ಮಾಹಿತಿ ಇರುವಲ್ಲಿ ಹೋಗಲು

ದೇವರ ಮೇಲೆ ನಂಬಿಕೆ ಬೆಳೆಸಿಕೊಳ್ಳುವುದು

ದೇವರ ಮೇಲೆ ಯಾಕೆ ನಂಬಿಕೆ ಇಡಬೇಕು?

ದೇವರು ಇದ್ದಾನಾ?

ಬೈಬಲ್‌ 5 ಬಲವಾದ ಕಾರಣಗಳನ್ನ ಕೊಡುತ್ತೆ.

ಈ ವಿಷಯಗಳ ಮೇಲೆ ನಾವು ಯಾಕೆ ನಂಬಿಕೆ ಇಡಬೇಕು?—ದೇವರ ಅಸ್ತಿತ್ವ

ಪ್ರಕೃತಿಯಲ್ಲಿ ನಾವು ನೋಡುವ ಸಂಕೀರ್ಣತೆಯು ಒಬ್ಬ ಪ್ರೊಫೆಸರ್‌ಗೆ ದೇವರು ಇದ್ದಾನೆ ಅನ್ನೋ ತೀರ್ಮಾನಕ್ಕೆ ಬರಲು ಸಹಾಯ ಮಾಡಿತು.

ದೇವರನ್ನ ತಿಳ್ಕೊಳ್ಳೋದು

ದೇವರ ಹೆಸರೇನು?

ದೇವರನ್ನು ಗುರುತಿಸಲು ಸರಿಸಾಟಿಯಿಲ್ಲದ ಒಂದು ಹೆಸರಿದೆ ಅಂತ ನಿಮಗೆ ಗೊತ್ತಿತ್ತಾ?

ದೇವರಿಗೆ ಹತ್ರ ಆಗಲು ಏನು ಮಾಡಬೇಕು?

ದೇವರ ಸ್ನೇಹಿತರಾಗಲು ಮಾಡಬೇಕಾದ 7 ವಿಷಯಗಳು

ಯೆಹೋವನ ಪ್ರೀತಿ ತಿಳಿಸುವ ಸೃಷ್ಟಿ—ಮಾನವ ದೇಹ

ನಮ್ಮ ಇಂದ್ರಿಯಗಳು ಮತ್ತು ನೆನಪುಗಳು ನಮಗೆ ಒಂದು ಮುಖ್ಯ ಪಾಠವನ್ನು ಕಲಿಸುತ್ತೆ

ಆಶೀರ್ವಾದ ಪಡೆಯೋದು ಹೇಗೆ—ಪ್ರವಾದಿಗಳಿಂದ ಕಲಿಯಿರಿ

ದೇವರ ಬಗ್ಗೆ ಮತ್ತು ಆತನ ಆಶೀರ್ವಾದ ಪಡೆಯೋದು ಹೇಗೆಂದು ಮೂರು ನಂಬಿಗಸ್ತ ಪ್ರವಾದಿಗಳಿಂದ ಕಲಿಬಹುದು.

ದೇವರ ಕುರಿತ ಸತ್ಯ

ದೇವರ ಬಗ್ಗೆ ಅರ್ಥವಾಗದ ವಿಷಯಗಳ ಬಗ್ಗೆ ಧ್ಯಾನಿಸುವಾಗ ಆತನ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳಬಹುದು.

ಕಣ್ಣಿಗೆ ಕಾಣದ ದೇವರನ್ನು ನೋಡಲು ಸಾಧ್ಯವೇ?

‘ಹೃದಯದ ಕಣ್ಣುಗಳಿಂದ’ ದೇವರನ್ನು ನೋಡುವುದು ಹೇಗೆಂದು ತಿಳಿಯಿರಿ.

ದೇವರ ಮತ್ತು ಯೇಸುವಿನ ಬಗ್ಗೆ ಸತ್ಯ

ಯೆಹೋವ ದೇವರಿಗೂ ಯೇಸು ಕ್ರಿಸ್ತನಿಗೂ ಏನು ವ್ಯತ್ಯಾಸ?

ದೇವರು ಎಂಥವನು?

