ಮಾಹಿತಿ ಇರುವಲ್ಲಿ ಹೋಗಲು

ವಿಕಾಸವೇ? ವಿನ್ಯಾಸವೇ?

ಹಕ್ಕಿಗಳ ಮಾಸದ ಬಣ್ಣ

ಹಕ್ಕಿಗಳ ಮಾಸದ ಬಣ್ಣ

ಮನುಷ್ಯ ಬಿಡಿಸಿದ ಚಿತ್ರದ ಬಣ್ಣ ಹಾಗೂ ಬಟ್ಟೆಗಳ ಮೇಲಿನ ಬಣ್ಣ ಸಮಯ ಹೋದಂತೆ ಮಾಸಿ ಹೋಗುತ್ತೆ. ಆದರೆ ಅನೇಕ ಹಕ್ಕಿಗಳ ಬಣ್ಣ ಮಾಸಿಹೋಗದೇ ಕಂಗೊಳಿಸುತ್ತಾ ಇರುತ್ತೆ. ಇದು ಹೇಗೆ ಸಾಧ್ಯ?