ಮಾಹಿತಿ ಇರುವಲ್ಲಿ ಹೋಗಲು

ಶಾರೀರಿಕ ಆರೋಗ್ಯ

ಒಳ್ಳೇ ಆರೋಗ್ಯವನ್ನ ಕಾಪಾಡ್ಕೊಳ್ಳೋಕೆ ಅಥವಾ ಗಂಭೀರ ಕಾಯಿಲೆ ನಿಭಾಯಿಸೋಕೆ ಬೈಬಲ್‌ ಪ್ರಾಯೋಗಿಕ ಸಲಹೆ ನೀಡುತ್ತೆ.

ಆರೋಗ್ಯ ಅಪಾಯಗಳು

ಇನ್ನೇನೂ ಮಾಡೋಕಾಗಲ್ಲ ಅನ್ನುವಷ್ಟು ಸುಸ್ತಾದಾಗ ಏನ್‌ ಮಾಡೋದು?

ನಮಗೆ ಯಾವಾಗ ತುಂಬ ಸುಸ್ತಾಗುತ್ತೆ? ಹೀಗೆ ಆದಾಗ ಏನ್‌ ಮಾಡಬಹುದು?

ಕುಡಿಯೋಕೆ ಮುಂಚೆ ಯೋಚನೆ ಮಾಡಿ

ಮದ್ಯದ ಅಮಲಿನಲ್ಲಿರುವಾಗ ನೀವು ಹೇಳೋ ಅಥವಾ ಮಾಡೋ ವಿಷಯ ಆಮೇಲೆ ನಿಮಗೇ ಬೇಸರ ತರುತ್ತೆ. ಕುಡಿಯೋದ್ರಿಂದ ಬರೋ ಸಮಸ್ಯೆ ಮತ್ತು ಅಪಾಯದಿಂದ ತಪ್ಪಿಸಿಕೊಳ್ಳಲು ನೀವೇನು ಮಾಡಬಹುದು?

ಸಿಗರೇಟ್‌ ಸೇವನೆ ಜೀವನಕ್ಕೆ ವೇದನೆ

ಕೆಲವರು ಸಿಗರೇಟ್‌ ಸೇದೋದನ್ನ ಅಥವಾ ವೇಪಿಂಗ್‌ ಮಾಡೋದನ್ನ ಬಿಡ್ತಿದ್ದಾರೆ ಇನ್ನು ಕೆಲವರು ಬಿಡೋಕ್ಕೆ ಶತಪ್ರಯತ್ನ ಮಾಡ್ತಿದ್ದಾರೆ. ಯಾಕೆ? ಸಿಗರೇಟ್‌ ಸೇದೋದು ಅಷ್ಟು ಕೆಟ್ಟದ್ದಾ?

ಆರೋಗ್ಯ ಕಾಪಾಡಿಕೊಳ್ಳಿ

ಒಳ್ಳೇ ಆರೋಗ್ಯ ಕಾಪಾಡಿಕೊಳ್ಳೋದ್ರ ಬಗ್ಗೆ

ಒಳ್ಳೇ ಆಹಾರ ಸೇವಿಸಕ್ಕೆ, ವ್ಯಾಯಾಮ ಮಾಡಕ್ಕೆ ಕಷ್ಟ ಅಂತ ಅನಿಸುತ್ತದಾ? ಈ ವಿಡಿಯೋದಲ್ಲಿ ಒಳ್ಳೇ ಆರೋಗ್ಯ ಕಾಪಾಡಿಕೊಳ್ಳೋದ್ರ ಬಗ್ಗೆ ಯುವ ಜನರು ಏನಂತಾರೆಂದು ನೋಡಿ.

ನಿದ್ದೆ—ನಿಮ್ಮ ಎನರ್ಜಿ ಟಾನಿಕ್‌

ರಾತ್ರಿ ಚೆನ್ನಾಗಿ ನಿದ್ದೆ ಮಾಡೋಕೆ ಸಹಾಯ ಮಾಡುವ 7 ಹೆಜ್ಜೆಗಳು.

ನಾನ್ಯಾಕೆ ವರ್ಕೌಟ್‌ ಮಾಡ್ಬೇಕು?

ನೀವು ಪ್ರತಿದಿನ ವರ್ಕೌಟ್‌ ಅಥ್ವಾ ವ್ಯಾಯಾಮ ಮಾಡಿದ್ರೆ ಆರೋಗ್ಯ ಮಾತ್ರವಲ್ಲ, ಬೇರೆ ಪ್ರಯೋಜನಗಳೂ ಸಿಗುತ್ತವೆ.

ಹಿತ ಮಿತ ಆಹಾರ ಆರೋಗ್ಯಕ್ಕೆ ಆಧಾರ

ಯುವಜನರೇ, ಈಗ ನೀವು ನಿಮ್ಮ ಆರೋಗ್ಯನಾ ಕಾಪಾಡ್ಕೊಂಡಿಲ್ಲ ಅಂದ್ರೆ ಮುಂದೆ ತುಂಬಾ ಕಷ್ಟ ಅನುಭವಿಸಬೇಕಾಗುತ್ತೆ, ಕಾಯಿಲೆಗೆ ತುತ್ತಾಗಬೇಕಾಗುತ್ತೆ.

ಹೇಗೆ ತೂಕ ಇಳಿಸಿಕೊಳ್ಳಲಿ?

ತೂಕ ಇಳಿಸಲಿಕ್ಕೆ ಅದನ್ನು ತಿನ್ನಬೇಕು, ಇದನ್ನು ತಿನ್ನಲೇಬಾರದು ಅಂತ ಯಾವಾಗಲೂ ಯೋಚನೆ ಮಾಡಬೇಡಿ. ಆರೋಗ್ಯಕರ ಜೀವನ ನಡೆಸಿ.