ಎಚ್ಚರ! ಜುಲೈ 2015 | ಆರೋಗ್ಯ ಕಾಪಾಡಿಕೊಳ್ಳಲು 5 ಹೆಜ್ಜೆಗಳನ್ನು ಅನುಸರಿಸಿರಿ

ನೀವು ಐದು ಹೆಜ್ಜೆಗಳನ್ನು ಅನುಸರಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.

ಮುಖಪುಟ ವಿಷಯ

ಆರೋಗ್ಯ ಕಾಪಾಡಿಕೊಳ್ಳಲು ಐದು ಹೆಜ್ಜೆಗಳು

ಈಗ ನೀವು ಈ ಐದು ಹೆಜ್ಜೆಗಳನ್ನು ತೆಗೆದುಕೊಳ್ಳುವುದಾದರೆ ಮುಂದೆಯೂ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ಸುಖೀ ಸಂಸಾರಕ್ಕೆ ಸಲಹೆಗಳು

ನಿಮಗ್ಯಾರೂ ಸ್ನೇಹಿತರೇ ಇಲ್ಲ ಅಂತ ಅನಿಸುತ್ತಾ?

ಒಂಟಿತನದ ಸಮಸ್ಯೆ ತೀವ್ರವಾದಲ್ಲಿ ಅದು ದಿನಕ್ಕೆ 15 ಸಿಗರೇಟು ಸೇದುವುದಕ್ಕೆ ಸಮವಾಗಿರುತ್ತದೆ. ಈ ಸಮಸ್ಯೆಯಿಂದ ಹೊರಬರಲು ಏನು ಮಾಡಬಹುದು?

ನೀವು ಎಲೆಕ್ಟ್ರಾನಿಕ್‌ ಸಾಧನಗಳ ಬಲೆಗೆ ಬಿದ್ದಿದ್ದೀರಾ?

ಇದನ್ನು ತಿಳಿಯಲು ಇಲ್ಲಿ ಕೊಡಲಾಗಿರುವ ನಾಲ್ಕು ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ.

ಬೈಬಲಿನ ದೃಷ್ಟಿಕೋನ

ಹಿಂಸೆ

ಹಿಂಸೆಯ ಬಗ್ಗೆ ದೇವರ ದೃಷ್ಟಿಕೋನವೇನು? ಕ್ರೂರ ವ್ಯಕ್ತಿಗಳು ಬದಲಾಗುತ್ತಾರಾ?

ಸುಖೀ ಸಂಸಾರಕ್ಕೆ ಸಲಹೆಗಳು

ಕೊಟ್ಟ ಮಾತನ್ನು ಮರೆಯಬೇಡಿ

Iಮದುವೆ ಪ್ರತಿಜ್ಞೆಯಂತೆ ನಡೆಯುವುದು ತುಂಬ ಕಷ್ಟ ಅಂತ ಅನಿಸುತ್ತಾ ಅಥವಾ ಆ ಪ್ರತಿಜ್ಞೆ ನಿಮ್ಮ ಮದುವೆ ಬಂಧಕ್ಕೆ ಲಂಗರಿನಂತಿದೆ ಅಂತ ಅನಿಸುತ್ತಾ?

ವಿಕಾಸವೇ? ವಿನ್ಯಾಸವೇ?

ಬೆಕ್ಕಿನ ಮೀಸೆ

“ಇ-ವಿಸ್ಕರ್ಸ್‌” ಎಂಬ ಸೂಕ್ಷ್ಮ ಸಂವೇದಕಗಳಿರುವ ರೋಬೋಟ್‌ಗಳನ್ನು ವಿಜ್ಞಾನಿಗಳು ಏಕೆ ತಯಾರಿಸುತ್ತಿದ್ದಾರೆ?

ಇನ್ನೂ ಹೆಚ್ಚು ಮಾಹಿತಿ ಆನ್‌ಲೈನ್‌ನಲ್ಲಿ

ಕದಿಯಬಾರದು

ಕದಿಯುವುದರ ಬಗ್ಗೆ ದೇವರ ನೋಟವೇನು? ವಿಮೋಚನಕಾಂಡ 20:15ನ್ನು ಓದಿ. ವಿಡಿಯೋ ನೋಡಿ ಮತ್ತು ಕೇಲಬ್‌ನೊಟ್ಟಿಗೆ ಕಲಿಯಿರಿ.