ಬೈಬಲ್‌​—ಅದರಲ್ಲಿ ಏನಿದೆ?

ಬೈಬಲಿನಲ್ಲಿರುವ ಮುಖ್ಯ ವಿಷಯ ಏನು?

ನೀವೇಕೆ ಬೈಬಲನ್ನು ತಿಳಿದುಕೊಳ್ಳಬೇಕು?

ಜಗತ್ತಿನಲ್ಲೇ ಸುಪ್ರಸಿದ್ಧ ಪುಸ್ತಕವಾದ ಬೈಬಲಿನ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳಿ.

ಅಧ್ಯಾಯ 1

ಪರದೈಸ್‌—ದೇವರು ಕೊಟ್ಟ ಉದ್ಯಾನವನ

ಮನುಷ್ಯನನ್ನು ಹೇಗೆ ಸೃಷ್ಟಿಸಲಾಯಿತು ಅಂತ ಬೈಬಲ್‌ ಹೇಳುತ್ತೆ? ಮೊದಲ ಮಾನವರಿಗೆ ದೇವರು ಯಾವ ಆಜ್ಞೆಗಳನ್ನು ಕೊಟ್ಟನು?

ಅಧ್ಯಾಯ 2

ಪರದೈಸ್‌ ಕೈಜಾರಿತು

ಆದಾಮ ಮತ್ತು ಹವ್ವರಿಗೆ ಶಿಕ್ಷೆ ವಿಧಿಸಿದಾಗ, ದೇವರು ಯಾವ ನಿರೀಕ್ಷೆ ಕೊಟ್ಟನು?

ಅಧ್ಯಾಯ 3

ಮಹಾ ಜಲಪ್ರಳಯ

ಭೂಮಿಯಲ್ಲಿ ಕೆಟ್ಟತನವು ಹೇಗೆ ಹೆಚ್ಚಾಯಿತು? ನೋಹ ನಂಬಿಗಸ್ತ ಅಂತ ಹೇಗೆ ತೋರಿಸಿಕೊಟ್ಟನು?

ಅಧ್ಯಾಯ 4

ಅಬ್ರಹಾಮನೊಂದಿಗೆ ದೇವರು ಮಾಡಿದ ಒಡಂಬಡಿಕೆ

ಅಬ್ರಹಾಮ ಯಾಕೆ ಕಾನಾನಿಗೆ ಹೋದ? ಅಬ್ರಹಾಮನೊಂದಿಗೆ ದೇವರು ಯಾವ ಒಡಂಬಡಿಕೆಯನ್ನು ಮಾಡಿದ?

ಅಧ್ಯಾಯ 5

ಅಬ್ರಹಾಮನಿಗೂ ಅವನ ಕುಟುಂಬಕ್ಕೂ ದೈವಾನುಗ್ರಹ

ಇಸಾಕನನ್ನು ಬಲಿ ಅರ್ಪಿಸು ಅಂತ ಯೆಹೋವನು ಅಬ್ರಹಾಮನಿಗೆ ಹೇಳಿದಾಗ ದೇವರು ಏನನ್ನು ತಿಳಿಸಲು ಬಯಸಿದನು? ಸಾಯುವ ಮೊದಲು ಯಾಕೋಬನು ಏನೆಂದು ಪ್ರವಾದಿಸಿದನು?

ಅಧ್ಯಾಯ 6

ಯೋಬನ ಸಮಗ್ರತೆ

ಪ್ರತಿಯೊಬ್ಬರೂ ದೇವರ ಪರಮಾಧಿಕಾರವನ್ನು ಎತ್ತಿಹಿಡಿಯಬಹುದು ಮತ್ತು ಅದನ್ನು ಪವಿತ್ರೀಕರಿಸಬಹುದು ಅಂತ ಯೋಬ ಪುಸ್ತಕ ಹೇಗೆ ತೋರಿಕೊಡುತ್ತೆ?

ಅಧ್ಯಾಯ 7

ಇಸ್ರಾಯೇಲ್ಯರ ಬಿಡುಗಡೆ

ಈಜಿಪ್ಟಿನ ದಾಸತ್ವದಿಂದ ಇಸ್ರಾಯೇಲ್ಯರನ್ನು ಬಿಡುಗಡೆ ಮಾಡಲು ದೇವರು ಮೋಶೆಯನ್ನು ಹೇಗೆ ಬಳಸಿದ? ಪಸ್ಕ ಹಬ್ಬವನ್ನು ಆಚರಿಸಲು ಕಾರಣವೇನು?

