ಮಾಹಿತಿ ಇರುವಲ್ಲಿ ಹೋಗಲು

ಇತ್ತೀಚಿಗೆ ಮುಖಪುಟದಲ್ಲಿ ಬಂದ ಹೊಸ ಲೇಖನಗಳು

 

ಜನರಲ್ಲಿ ಯಾಕೆ ಶಾಂತಿ ಇಲ್ಲ?

ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 

ಪ್ರತಿಭಟನೆಯಿಂದ ಪರಿಹಾರ ಸಿಗುತ್ತಾ?

ಬದಲಾವಣೆ ತರುವಷ್ಟು ಶಕ್ತಿ ಪ್ರತಿಭಟನೆಗಳಿಗೆ ಇರಬಹುದು. ಆದರೆ ಅನ್ಯಾಯ, ಭ್ರಷ್ಟಾಚಾರ, ದಬ್ಬಾಳಿಕೆಗೆ ಶಾಶ್ವತ ಪರಿಹಾರ ನೀಡುತ್ತಾ?

ಯಾವುದು ಸರಿ? ಯಾವುದು ತಪ್ಪು?

ಅದನ್ನ ಕಂಡುಹಿಡಿಯೋದು ಹೇಗೆ? ಅದನ್ನ ಯಾರು ಸರಿಯಾಗಿ ಹೇಳ್ಕೊಡ್ತಾರೆ?

 

ಧೂಮಪಾನ ಮಾಡೋದು ತಪ್ಪಾ?

ಬೈಬಲ್‌ನಲ್ಲಿ ಧೂಮಪಾನದ ಬಗ್ಗೆ ಹೇಳಿಲ್ಲ ಅಂದ್ರೂ ಅದನ್ನ ಮಾಡೋದು ತಪ್ಪು ಅಂತ ಬೈಬಲ್‌ ಹೇಳುತ್ತೆ. ಅದು ಹೇಗೆ?

ಸತ್ಯದ ಹುಡುಕಾಟ . . .

ಜೀವನದಲ್ಲಿ ಬರುವ ಕೆಲವು ಪ್ರಾಮುಖ್ಯ ಪ್ರಶ್ನೆಗಳಿಗೆ ಬೈಬಲ್‌ ಸತ್ಯವಾದ ಉತ್ತರಗಳನ್ನು ಕೊಡುತ್ತೆ.

ಸಂಗಾತಿಗೆ ಸಮಯ ಕೊಡಿ

ಗಂಡ ಹೆಂಡ್ತಿ ಒಟ್ಟಿಗೆ ಒಂದೇ ರೂಮಿನಲ್ಲಿ ಇದ್ರೂ ಅವ್ರಿಗೆ ಮಾತಾಡೋಕೆ ಸಮಯ ಸಿಗಲ್ಲ. ಸಾಧ್ಯವಾದಾಗೆಲ್ಲಾ ಒಟ್ಟಿಗೆ ಸಮಯ ಕಳೆಯೋಕೆ ಸಂಗಾತಿಗಳು ಏನು ಮಾಡಬಹುದು?

ಇತರರ ಒತ್ತಡಕ್ಕೆ ಮಣಿಯದಿರಿ!

ನಾಲ್ಕು ಸರಳ ಹೆಜ್ಜೆಗಳನ್ನು ಅನುಸರಿಸಿ, ಇತರರ ಒತ್ತಡಕ್ಕೆ ಮಣಿಯದಿರಲು ಧೈರ್ಯ ಪಡೆಯಿರಿ.

ಮಹಿಳೆಯರ ಬಗ್ಗೆ ದೇವರಿಗೆ ಹೇಗನಿಸುತ್ತೆ?

ಈ ಪ್ರಶ್ನೆಗೆ ಉತ್ರ ತಿಳ್ಕೊಂಡ್ರೆ ಜನ ನಿಮ್ಮ ಜೊತೆ ಸರಿಯಾಗಿ ನಡ್ಕೊಳ್ಳದೆ ಇದ್ದಾಗ್ಲೂ, ಅನ್ಯಾಯ ಆದಾಗ್ಲೂ ನೆಮ್ಮದಿಯಿಂದ ಇರೋಕಾಗುತ್ತೆ.

 

ನಾನು ಹೇಗೆ ಜೀವನದಲ್ಲಿ ಖುಷಿಯನ್ನು ಕಂಡುಕೊಳ್ಳಬಹುದು?

ನಮ್ಮ ಈ ಉಚಿತ ಬೈಬಲ್‌ ಅಧ್ಯಯನ ಕೋರ್ಸ್‌ ನಿಮಗೆ ಸಹಾಯ ಮಾಡುತ್ತೆ.

