ಮಾಹಿತಿ ಇರುವಲ್ಲಿ ಹೋಗಲು

ಜೀವನ ಕೌಶಲ್ಯಗಳು

ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗೋಕೆ ಯಾವ ಕೌಶಲ್ಯಗಳು ಮತ್ತು ಗುಣಗಳನ್ನ ಬೆಳೆಸ್ಕೊಬೇಕು ಅಂತ ಕಲಿಯಿರಿ.

ಭಾವನೆಗಳನ್ನ ನಿಯಂತ್ರಿಸೋದು

ಬೇಜಾರಿಗೆ ಬಾಯ್‌ ಸಂತೋಷಕ್ಕೆ ಹಾಯ್‌

ಬೇಜಾರಲ್ಲೇ ಮುಳುಗಿಹೋಗಿದ್ರೆ ನೀವು ಏನ್‌ ಮಾಡಬಹುದು?

ನೆಗೆಟಿವ್‌ ಯೋಚನೆಗೆ ಪಾಸಿಟಿವ್‌ ಪರಿಹಾರ

ಪಾಸಿಟಿವ್‌ ಆಗಿ ಯೋಚನೆ ಮಾಡುವುದನ್ನು ಕಲಿಯಲು ಇಲ್ಲಿರುವ ಸಲಹೆಗಳನ್ನು ಪಾಲಿಸಿ.

ಕೋಪವನ್ನು ನಿಯಂತ್ರಣದಲ್ಲಿಡುವುದು ಹೇಗೆ?

5 ಬೈಬಲಾಧಾರಿತ ಸಲಹೆಗಳು ಕೋಪವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ.

ಚಿಂತೆ ಬಂದಾಗ ಏನು ಮಾಡಿದ್ರೆ ಒಳ್ಳೇದು?

ಚಿಂತೆಯಿಂದ ಸಮಸ್ಯೆ ಅಲ್ಲ, ಸಹಾಯ ಪಡ್ಕೋಳೋಕೆ ನೆರವಾಗೋ ಆರು ಸಲಹೆಗಳು.

ನಾನು ಹೇಗೆ ದುಃಖದಿಂದ ಹೊರಗೆ ಬರಲಿ?

ನೋವು ಕಡಿಮೆಯಾಗೋಕೆ ಟೈಮ್‌ ಹಿಡಿಯುತ್ತೆ. ಈ ಲೇಖನದಲ್ಲಿರೋ ಯಾವ ಸಲಹೆಗಳು ನಿಮಗೆ ಸಹಾಯ ಮಾಡುತ್ತೆ ಅಂತ ನೋಡಿ.

ತಪ್ಪು ಮಾಡಬೇಕು ಅನ್ನೋ ಒತ್ತಡನ ಹೇಗೆ ಜಯಿಸೋದು?

ತಪ್ಪು ಮಾಡಬೇಕು ಅನ್ನೋ ಒತ್ತಡನ ಜಯಿಸೋಕೆ ಮೂರು ಹೆಜ್ಜೆಗಳು.

ತಪ್ಪು ಮಾಡುವ ಒತ್ತಡವನ್ನು ಎದುರಿಸುವುದು ಹೇಗೆ?

ಸಿನಿಮಾಗಳಲ್ಲಿ ತೋರಿಸುವ ಹಾಗೆ ಇರದೆ ನಿಜ ಜೀವನದಲ್ಲಿ ಗಂಡುಹೆಣ್ಣಿಗೆ ಒತ್ತಡಗಳಿಗೆ ಮಣಿಯದೆ ಅವುಗಳನ್ನು ಎದುರಿಸುವ ಶಕ್ತಿ ಇದೆ. ನಿಮ್ಮ ನಿರ್ಧಾರಕ್ಕೆ ಅಂಟಿಕೊಂಡಿರಲು ಮತ್ತು ಒತ್ತಡ ಬಂದಾಗ ಮಣಿದರೆ ಆಗುವ ಹಾನಿಯನ್ನು ತಪ್ಪಿಸಲು ಆರು ಸಲಹೆಗಳು.

ಸಮಯ ಮತ್ತು ಹಣ

ನಾನು ನನಗಿರೋ ಸಮಯನ ಹೇಗೆ ಚೆನ್ನಾಗಿ ಉಪಯೋಗಿಸಿಕೊಳ್ಳಬಹುದು?

ನಿಮ್ಮ ಅಮೂಲ್ಯ ಸಮಯವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಲು 5 ಹೆಜ್ಜೆಗಳು.

