ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಹದಿವಯಸ್ಸಿನ ಜೀವನ—ನನ್ನ ತಪ್ಪುಗಳನ್ನ ಹೇಗೆ ತಿದ್ಕೊಳ್ಲಿ?

ನನ್ನ ಹದಿವಯಸ್ಸಿನ ಜೀವನ—ನನ್ನ ತಪ್ಪುಗಳನ್ನ ಹೇಗೆ ತಿದ್ಕೊಳ್ಲಿ?

ಒಂದು ತಪ್ಪು ಇನ್ನೊಂದು ತಪ್ಪಿಗೆ ಸುಲಭವಾಗಿ ನಡೆಸುತ್ತೆ ಅಂತ ಟಲೀಲಾ ಮತ್ತು ಜೋಸ್‌ ಕಂಡ್ಕೊಂಡ್ರು. ಹಾಗಾದ್ರೆ, ಈ ತಪ್ಪುಗಳ ಚಕ್ರದಿಂದ ತಪ್ಪಿಸಿಕೊಳ್ಳೋಕೆ ಅವ್ರಿಗೆ ಯಾವುದು ಸಹಾಯ ಮಾಡ್ತು?