇರೋದಾ?

ನಾನ್ಯಾಕೆ ಯಾವಾಗಲೂ ಹಿಂದೆ-ಮುಂದೆ ಯೋಚಿಸದೆ ಮಾತಾಡ್ತೀನಿ?

ಮಾತಾಡುವ ಮುಂಚೆ ಯೋಚಿಸಿ ಮಾತಾಡಲು ಯಾವ ಸಲಹೆ ನಿಮಗೆ ಸಹಾಯ ಮಾಡುತ್ತದೆ?

ನನ್ನ ತಪ್ಪುಗಳನ್ನ ಹೇಗೆ ತಿದ್ಕೊಳ್ಲಿ?

ಇದಕ್ಕಿರೋ ಪರಿಹಾರ ನೀವು ನೆನಸಿದಷ್ಟು ಕಷ್ಟ ಅಲ್ಲ.

ಗಾಸಿಪ್‌ಗೆ ಬ್ರೇಕ್‌

ನೀವು ಆಡುತ್ತಿರುವ ಮಾತು ಹರಟೆಮಾತಿಗೆ ತಿರುಗುತ್ತಿದ್ದರೆ ತಕ್ಷಣ ವಿಷಯ ಬದಲಾಯಿಸಿ.