ಮಾಹಿತಿ ಇರುವಲ್ಲಿ ಹೋಗಲು

ಯೇಸುವಿನ ಮರಣವನ್ನು ಸ್ಮರಿಸಿ

ಯೇಸುವಿನ ಮರಣವನ್ನು ಸ್ಮರಿಸಿ

ಪ್ರತಿ ವರ್ಷ ಯೆಹೋವನ ಸಾಕ್ಷಿಗಳು ಯೇಸುವಿನ ಮರಣವನ್ನು ಅವನು ಹೇಳಿದ ರೀತಿಯಲ್ಲೇ ಸ್ಮರಿಸುತ್ತಾರೆ. (ಲೂಕ 22:19, 20) ಈ ಪ್ರಾಮುಖ್ಯ ಸಮಾರಂಭಕ್ಕೆ ನಿಮ್ಮನ್ನೂ ಆಮಂತ್ರಿಸುತ್ತೇವೆ. ಯೇಸುವಿನ ಜೀವನ ಮತ್ತು ಸಾವಿನಿಂದ ನೀವು ಹೇಗೆ ಪ್ರಯೋಜನ ಪಡೆಯಬಹುದೆಂದು ನೀವಲ್ಲಿ ಕಲಿಯುವಿರಿ.