ಕಾವಲಿನಬುರುಜು - ಅಧ್ಯಯನ ಆವೃತ್ತಿ ಜುಲೈ 2024

2024, ಸೆಪ್ಟೆಂಬರ್‌ 9–ಅಕ್ಟೋಬರ್‌ 6ರ ವಾರದಲ್ಲಿ ಅಧ್ಯಯನ ಮಾಡೋ ಲೇಖನಗಳು.

ಅಧ್ಯಯನ ಲೇಖನ 27

ಚಾದೋಕನ ತರ ಧೈರ್ಯಶಾಲಿಗಳಾಗಿರಿ

2024, ಸೆಪ್ಟೆಂಬರ್‌ 9-15ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 28

ನೀವು ಸತ್ಯ ಗುರುತಿಸ್ತೀರಾ?

2024, ಸೆಪ್ಟೆಂಬರ್‌ 16-22ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 29

ತಪ್ಪಾದ ಆಸೆಗಳನ್ನ ಜಯಿಸೋಕೆ ಯಾವಾಗ್ಲೂ ಎಚ್ಚರವಾಗಿರಿ

2024, ಸೆಪ್ಟೆಂಬರ್‌ 23-29ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 30

ಇಸ್ರಾಯೇಲ್‌ ರಾಜರಿಂದ ಕಲಿಯೋ ಪ್ರಾಮುಖ್ಯ ಪಾಠಗಳು

2024, ಸೆಪ್ಟೆಂಬರ್‌ 30-ಅಕ್ಟೋಬರ್‌ 6ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಹೊಸ ಸಭೆಗೆ ಹೊಂದ್ಕೊಳ್ಳೋಕೆ ನೀವೇನು ಮಾಡಬೇಕು?

ತುಂಬ ಸಹೋದರ ಸಹೋದರಿಯರು ಹೊಸ ಸಭೆಗೆ ಹೋಗಿ ಖುಷಿಖುಷಿಯಿಂದ ಯೆಹೋವನ ಸೇವೆ ಮಾಡ್ತಿದ್ದಾರೆ. ಈ ತರ ಸಂತೋಷದಿಂದ ಸೇವೆ ಮಾಡೋಕೆ ಏನು ಸಹಾಯ ಮಾಡುತ್ತೆ? ನಿಮಗೆ ಹೊಂದ್ಕೊಳ್ಳೋಕೆ ಸಹಾಯ ಮಾಡೋ ನಾಲ್ಕು ತತ್ವಗಳನ್ನ ನೋಡಿ.

ವಾಚಕರಿಂದ ಪ್ರಶ್ನೆಗಳು

ಯೆಶಾಯ 60:1ರಲ್ಲಿ ಹೇಳಿರೋ “ಸ್ತ್ರೀ” ಯಾರು? ಅವಳು ಹೇಗೆ “ಎದ್ದು” ‘ಬೆಳಕನ್ನ ಬೀರುತ್ತಾಳೆ?’