ಮಾಹಿತಿ ಇರುವಲ್ಲಿ ಹೋಗಲು

ದೇವರ ಜೊತೆ ಸ್ನೇಹ ಸಾಧ್ಯನಾ?

ನೀವು ದೇವರ ಹತ್ತಿರ: “ನೀನು ಯಾರು? ನೀನು ಎಲ್ಲಿದ್ದೀಯಾ? ನೀನು ನನ್ನ ಬಗ್ಗೆ ಕಾಳಜಿ ಮಾಡ್ತೀಯಾ?” ಅಂತ ಕೇಳಿದ್ದೀರಾ?

 

ವಿಡಿಯೋ ನೋಡಿ

ಆನ್‌ಲೈನ್‌ನಲ್ಲಿ ಬೈಬಲನ್ನು ಓದಿ

ಹೊಸ ಲೋಕ ಭಾಷಾಂತರದ ವೈಶಿಷ್ಟ್ಯಗಳನ್ನ ನೋಡಿ. ಈ ಬೈಬಲ್‌ ನಿಖರವಾಗಿದೆ, ಓದೋಕ್ಕೂ ಸುಲಭ

ಆನ್‌ಲೈನ್‌ನಲ್ಲಿ ಬೈಬಲನ್ನು ಓದಿ

ಹೊಸ ಲೋಕ ಭಾಷಾಂತರದ ವೈಶಿಷ್ಟ್ಯಗಳನ್ನ ನೋಡಿ. ಈ ಬೈಬಲ್‌ ನಿಖರವಾಗಿದೆ, ಓದೋಕ್ಕೂ ಸುಲಭ

ಇತ್ತೀಚೆಗಿನ ವಿಡಿಯೋ, ಸಂಗೀತ, ಲೇಖನ, ಸುದ್ದಿಗಳನ್ನು ನೋಡಿ.

ಹೊಸತೇನಿದೆ ನೋಡಿ

ನಮ್ಮ ಈ ಬೈಬಲ್‌ ಕೋರ್ಸನ್ನು ಟ್ರೈ ಮಾಡಿ

ಉಚಿತವಾದ ವೈಯಕ್ತಿಕ ಬೈಬಲ್‌ ಅಧ್ಯಯನದ ಪ್ರಯೋಜನ ಪಡೆಯಿರಿ.

ನಿಮ್ಮನ್ನು ಭೇಟಿಮಾಡಲು ವಿನಂತಿಸಿ

ಬೈಬಲ್‌ ಆಧಾರಿತ ಪ್ರಶ್ನೆ ಬಗ್ಗೆ ಚರ್ಚಿಸಿ ಅಥವಾ ಯೆಹೋವನ ಸಾಕ್ಷಿಗಳ ಬಗ್ಗೆ ಹೆಚ್ಚನ್ನು ಕಲಿಯಿರಿ.

ನಮ್ಮ ಕೂಟಕ್ಕೆ ಹಾಜರಾಗಿ

ನಮ್ಮ ಕೂಟಗಳ ಬಗ್ಗೆ ತಿಳಿಯಿರಿ. ನಿಮ್ಮ ಹತ್ತಿರದ ಸಭೆ ಯಾವುದೆಂದು ತಿಳಿಯಲು ಇಲ್ಲಿ ನೋಡಿ.

ಯೆಹೋವನ ಸಾಕ್ಷಿಗಳು—ನಮ್ಮ ಪರಿಚಯ

ನಾವು ಬೇರೆ ಬೇರೆ ಸಂಸ್ಕೃತಿ, ಭಾಷೆಯ ಜನರು. ಹಾಗಿದ್ರೂ ನಮ್ಮ ನಂಬಿಕೆ ಒಂದೇ. ವಿಶ್ವವನ್ನು ಸೃಷ್ಟಿಸಿದ್ದು ಯೆಹೋವ ದೇವರು ಅಂತ ಬೈಬಲ್‌ ತಿಳಿಸುತ್ತೆ. ಆ ದೇವರಿಗೆ ನಾವು ಮಹಿಮೆ ಕೊಡುತ್ತೇವೆ. ಯೇಸು ಕ್ರಿಸ್ತ ಇಟ್ಟ ಮಾದರಿ ಅನುಸರಿಸಲು ಸರ್ವಪ್ರಯತ್ನ ಮಾಡುವ ಕ್ರೈಸ್ತರು ನಾವಾಗಿದ್ದೇವೆ. ಬೈಬಲ್‌ ಮತ್ತು ದೇವರ ಆಳ್ವಿಕೆ ಬಗ್ಗೆ ಕಲಿಯಲು ಜನ್ರಿಗೆ ಸಹಾಯ ಮಾಡ್ತೇವೆ. ಯೆಹೋವ ದೇವರ ಬಗ್ಗೆ ತಿಳಿಸುತ್ತಾ ಆತನ ಆಳ್ವಿಕೆ ಬರುವ ಕುರಿತು ಸಾಕ್ಷಿ ನೀಡೋದ್ರಿಂದ ನಮಗೆ ಯೆಹೋವನ ಸಾಕ್ಷಿಗಳು ಅಂತ ಹೆಸರಿದೆ.

ಈ ನಮ್ಮ ವೆಬ್‌ಸೈಟನ್ನು ಮತ್ತಷ್ಟು ತಿಳಿಯಿರಿ. ಬೈಬಲನ್ನು ಆನ್‌ಲೈನ್‌ನಲ್ಲಿ ಓದಿ. ನಮ್ಮ ಬಗ್ಗೆ ನಮ್ಮ ನಂಬಿಕೆಗಳ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳಿ.

 

Two of Jehovah's Witnesses preaching to a man in a rice paddy.