ಮಾಹಿತಿ ಇರುವಲ್ಲಿ ಹೋಗಲು

ನನ್ನ ಹೊಸ ಜೀವನದ ಆರಂಭ

ನನ್ನ ಹೊಸ ಜೀವನದ ಆರಂಭ

ಚಿಕ್ಕವಯಸ್ಸಲ್ಲೇ ಸರ್ಗೆ ಆತ್ಮವಿಶ್ವಾಸ ಕಳ್ಕೊಂಡ್ರು. ಅವ್ರಿಗೆ ಬದುಕೋದೇ ಬೇಡ ಅಂತ ಅನಿಸಿಬಿಡ್ತು. ನಾನ್ಯಾಕೆ ಬದುಕಿರಬೇಕಂತ ತಿಳಿಸ್ಕೊಡಪ್ಪಾ ಅಂತ ದೇವರಿಗೆ ಪ್ರಾರ್ಥನೆ ಮಾಡಿದ್ರು. ಪ್ರಾರ್ಥನೆ ಮಾಡಿದ್‌ 2 ಗಂಟೆಲೇ ಅವ್ರಿಗೆ ಉತ್ರ ಸಿಕ್ತು.