ಮಾಹಿತಿ ಇರುವಲ್ಲಿ ಹೋಗಲು

ಸೃಷ್ಟಿನಾ? ವಿಕಾಸನಾ?

ಜೀವಿಗಳು ಹೇಗೆ ಅಸ್ತಿತ್ವಕ್ಕೆ ಬಂದವು?

ಜಾಸ್ತಿ ಓದಿರೋರು, ವಿಜ್ಞಾನಿಗಳು ಕೂಡ ವಿಕಾಸವಾದವನ್ನು ನಂಬಲ್ಲ, ಅವ್ರು ಅದ್ರ ಬಗ್ಗೆ ಸಂಶಯಗಳನ್ನ ವ್ಯಕ್ತಪಡಿಸಿದ್ದಾರೆ.

ಸೃಷ್ಟಿಕರ್ತನ ಬಗ್ಗೆ ಬೈಬಲ್‌ ನಮಗೆ ಏನು ಕಲಿಸುತ್ತೆ

ವಿಜ್ಞಾನ ಹೇಳೋದನ್ನ ಬೈಬಲ್‌ ಒಪ್ಪುತ್ತಾ

ದೇವರು ವಿಕಾಸದ ಮೂಲಕ ಎಲ್ಲಾ ಜೀವಿಗಳನ್ನ ಸೃಷ್ಟಿ ಮಾಡಿದ್ನಾ?

ಪ್ರತಿಯೊಂದು ಜಾತಿಯ ಜೀವಿಗಳಲ್ಲೂ ಕೆಲವು ವ್ಯತ್ಯಾಸಳಾಗುತ್ತೆ ಅಂತ ವಿಜ್ಞಾನಿಗಳು ಹೇಳೋ ಮಾತನ್ನ ಬೈಬಲ್‌ ಕೂಡ ಒಪ್ಪುತ್ತೆ.

ವಿಕಾಸವೇ? ವಿನ್ಯಾಸವೇ?—ವಿದ್ಯಾರ್ಥಿ ಎದುರಿಸೋ ಪ್ರಶ್ನೆ

ಸೃಷ್ಟಿ ಬಗ್ಗೆ ವಿಧ್ಯಾರ್ಥಿಗಳಿಗೆ ಕಲಿಸಿದಾಗ ಗೊಂದಲಕ್ಕೀಡಾಗುತ್ತಾರೆ.

ದೇವರನ್ನು ನಂಬಲು ತಮಗಿರೋ ಕಾರಣಗಳ ಬಗ್ಗೆ ಯುವಕರು ಹೇಳ್ತಾರೆ

ಈ ಮೂರು ನಿಮಿಷದ ವಿಡಿಯೋದಲ್ಲಿ, ಸೃಷ್ಟಿಕರ್ತನನ್ನ ನಂಬಲಿಕ್ಕಿರೋ ಕೆಲವು ಕಾರಣಗಳ ಬಗ್ಗೆ ಯುವಕರು ತಿಳಿಸುತ್ತಾರೆ.

ಕಾರ್ಬನ್‌- ಒಂದು ಅದ್ಭುತ

ಜೀವ ರೂಪುಗೊಳ್ಳಲು ಇದಕ್ಕಿಂತ ಹೆಚ್ಚು ಅಗತ್ಯವಿರುವ ವಸ್ತು ಬೇರೊಂದಿಲ್ಲ. ಅದು ಯಾವುದು ಮತ್ತು ಅದು ಅಷ್ಟೊಂದು ಪ್ರಾಮುಖ್ಯವೇಕೆ?

ಡೈನೋಸಾರ್‌ಗಳ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಇದು ವಿಜ್ಞಾನಕ್ಕೆ ಹೊಂದಿಕೆಯಲ್ಲಿದೆಯಾ?