ಇನ್ನೇನೂ ಮಾಡೋಕಾಗಲ್ಲ ಅನ್ನುವಷ್ಟು ಸುಸ್ತಾದಾಗ ಏನ್‌ ಮಾಡೋದು?

ನಮಗೆ ಯಾವಾಗ ತುಂಬ ಸುಸ್ತಾಗುತ್ತೆ? ಹೀಗೆ ಆದಾಗ ಏನ್‌ ಮಾಡಬಹುದು?

ನಿಮ್ಮ ವಯಸ್ಸಿನವರು ಏನಂತಾರೆ? ಕೆಲಸ ಮುಂದೂಡುವುದರ ಬಗ್ಗೆ

ಸಮಯ ಮುಂದೂಡುವುದರಿಂದ ಆಗುವ ಅಪಾಯಗಳೇನು? ಸಮಯವನ್ನು ವಿವೇಚನೆಯಿಂದ ಬಳಸಿದರೆ ಪ್ರಯೋಜನಗಳೇನೆಂದು ಯುವ ಜನರು ಹೇಳುವುದನ್ನು ಕೇಳಿ

ಯುವಜನರು ಹಣದ ಬಗ್ಗೆ ಮಾತಾಡುತ್ತಾರೆ

ಹಣ ಉಳಿಸುವುದು, ಖರ್ಚು ಮಾಡುವುದು ಮತ್ತು ಅದನ್ನು ಅದರದ್ದೇ ಸ್ಥಾನದಲ್ಲಿ ಇಡುವುದು ಹೇಗೆ ಎಂದು ತಿಳಿಯಲು ಸಲಹೆಗಳನ್ನು ಪಡೆದುಕೊಳ್ಳಿರಿ.

ಹಣ ಉಳಿಸೋದು ಹೇಗೆ?

ಈಗ ನೀವು ಹಣ ಉಳಿಸಿದ್ರೆ ಅಗತ್ಯ ಬಂದಾಗ ಅದರಿಂದ ಸಹಾಯ ಆಗುತ್ತೆ!

ವ್ಯಕ್ತಿತ್ವದ ಬೆಳವಣಿಗೆ

ನಿಮಗೆ ಸಲಹೆ ಸ್ವೀಕರಿಸೋಕೆ ಇಷ್ಟನಾ ಕಷ್ಟನಾ?

ಕೆಲವ್ರನ್ನ ಮುಟ್ಟಿದ್ರೆ ಮುನಿ ಅಂತ ಕರೀತಾರೆ. ಯಾಕಂದ್ರೆ ಒಂದು ಮಾತು ಹೇಳಿದ್ರೆ ಸಾಕು ಅವ್ರು ಕೋಪ ಮಾಡ್ಕೊಳ್ತಾರೆ. ನೀವೂ ಆ ತರ ಇದ್ದೀರಾ?

ಬದಲಾವಣೆಗಳಿಗೆ ಹೊಂದಿಕೊಂಡು ಹೋಗುವುದು ಹೇಗೆ?

ಬದಲಾವಣೆ ಬಂದೇ ಬರುತ್ತದೆ. ಇದಕ್ಕೆ ಹೊಂದಿಕೊಳ್ಳಲು ಕೆಲವರು ಏನು ಮಾಡಿದ್ದಾರೆಂದು ತಿಳಿಯಿರಿ.

ನನಗೆಷ್ಟು ಸಹಿಸಿಕೊಳ್ಳೋ ಶಕ್ತಿ ಇದೆ?

ಸಮಸ್ಯೆಗಳು ಎಲ್ಲರಿಗೂ ಬರುತ್ತೆ. ಅದು ಚಿಕ್ಕದಾಗಿರಲ್ಲಿ ಅಥವಾ ತುಂಬ ದೊಡ್ಡದಾಗಿರಲ್ಲಿ ನೀವಂತೂ ಸಹಿಸಿಕೊಳ್ಳೋ ಶಕ್ತಿಯನ್ನ ಬೆಳೆಸಿಕೊಳ್ಳಲೇಬೇಕು.

ಚೆನ್ನಾಗಿ ಗಮನ ಕೊಡೋದು ಹೇಗೆ?

ತಂತ್ರಜ್ಞಾನದಿಂದ ಯಾವ ಮೂರು ಸಂದರ್ಭದಲ್ಲಿ ನಿಮ್ಮ ಗಮನ ಹಾಳಾಗುತ್ತೆ? ಚೆನ್ನಾಗಿ ಗಮನ ಕೊಡೋಕೆ ಏನು ಮಾಡಬಹುದು

ಮನೆ ಬಿಡೋದಕ್ಕಿಂತ ಮುಂಚೆ ಜವಾಬ್ದಾರಿಗಳನ್ನ ಹೊರಕ್ಕೆ ನೀವು ರೆಡಿನಾ?

