ಮಾಹಿತಿ ಇರುವಲ್ಲಿ ಹೋಗಲು

ಯೆಹೋವನು ತನ್ನವರನ್ನು ಕಾಪಾಡುತ್ತಾನೆ

ನೀವು ತಾಳಿಕೊಂಡು ನಂಬಿಕೆ ತೋರಿಸುವುದಾದರೆ ಕೆಂಪು ಸಮುದ್ರವನ್ನು ಇಬ್ಭಾಗ ಮಾಡಿ ತನ್ನವರನ್ನು ಕಾಪಾಡಿದಂತೆ ನಿಮ್ಮನ್ನೂ ಕಾಪಾಡುತ್ತಾನೆಂದು ವಿಮೋಚನಕಾಂಡ 3ರಿಂದ 15ರ ವರೆಗಿನ ಅಧ್ಯಾಯಗಳು ಪುರಾವೆ ನೀಡುತ್ತವೆ.

ವಿಮೋಚನಕಾಂಡ 3:1-22; 4:1-9; 5:1-9; 6:1-8; 7:1-7; 14:5-10, 13-31; 15:1-21​ರ ಮೇಲೆ ಆಧರಿತ.