ಮಾಹಿತಿ ಇರುವಲ್ಲಿ ಹೋಗಲು

ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?

ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?

ನೀವೇನು ನೆನಸುತ್ತೀರಿ . . .

  • ವಿಜ್ಞಾನಿಗಳಿಂದನಾ?

  • ಧರ್ಮಗುರುಗಳಿಂದನಾ?

  • ಸೃಷ್ಟಿಕರ್ತನಿಂದನಾ?

ಬೈಬಲ್‌ ಬರಹಗಾರನೊಬ್ಬ ಸೃಷ್ಟಿಕರ್ತನಲ್ಲಿ ಹೀಗೆ ವಿನಂತಿಸಿದನು:

‘ನನಗೆ ವಿವೇಕವನ್ನು ದಯಪಾಲಿಸು . . . ನಿನ್ನ ವಾಕ್ಯವೇ ಸತ್ಯ.’—ಕೀರ್ತನೆ 119:144, 160, ಸತ್ಯವೇದವು.

ಲಕ್ಷಾಂತರ ಜನರಿಗೆ ಬೈಬಲ್‌ನಿಂದ ಉತ್ತರ ಸಿಗುತ್ತಿದೆ.

ನಿಮ್ಮ ಪ್ರಶ್ನೆಗಳಿಗೂ ಉತ್ತರ ಬೇಕಾ?

jw.org ವೆಬ್‌ ಸೈಟ್‌ಗೆ ಭೇಟಿ ನೀಡಿ.

ಡೌನ್‌ಲೋಡ್‌ ಮಾಡಿಕೊಳ್ಳಲು ಪ್ರಕಾಶನಗಳು

ಇಲ್ಲಿರುವ ಯಾವ ಪ್ರಾಮುಖ್ಯ ಪ್ರಶ್ನೆಗೆ ಉತ್ತರ ತಿಳಿಯಲು ಬಯಸುತ್ತೀರಿ?

ಈ ಪ್ರಶ್ನೆಗಳಿಗೆ ಬೈಬಲಾಧಾರಿತ ಉತ್ತರಗಳು jw.org/kn ವೆಬ್‌ ಸೈಟ್‌ನಲ್ಲಿವೆ.

(ಈ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಕರಪತ್ರಗಳನ್ನು ಓದಲು ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಲು ಪ್ರಕಾಶನಗಳು > ಪುಸ್ತಕಗಳು ಮತ್ತು ಕಿರುಹೊತ್ತಗೆಗಳು ನೋಡಿ)