ಮಾಹಿತಿ ಇರುವಲ್ಲಿ ಹೋಗಲು

ಸೆಕ್ಸ್‌

ಸೆಕ್ಸ್‌ ಕೆಟ್ಟದ್ದಲ್ಲ, ಆದ್ರೆ ಆ ಆಸೆಯನ್ನ ನಾವು ನಿಯಂತ್ರಿಸಬೇಕಾಗಿದೆ. ಹಾಗಾದ್ರೆ, ಸೆಕ್ಸ್‌ ಬಗ್ಗೆ ಹುಚ್ಚು ಹಿಡಿದ ಈ ಲೋಕದಲ್ಲಿ, ನಾವು ಆ ಆಸೆಯನ್ನ ಹೇಗೆ ನಿಯಂತ್ರಿಸಬಹುದು?

ಕಿರುಕುಳ ಮತ್ತು ದೌರ್ಜನ್ಯ

ಲೈಂಗಿಕ ದೌರ್ಜನ್ಯದ ಬಗ್ಗೆ ನಿಮ್ಮ ವಯಸ್ಸಿನವರು ಏನಂತಾರೆ?

ಐದು ಮಂದಿ ಯುವಪ್ರಾಯದವರು ಲೈಂಗಿಕ ದೌರ್ಜನ್ಯವಾದಾಗ ಏನು ಮಾಡುತ್ತಾರೆ, ನಾವ್ಯಾಕೆ ಅದನ್ನು ಸಹಿಸಬಾರದು ಅಂತ ಹೇಳೋದನ್ನು ಕೇಳಿ.

ಬೈಬಲ್‌ನ ಅಭಿಪ್ರಾಯ

ಮೌಖಿಕ ಸೆಕ್ಸ್‌ (ಓರಲ್ಸೆಕ್ಸ್‌) ಕೂಡ ಒಂದು ಲೈಂಗಿಕ ಕ್ರಿಯೆನಾ?

ಮೌಖಿಕ ಸೆಕ್ಸ್‌ ಮಾಡಿದ ವ್ಯಕ್ತಿಯನ್ನ ಇನ್ನೂ ಕನ್ಯೆ ಅಥವಾ ಕನ್ಯ ಅಂತ ಹೇಳಬಹುದಾ?

ಸಲಿಂಗಕಾಮ ತಪ್ಪಾ?

ಸಲಿಂಗಕಾಮಿಗಳು ಕೆಟ್ಟವರು ಅಂತ ಬೈಬಲ್‌ ಹೇಳುತ್ತಾ? ಒಬ್ಬ ಒಂದೇ ಲಿಂಗದವರ ಮೇಲೆ ಆಸೆಯನ್ನಿಟ್ಟುಕೊಂಡು ಅದೇ ಸಮಯದಲ್ಲಿ ದೇವರನ್ನು ಖುಷಿಪಡಿಸೋಕೆ ಆಗುತ್ತಾ?

ಒಳ್ಳೇ ಗುಣಗಳನ್ನ ಕಾಪಾಡಿಕೊಳ್ಳೋದು

ಸೆಕ್ಸ್‌ ಮಾಡುವ ಒತ್ತಡ ಜಯಿಸಲು ನೀವು ಏನು ಮಾಡಬೇಕು?

ಸೆಕ್ಸ್‌ ಬಗ್ಗೆ ಕೆಲವರಿಗೆ ಇರುವ ತಪ್ಪು ಅಭಿಪ್ರಾಯಗಳನ್ನು ಮತ್ತು ನಿಜ ಏನಂತನೂ ನೋಡಿ. ಈ ವಿಷಯದಲ್ಲಿ ಸರಿಯಾದ ನಿರ್ಣಯ ಮಾಡಲು ಈ ಲೇಖನ ನಿಮಗೆ ಸಹಾಯ ಮಾಡುತ್ತದೆ.

ಮದುವೆಗೆ ಮುಂಚೆ ಸೆಕ್ಸ್‌ ಮಾಡುವ ಒತ್ತಡನಾ ಹೇಗೆ ಎದುರಿಸಬಹುದು?

ಇದನ್ನ ಎದುರಿಸೋಕೆ ನಿಮಗೆ ಬೈಬಲ್‌ನಲ್ಲಿರೋ ಮೂರು ತತ್ವಗಳು ಸಹಾಯ ಮಾಡುತ್ತೆ.

ಸೆಕ್ಸ್‌ ಬಗ್ಗೆ ಯೋಚನೆ ಮಾಡೋದ್ರಿಂದ ದೂರ ಇರೋದು ಹೇಗೆ?

ಸೆಕ್ಸ್‌ ಬಗ್ಗೆ ಯೋಚ್ನೆಗಳು ನಿಮಗೆ ಬರೋದಾದ್ರೆ, ಅದನ್ನ ತೆಗೆದುಹಾಕೋಕೆ ಯಾವ ಪ್ರಾಯೋಗಿಕ ಹೆಜ್ಜೆಗಳನ್ನ ತಗೋಬಹುದು?

ತಪ್ಪು ಮಾಡಬೇಕು ಅನ್ನೋ ಒತ್ತಡನ ಹೇಗೆ ಜಯಿಸೋದು?

ತಪ್ಪು ಮಾಡಬೇಕು ಅನ್ನೋ ಒತ್ತಡನ ಜಯಿಸೋಕೆ ಮೂರು ಹೆಜ್ಜೆಗಳು.

ತಪ್ಪು ಮಾಡುವ ಒತ್ತಡವನ್ನು ಎದುರಿಸುವುದು ಹೇಗೆ?

ಸಿನಿಮಾಗಳಲ್ಲಿ ತೋರಿಸುವ ಹಾಗೆ ಇರದೆ ನಿಜ ಜೀವನದಲ್ಲಿ ಗಂಡುಹೆಣ್ಣಿಗೆ ಒತ್ತಡಗಳಿಗೆ ಮಣಿಯದೆ ಅವುಗಳನ್ನು ಎದುರಿಸುವ ಶಕ್ತಿ ಇದೆ. ನಿಮ್ಮ ನಿರ್ಧಾರಕ್ಕೆ ಅಂಟಿಕೊಂಡಿರಲು ಮತ್ತು ಒತ್ತಡ ಬಂದಾಗ ಮಣಿದರೆ ಆಗುವ ಹಾನಿಯನ್ನು ತಪ್ಪಿಸಲು ಆರು ಸಲಹೆಗಳು.