ದೇವರ ಅತಿ ಪ್ರಾಮುಖ್ಯ ಗುಣಗಳು ಯಾವುವು?

ದೇವರು ನಿಮ್ಮನ್ನು ಗಮನಿಸುತ್ತಾನಾ?

ನಮ್ಮ ಬಗ್ಗೆ ದೇವರಿಗೆ ತುಂಬ ಆಸಕ್ತಿ ಇದೆ ಎನ್ನಲು ಯಾವ ಪುರಾವೆಯಿದೆ?

ದೇವರಿಗೆ ಪರಾನುಭೂತಿ ಇದೆಯಾ?

ದೇವರು ನಮ್ಮನ್ನು ಗಮನಿಸುತ್ತಾನೆ, ನಮ್ಮನ್ನೂ ನಮ್ಮ ನೋವನ್ನೂ ಅರ್ಥಮಾಡಿಕೊಳ್ಳುತ್ತಾನೆ ಎಂದು ಬೈಬಲ್‌ ಆಶ್ವಾಸನೆ ನೀಡುತ್ತದೆ.

ನಂಬಿಕೆಯ ಮೌಲ್ಯ

ನಮಗೆ ದೇವರ ಅಗತ್ಯವಿದೆ ಏಕೆ?

ದೇವರೊಂದಿಗಿನ ಸಂಬಂಧ ಸಂತೋಷದ, ಅರ್ಥಪೂರ್ಣ ಬದುಕಿಗೆ ಹೇಗೆ ನಡೆಸಬಲ್ಲದೆಂದು ತಿಳಿದುಕೊಳ್ಳಿ.

ನಂಬಿಕೆ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

“ನಂಬಿಕೆಯಿಲ್ಲದೆ [ದೇವರನ್ನು] ಮೆಚ್ಚಿಸುವುದು ಅಸಾಧ್ಯ” ಅನ್ನುತ್ತದೆ ಬೈಬಲ್‌. ನಂಬಿಕೆ ಅಂದರೇನು? ಅದನ್ನು ಬೆಳೆಸಿಕೊಳ್ಳುವುದು ಹೇಗೆ?

ನನ್ನೆಲ್ಲಾ ಪ್ರಶ್ನೆಗಳಿಗೆ ಬೈಬಲ್‌ ಉತ್ತರ ನೀಡಿತು

ತನ್ನ ತಂದೆ ತೀರಿಕೊಂಡಾಗ ಮೈಲೀ ಗುಂಡಲ್‌ರವರು ದೇವರ ಮೇಲೆ ನಂಬಿಕೆನೇ ಕಳೆದುಕೊಂಡರು. ಅವರಿಗೆ ನಿಜ ನಂಬಿಕೆ ಮತ್ತು ಮನಶ್ಶಾಂತಿ ಹೇಗೆ ಸಿಕ್ಕಿತು?

ಧರ್ಮ ಅಂದ್ರೇನೇ ನನಗೆ ಬೇಡ ಅನಿಸಿಬಿಟ್ಟಿತು

ಥಾಮಸ್‌ಗೆ ದೇವರ ಬಗ್ಗೆ ಕಲಿಯಬೇಕು ಅನ್ನೋ ಆಸೆ ಇತ್ತು. ಆದರೆ ಧರ್ಮಗಳು ಮಾಡುತ್ತಿದ್ದ ಕೆಲಸಗಳನ್ನ ನೋಡಿ ತುಂಬ ಬೇಜಾರು ಮಾಡಿಕೊಂಡಿದ್ದ. ಬೈಬಲ್‌ ಕಲಿಯೋಕೆ ಶರುಮಾಡಿದ್ದು ಅವನಿಗೆ ನಿರೀಕ್ಷೆಯನ್ನ ಕಂಡುಕೊಳ್ಳೋಕೆ ಹೇಗೆ ಸಹಾಯ ಮಾಡಿತು?