ಈ ಮುಖ್ಯ ನಿರ್ಧಾರ ಮಾಡೋ ಮುಂಚೆ ಯಾವ ಪ್ರಶ್ನೆಗಳ ಬಗ್ಗೆ ನೀವು ಯೋಚನೆ ಮಾಡಬೇಕು?

ಸಾಮಾಜಿಕ ಜೀವನ

ನಾಚಿಕೆ ಸ್ವಭಾವನ ಜಯಿಸೋದು ಹೇಗೆ?

ಒಳ್ಳೇ ಫ್ರೆಂಡ್ಸ್‌ ಮತ್ತೆ ಒಳ್ಳೇ ಅನುಭವಗಳನ್ನ ಕಳ್ಕೊಬೇಡಿ.

ನನ್ನನ್ನ ಯಾರೂ ಸೇರಿಸಿಕೊಳ್ಳದಿದ್ದರೆ ನಾನೇನು ಮಾಡಲಿ?

ಯಾವುದು ಮುಖ್ಯ? ಒಳ್ಳೇ ನೈತಿಕ ಮಟ್ಟ ಇಲ್ಲದಿರುವವರ ಗುಂಪಲ್ಲಿ ಸೇರೋದಾ? ಅಥವಾ ನನಗಿರೋ ಒಳ್ಳೇ ಗುಣಗಳನ್ನ ಬಿಟ್ಟುಕೊಡದೇ ಇರೋದಾ?

ಒಳ್ಳೆ ನಡತೆ ಮುಖ್ಯಾನಾ?

ಒಳ್ಳೇ ನಡತೆ ತೋರಿಸೋದು ಓಬೀರಾಯನ ಕಾಲದ ಯೋಚನೆನಾ ಅಥವಾ ಅದರಿಂದ ಈಗಲೂ ಪ್ರಯೋಜನ ಇದೆಯಾ?

ನಾನ್ಯಾಕೆ ಯಾವಾಗಲೂ ಹಿಂದೆ-ಮುಂದೆ ಯೋಚಿಸದೆ ಮಾತಾಡ್ತೀನಿ?

ಮಾತಾಡುವ ಮುಂಚೆ ಯೋಚಿಸಿ ಮಾತಾಡಲು ಯಾವ ಸಲಹೆ ನಿಮಗೆ ಸಹಾಯ ಮಾಡುತ್ತದೆ?

ನಾನ್ಯಾಕೆ ಸ್ವಾರಿ ಕೇಳ್ಬೇಕು?

ನಿಮದೇನು ತಪ್ಪಿಲ್ಲ ಅಂದ್ರು ನೀವು ಸ್ವಾರಿ ಕೇಳಲು ಇರುವ ಮೂರು ಕಾರಣಗಳು.

ನನ್ನ ಫ್ರೆಂಡ್‌ ನನಗೆ ನೋವು ಮಾಡಿದ್ರೆ ಏನ್‌ ಮಾಡಲಿ?

ಎಲ್ಲ ಮಾನವರ ಮಧ್ಯ ಸಮಸ್ಯೆ ಇದ್ದೆ ಇರುತ್ತೆ ಅಂತ ನಿಮಗೆ ಗೊತ್ತಿರಬೇಕು. ಒಂದುವೇಳೆ ನಿಮ್ಮ ಫ್ರೆಂಡ್‌ ನಿಮ್ಮ ಜೊತೆ ನೋವು ಆಗೋ ತರ ಮಾತಾಡಿದ್ರೆ ಅಥವಾ ನಡ್ಕೊಂಡ್ರೆ ನೀವೇನು ಮಾಡಬಹುದು?

ರಾಗಿಂಗನ್ನ ಜಯಿಸೋದು ಹೇಗೆ?

ರಾಗಿಂಗ್‌ ಮಾಡೋರನ್ನ ಬದ್ಲಾಯಿಸೋಕೆ ಆಗದಿದ್ರೂ, ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸ್ತೀರಾ ಅನ್ನೋದನ್ನ ಬದ್ಲಾಯಿಸಿಬಹುದು.

ಕೈಮಾಡದೆ ರಾಗಿಂಗನ್ನು ಜಯಿಸಿ

ರಾಗಿಂಗನ್ನು ಯಾಕೆ ಮಾಡುತ್ತಾರೆ ಮತ್ತು ಇದನ್ನು ಎದುರಿಸುವುದು ಹೇಗೆ ಎಂದು ಕಲಿಯಿರಿ