ಅಧ್ಯಾಯ 8

ಕಾನಾನ್‌ ದೇಶಕ್ಕೆ ಇಸ್ರಾಯೇಲ್ಯರ ಪ್ರವೇಶ

ಇಸ್ರಾಯೇಲ್ಯರು ಕಾನಾನ್‌ ದೇಶಕ್ಕೆ ಬಂದಾಗ ಯೆರಿಕೋವಿನಲ್ಲಿದ್ದ ರಾಹಾಬಳನ್ನು ಮತ್ತು ಅವಳ ಮನೆಯವರನ್ನು ಯೆಹೋವನು ಯಾಕೆ ಕಾಪಾಡಿದ?

ಅಧ್ಯಾಯ 9

ಅರಸನಿಗಾಗಿ ಇಸ್ರಾಯೇಲ್ಯರ ಬೇಡಿಕೆ

ಇಸ್ರಾಯೇಲ್ಯರ ಅರಸನಿಗಾಗಿ ಬೇಡಿದಾಗ ಯೆಹೋವನು ಸೌಲನನ್ನು ರಾಜನಾಗಿ ಮಾಡಿದ. ಯೆಹೋವನು ಸೌಲನ ಬದಲಾಗಿ ದಾವೀದನನ್ನು ರಾಜನಾಗಿ ಮಾಡಿದ್ದು ಏಕೆ?

ಅಧ್ಯಾಯ 10

ಬುದ್ಧಿವಂತ ರಾಜ ಸೊಲೊಮೋನ

ಸೊಲೊಮೋನನ ವಿವೇಕಕ್ಕೆ ಕೆಲವು ಉದಾಹರಣೆ ಕೊಡಿ. ಅವನು ಯೆಹೋವನನ್ನು ಬಿಟ್ಟು ಹೋದಾಗ ಏನಾಯಿತು?

ಅಧ್ಯಾಯ 11

ಸಾಂತ್ವನ ಹಾಗೂ ಉಪದೇಶ ನೀಡುವ ಕೀರ್ತನೆಗಳು

ಯೆಹೋವನು ತನ್ನ ಭಕ್ತರಿಗೆ ಸಹಾಯ ನೀಡಿ ಸಂತೈಸುತ್ತಾನೆ ಎಂಬುದನ್ನು ಯಾವ ಕೀರ್ತನೆಗಳು ತೋರಿಸುತ್ತವೆ? ಪರಮ ಗೀತದಲ್ಲಿ ರಾಜ ಯಾವ ವಿಷಯದ ಬಗ್ಗೆ ತಿಳಿಸಿದ್ದಾನೆ?

ಅಧ್ಯಾಯ 12

ನಮ್ಮನ್ನು ಮಾರ್ಗದರ್ಶಿಸುವ ದೈವಿಕ ವಿವೇಕ

ದೇವರಿಂದ ಪ್ರೇರಿತವಾದ ಜ್ಞಾನೋಕ್ತಿಗಳು ಮತ್ತು ಪ್ರಸಂಗಿ ಪುಸ್ತಕದಲ್ಲಿರುವ ಸಲಹೆಗಳು ಅಥವಾ ಬುದ್ಧಿ ಮಾತುಗಳು ಪ್ರಾಯೋಗಿಕ ಮಾರ್ಗದರ್ಶನ ಮತ್ತು ದೇವರ ಮೇಲೆ ಭರವಸೆಯಿಡಲು ಕಾರಣಗಳನ್ನು ಕೊಡುತ್ತದೆ.

ಅಧ್ಯಾಯ 13

ಒಳ್ಳೆಯ ರಾಜರು ಮತ್ತು ಕೆಟ್ಟ ರಾಜರು

ಇಸ್ರಾಯೇಲ್‌ ಎರಡು ಸಾಮ್ರಜ್ಯಗಳಾಗಿ ಹೇಗೆ ವಿಭಜನೆಯಾಯಿತು?

