ಮಾಹಿತಿ ಇರುವಲ್ಲಿ ಹೋಗಲು

ದೂರದೂರದ ಪ್ರದೇಶಗಳಲ್ಲಿ ರಾಜ್ಯ ಸಭಾಗೃಹಗಳ ನಿರ್ಮಾಣಕಾರ್ಯ

ದೂರದೂರದ ಪ್ರದೇಶಗಳಲ್ಲಿ ರಾಜ್ಯ ಸಭಾಗೃಹಗಳ ನಿರ್ಮಾಣಕಾರ್ಯ

ಯೆಹೋವನ ಸಾಕ್ಷಿಗಳ ಎರಡು ರಾಜ್ಯ ಸಭಾಗೃಹ ನಿರ್ಮಾಣಕಾರ್ಯಕ್ಕಾಗಿ ಸ್ವಯಂಸೇವಕರ ತಂಡಗಳು ಒಟ್ಟಾಗಿ ಸೇರಿಬಂದವು. ಒಂದನ್ನು ಕೆನಡದ ಕರಾವಳಿ ಪ್ರದೇಶವಾದ ನ್ಯೂ ಫೌಂಡ್‌ ಲ್ಯಾಂಡ್‌ನಿಂದ ಸುಮಾರು 25 ಕಿ.ಮೀ (15 ಮೈಲಿ) ದೂರದಲ್ಲಿರುವ ಕಡಲಾಚೆಯ ಫ್ರೆಂಚ್‌ ಕ್ಷೇತ್ರದಲ್ಲಿ, ಮತ್ತೊಂದನ್ನು ಲ್ಯಾಬ್ರಡರ್‌ನ ಹ್ಯಾಪಿ ವ್ಯಾಲಿ-ಗೂಸ್‌ ಬೇ ಪಟ್ಟಣದಲ್ಲಿ ಕಟ್ಟಲಾಯಿತು.