ಮಾಹಿತಿ ಇರುವಲ್ಲಿ ಹೋಗಲು

ಬೈಬಲಿನ ಸಾರಾಂಶ

ಬೈಬಲಿನ ಸಾರಾಂಶ

ಬೈಬಲ್‌ ಒಂದು ಪ್ರಸಿದ್ಧ ಪುಸ್ತಕವಾಗಿದೆ ಹಾಗೂ ಹೆಚ್ಚಿನ ಜನರ ಹತ್ರ ಈ ಪುಸ್ತಕ ಇದ್ದು ಅವರು ಅದಕ್ಕೆ ತುಂಬ ಗೌರವ ಕೊಡುತ್ತಾರೆ. ಇಷ್ಟು ವ್ಯಾಪಕವಾಗಿ ವಿತರಿಸಲ್ಪಟ್ಟಿರುವ ಪುಸ್ತಕ ಜಗತ್ತಲ್ಲಿ ಬೇರೆ ಯಾವುದೂ ಇಲ್ಲ. ‘ಈ ಪುಸ್ತಕದಲ್ಲಿ ಅಂಥದ್ದೇನಿದೆ?’ ಅಂತ ನೀವು ಯೋಚಿಸಬಹುದು.

ಬೈಬಲ್‌—ಅದರಲ್ಲಿ ಏನಿದೆ? ಪ್ರಕಾಶನವು ಸಂಕ್ಷಿಪ್ತವಾದ ಬೈಬಲಿನ ಸಾರಾಂಶ ಕೊಡುತ್ತೆ ಹಾಗೂ ಬೈಬಲಿನ ಮುಖ್ಯ ಸಂದೇಶ ಏನು ಅಂತ ತಿಳಿದುಕೊಳ್ಳೋಕೆ ಸಹಾಯ ಮಾಡುತ್ತೆ. ಈ ಕಿರುಹೊತ್ತಗೆ ನಮಗೆ ಬೈಬಲಿನ ಒಂದು ಮೇಲ್ನೋಟ ಅಂದ್ರೆ ಸೃಷ್ಟಿ ಕಾರ್ಯದ ಬಗ್ಗೆ ತಿಳಿಸುವ ಆದಿಕಾಂಡ ಪುಸ್ತಕದಿಂದ ಹಿಡಿದು ರೋಮಾಂಚಕ ಭವಿಷ್ಯದ ಬಗ್ಗೆ ತಿಳಿಸುವ ಪ್ರಕಟನೆ ಪುಸ್ತಕದಲ್ಲಿರುವ ಎಲ್ಲ ಮಾಹಿತಿಯನ್ನ ನೀಡುತ್ತೆ. ಪ್ರಾಮುಖ್ಯ ಘಟನೆಗಳು ಯಾವ ಸಮಯದಲ್ಲಿ ನಡೆಯಿತು ಅಂತ ಅರ್ಥಮಾಡಿಕೊಳ್ಳೋಕೆ ಒಂದು ಕಾಲಗಣನ ರೇಖೆಯನ್ನ ಈ ಪ್ರಕಾಶನದಲ್ಲಿ ಕೊಡಲಾಗಿದೆ. ಇದರಲ್ಲಿ ಅದ್ಭುತವಾದ ಚಿತ್ರಗಳು ಹಾಗೂ ಚರ್ಚೆಗಾಗಿ ಅನೇಕ ಪ್ರಶ್ನೆಗಳಿವೆ.

ಬೈಬಲ್‌—ಅದರಲ್ಲಿ ಏನಿದೆ? ಕಿರುಹೊತ್ತಗೆಯನ್ನ ಆನ್‌ಲೈನಲ್ಲಿ ಓದಿ.