ಅಧ್ಯಾಯ 14

ದೇವರ ಸಂದೇಶವನ್ನು ಘೋಷಿಸುವ ಪ್ರವಾದಿಗಳು

ದೇವರ ಪ್ರವಾದಿಗಳು ಜನರಿಗೆ ಯಾವ ರೀತಿಯ ಸಂದೇಶವನ್ನು ಸಾರಿದರು? ಅವರು ಸಾರಿದ ನಾಲ್ಕು ಮುಖ್ಯ ವಿಷಯಗಳು ಯಾವುದು ಎಂದು ಗಮನಿಸಿ

ಅಧ್ಯಾಯ 15

ಗಡೀಪಾರಾದ ಒಬ್ಬ ಪ್ರವಾದಿ ಹಾಗೂ ಅವನಿಗಾದ ಭವಿಷ್ಯದರ್ಶನ

ಮೆಸ್ಸೀಯ ಹಾಗೂ ದೇವರ ರಾಜ್ಯದ ಕುರಿತು ದಾನಿಯೇಲನು ಯಾವ ವಿವರಗಳನ್ನು ತಿಳಿದುಕೊಂಡನು?

ಅಧ್ಯಾಯ 16

ಮೆಸ್ಸೀಯನ ಆಗಮನ

ಯೇಸುವೇ ಮೆಸ್ಸೀಯನೆಂದು ಗುರುತಿಸಲು ಯೆಹೋವನು ಹೇಗೆ ಯೋಹಾನನನ್ನೂ ದೇವದೂತರನ್ನು ಬಳಸಿದ? ಯೆಹೋವನು ತನ್ನ ಮಗನೇ ಮೆಸ್ಸೀಯನೆಂದು ಹೇಗೆ ಸ್ಪಷ್ಟಪಡಿಸಿದ?

ಅಧ್ಯಾಯ 17

ದೇವರ ರಾಜ್ಯದ ಕುರಿತು ಯೇಸುವಿನ ಬೋಧನೆ

ಯೇಸು ಸಾರಿದ ಸಂದೇಶದ ಮುಖ್ಯ ವಿಷಯ ಏನಾಗಿತ್ತು? ತನ್ನ ರಾಜ್ಯವು ಪ್ರೀತಿ ಮತ್ತು ನ್ಯಾದಿಂದ ಕೂಡಿರುವುದು ಎಂದು ಯೇಸು ಹೇಗೆ ವಿವರಿಸಿದ?

ಅಧ್ಯಾಯ 18

ಯೇಸು ಮಾಡಿದ ಅದ್ಭುತಗಳು

ಯೇಸು ಮಾಡಿದ ಅದ್ಭುತದಿಂದ ಅವನಿಗಿರುವ ಶಕ್ತಿ ಬಗ್ಗೆ ಮತ್ತು ಮುಂದೆ ಅವನು ಹೇಗೆ ಭೂಮಿಯನ್ನು ಆಳುತ್ತಾನೆ ಅನ್ನೋದರ ಬಗ್ಗೆ ತಿಳಿದುಕೊಳ್ಳಬಹುದು?

ಅಧ್ಯಾಯ 19

ಭವಿಷ್ಯತ್ತಿನ ಕುರಿತು ಯೇಸು ನುಡಿದ ಪ್ರವಾದನೆ

ಯೇಸು ತನ್ನ ಅಪೊಸ್ತಲರಿಗೆ ಕೊಟ್ಟ ಸೂಚನೆಯ ಅರ್ಥವೇನಾಗಿತ್ತು?

ಅಧ್ಯಾಯ 20

ಯೇಸು ಕ್ರಿಸ್ತನ ಮರಣ

ಯೇಸುವಿನ ಮೇಲೆ ಅಪವಾದ ಹೊರಿಸಿ ಕಂಬಕ್ಕೆ ಜಡಿದು ಕೊಲ್ಲುವದಕ್ಕೆ ಮುಂಚೆ ಅವನು ಯಾವ ಹೊಸ ಆಚರಣೆಯನ್ನು ಮಾಡಿದ?

ಅಧ್ಯಾಯ 21

ಯೇಸುವಿನ ಪುನರುತ್ಥಾನ!