ನಂಬಿಕೆಯ ಪರೀಕ್ಷೆಗಳು

ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?—ದೇವರ ಸಹಾಯದಿಂದ ದ್ವೇಷವನ್ನ ಕಿತ್ತೆಸೆಯಿರಿ

ದ್ವೇಷಕ್ಕೆ ಬದಲು ಒಳ್ಳೆ ಗುಣಗಳನ್ನು ಬೆಳೆಸಿಕೊಳ್ಳಲು ದೇವರ ಪವಿತ್ರ ಶಕ್ತಿ ಸಹಾಯ ಮಾಡುತ್ತೆ.

ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ?

ಬೈಬಲ್‌ ಸಂತೃಪ್ತಿಕರವಾದ ಮತ್ತು ಸಾಂತ್ವನ ನೀಡುವ ಉತ್ತರ ಕೊಡುತ್ತದೆ.

ದೇವರು ಕ್ರೂರಿ ಅಂತ ಜನರು ಹೇಳುತ್ತಾರೆ ಯಾಕೆ?

Many people feel that God is cruel or indifferent. What does the Bible say?

ದೇವರ ಸಮೀಪಕ್ಕೆ ಬರೋದು

ದೇವರು ನಮ್ಮ ಸ್ನೇಹಿತನಾಗಲು ಸಾಧ್ಯನಾ?

ಲಕ್ಷಾಂತರ ಜನರು ‘ದೇವರು ನಮ್ಮ ಸ್ನೇಹಿತ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ದೇವರ ಗೆಳೆಯರಾಗಲು ಏನು ಮಾಡಬೇಕು?

ದೇವರು ಎಲ್ಲರ ಪ್ರಾರ್ಥನೆಗಳನ್ನು ಕೇಳುತ್ತಾನಾ, ನಾವು ಹೇಗೆ ಪ್ರಾರ್ಥಿಸಬೇಕು, ದೇವರ ಗೆಳೆಯರಾಗಲು ಇನ್ನೇನು ಮಾಡಬೇಕು ಅಂತ ಓದಿ ತಿಳಿದುಕೊಳ್ಳಿ.

ಯಾವುದು ಸರಿ ಯಾವುದು ತಪ್ಪು? ಬೈಬಲ್‌ ಅದನ್ನ ತೋರಿಸ್ಕೊಡುತ್ತೆ

ಬೈಬಲ್‌ ತೋರಿಸೋ ದಾರಿ ಸರಿಯಾಗೇ ಇರುತ್ತೆ ಅಂತ ಹೇಗೆ ಹೇಳಬಹುದು?

ದೇವರನ್ನು ಮೆಚ್ಚಿಸಲು ಸಾಧ್ಯನಾ?

ಗಂಭೀರ ತಪ್ಪುಗಳನ್ನು ಮಾಡಿದ ಯೋಬ, ಲೋಟ ಮತ್ತು ದಾವೀದನ ಜೀವನದ ಬಗ್ಗೆ ತಿಳಿದುಕೊಂಡರೆ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ.

ಸದಾಕಾಲ ಬದುಕಬೇಕಂದ್ರೆ ಏನು ಮಾಡಬೇಕು?

ದೇವರ ಇಷ್ಟದಂತೆ ನಡೆಯೋರು ಸದಾಕಾಲ ಜೀವಿಸ್ತಾರೆ ಅಂತ ಬೈಬಲ್‌ ಮಾತು ಕೊಡುತ್ತೆ. ಯಾವ ಮೂರು ವಿಷ್ಯಗಳನ್ನ ನಾವು ಮಾಡಬೇಕಂತ ದೇವರು ಇಷ್ಟಪಡ್ತಾನೆ ಅಂತ ಗಮನಿಸಿ.

ದೇವರು ನಿಮ್ಮ ಬಗ್ಗೆ ಚಿಂತಿಸುವುದರಿಂದ ನಿಮಗಾಗುವ ಪ್ರಯೋಜನ

ಅದ್ಭುತ ಭವಿಷ್ಯ ಕೊಡುತ್ತೇನೆಂದು ದೇವರು ಕೊಟ್ಟ ಮಾತಿನಲ್ಲಿ ನಂಬಿಕೆಯನ್ನಿಡಲು ಬೈಬಲ್‌ ನಮಗೆ ಸಹಾಯ ಮಾಡುತ್ತದೆ.