ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ?

ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ?

ಯಾಕೆ ಭೂಮಿಯಲ್ಲೆಲ್ಲ ಕಷ್ಟ-ತೊಂದರೆಗಳೇ ತುಂಬಿದೆ ಅಂತ ತುಂಬ ಜನ ಕೇಳುತ್ತಾರೆ. ಇದಕ್ಕೆ ಬೈಬಲ್‌ ಸಂತೃಪ್ತಿಕರವಾದ ಮತ್ತು ಸಾಂತ್ವನ ನೀಡುವ ಉತ್ತರ ಕೊಡುತ್ತದೆ.