 

ಈ ಹೊಡೆದಾಟ ಎಲ್ಲ ಯಾವಾಗ ನಿಲ್ಲುತ್ತೆ?—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಆದಷ್ಟು ಬೇಗ ಯುದ್ಧಗಳೆಲ್ಲ ನಿಂತುಹೋಗುತ್ತೆ. ಅದು ಹೇಗಾಗುತ್ತೆ ಅಂತ ಬೈಬಲ್‌ ಹೇಳುತ್ತೆ.

ಬೇರೆಯವ್ರಿಗೆ ಸಹಾಯ ಮಾಡಿ ಒಂಟಿತನ ಅನ್ನೋ ಬಲೆಯಿಂದ ಹೊರಗೆ ಬನ್ನಿ

ಬೈಬಲಲ್ಲಿ ಇರೋ ಸಲಹೆ ನಿಮಗೆ ತುಂಬ ಸಹಾಯ ಮಾಡುತ್ತೆ.

 

ತಪ್ಪು ಮಾಹಿತಿಯಿಂದ ತಪ್ಪಿಸಿಕೊಳ್ಳಿ

ದಾರಿ ತಪ್ಪಿಸೋ ಸುದ್ದಿ, ಸುಳ್ಳು ಸುದ್ದಿ ಮತ್ತು ತಲೆಬುಡ ಇಲ್ಲದಿರೋ ಸುದ್ದಿಗಳು ನಿಮಗೆ ಹಾನಿ ಮಾಡಬಹುದು.

ಅಂತ್ಯಕಾಲದ ಸೂಚನೆ ಏನು?

ಈಗಿರೋ ಮಾರಕ ಅಂಟುರೋಗ ಅಂತ್ಯಕಾಲದ ಸೂಚನೆನಾ?

 

ಇಷ್ಟೊಂದು ಕಷ್ಟ ಯಾಕಿದೆ? ಉತ್ತರ ಇಲ್ಲಿದೆ

ಸತ್ಯ ಏನು ಅಂತ ತಿಳುಕೊಂಡರೆ ಕಷ್ಟದ ಸಮಯದಲ್ಲಿ ಸಾಂತ್ವನ ಸಿಗುತ್ತೆ.

ಒತ್ತಡದಿಂದ ಹೊರಗೆ ಬನ್ನಿ

ಇಂದು ಒತ್ತಡ ಜಾಸ್ತಿ ಆಗುತ್ತಾ ಇದೆ. ಆದರೂ ಅದರಿಂದ ನೀವು ಹೊರಗೆ ಬರಬಹುದು.

ದೇವರ ಸರ್ಕಾರದ ನಾಯಕ ಯಾರು?

ಇತಿಹಾಸ ಪುಟಗಳನ್ನ ತಿರುಗಿಸಿ ನೋಡಿದ್ರೆ, ದೇವರ ಸರ್ಕಾರವನ್ನ ಆಳೋಕೆ ಅರ್ಹತೆ ಇರೋದು ಒಬ್ಬನಿಗೆ ಮಾತ್ರ.

 

ಭೇದಭಾವ ಕಿತ್ತೆಸೆಯಲು ಸಾಧ್ಯನಾ?

ಈ ಹೋರಾಟ ನಮ್ಮ ಮನಸ್ಸು ಮತ್ತು ಹೃದಯಗಳಲ್ಲಿ ಶುರುವಾಗಬೇಕು. ಭೇದಭಾವನ ಹೊಡೆದೋಡಿಸಲು ಐದು ವಿಧಗಳನ್ನು ನೋಡಿ.

ವಿಜ್ಞಾನ ಮತ್ತು ಬೈಬಲ್‌

ಬೈಬಲ್‌ ಮತ್ತು ವಿಜ್ಞಾನ ಒಂದಕ್ಕೊಂದು ಹೊಂದಾಣಿಕೆಯಲ್ಲಿದೆಯಾ? ವಿಜ್ಞಾನಿಗಳು ಕಂಡುಹಿಡಿದಿರುವುದನ್ನು ಬೈಬಲ್‌ ಹೇಳುವುದಕ್ಕೆ ಹೋಲಿಸಿ ನೋಡಿ.

ವಿವಾಹ ಮತ್ತು ಕುಟುಂಬ

ದಂಪತಿಗಳು ಮತ್ತು ಕುಟುಂಬಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ನಿಮ್ಮ ಸಂಬಂಧಗಳನ್ನು ಸುಧಾರಿಸಿ ಬಲಪಡಿಸಲು ಬೈಬಲಿನಲ್ಲಿರುವ ಪ್ರಾಯೋಗಿಕ ಸಲಹೆಗಳು ಸಹಾಯ ಮಾಡುತ್ತವೆ.