ದೇವರು ಯೇಸುವನ್ನು ಪುನರುತ್ಥಾನಗೊಳಿಸಿದ್ದಾನೆ ಎಂದು ಶಿಷ್ಯರು ಹೇಗೆ ತಿಳಿದುಕೊಂಡರು?

ಅಧ್ಯಾಯ 22

ಧೈರ್ಯದಿಂದ ಸುವಾರ್ತೆ ಸಾರಿದ ಅಪೊಸ್ತಲರು

ಪಂಚಾಶತ್ತಮದ ಹಬ್ಬದಂದು ಏನು ನಡೆಯಿತು? ಯೇಸುವಿನ ಶಿಷ್ಯರು ಸುವಾರ್ತೆ ಸಾರಿದಾಗ ಅವರ ವಿರೋಧಿಗಳು ಹೇಗೆ ಪ್ರತಿಕ್ರಿಯಿಸಿದರು?

ಅಧ್ಯಾಯ 23

ಎಲ್ಲಾ ಕಡೆಗೂ ಸುವಾರ್ತೆ

ಪೌಲ ಲುಸ್ತ್ರದಲ್ಲಿರುವ ಒಬ್ಬ ಮನುಷ್ಯನನ್ನು ಗುಣಪಡಿಸಿದ ಮೇಲೆ ಏನಾಯಿತು? ಪೌಲನನ್ನು ರೋಮ್‌ಗೆ ಕರೆದೊಯ್ಯುವಂತೆ ಮಾಡಿದ ಘಟನೆಗಳು ಯಾವುವು?

ಅಧ್ಯಾಯ 24

ಸಭೆಗಳಿಗೆ ಪೌಲನು ಬರೆದ ಪತ್ರಗಳು

ಸಭಾ ಏರ್ಪಾಡುಗಳ ಕುರಿತು ಪೌಲನು ಯಾವ ನಿರ್ದೇಶನಗಳನ್ನು ನೀಡಿದನು? ಅವನು ವಾಗ್ದತ್ತ ಸಂತಾನದ ಬಗ್ಗೆ ಏನು ಹೇಳಿದನು?

ಅಧ್ಯಾಯ 25

ನಂಬಿಕೆ, ನಡವಳಿಕೆ ಮತ್ತು ಪ್ರೀತಿಯ ಕುರಿತು ಸಲಹೆ

ಕ್ರೈಸ್ತನೊಬ್ಬನು ನಂಬಿಕೆಯನ್ನು ಹೇಗೆ ತೋರಿಸಸಾಧ್ಯವಿದೆ? ತಾನು ದೇವರನ್ನು ನಿಜವಾಗಿಯೂ ಪ್ರೀತಿಸುತ್ತಿದ್ದೇನೆಂದು ಒಬ್ಬನು ಹೇಗೆ ತೋರಿಸಿಕೊಡಲು ಸಾಧ್ಯ?

ಅಧ್ಯಾಯ 26

ಪರದೈಸ್‌ ಕೈಸೇರಿತು!

ಬೈಬಲಿನಲ್ಲಿರುವ ಎಲ್ಲ ವಿಷಯಗಳು ಪ್ರಕಟನೆ ಪುಸ್ತಕದಲ್ಲಿ ಹೇಗೆ ಕೊನೆಗಳ್ಳುತ್ತವೆ?

ಬೈಬಲ್‌ ಸಂದೇಶದ—ಒಂದು ಕಿರುನೋಟ

ಯೆಹೋವನು ಹಂತ ಹಂತವಾಗಿ ತನ್ನ ಮಗನೇ ಮೆಸ್ಸೀಯನೆಂದು ಮತ್ತು ಅವನೇ ಭೂಮಿಯ ಮೇಲೆ ಪರದೈಸನ್ನು ಪುನಃಸ್ಥಾಪಿಸುವನು ಎಂದು ಹೇಗೆ ತಿಳಿಸಿದನು?

ಬೈಬಲಿನ ಕಾಲಗಣನ ರೇಖೆ

ಕ್ರಿ.ಪೂ 4026ರಿಂದ ಕ್ರಿ.ಶ ಸುಮಾರು 100ರವರೆಗೆ ಬೈಬಲ್‌ ಇತಿಹಾಸದ ಕಾಲಗಣನ ರೇಖೆಯನ್ನು ನೋಡಿ