ಮಾಹಿತಿ ಇರುವಲ್ಲಿ ಹೋಗಲು

ನಮ್ಮ ಸಂಗ್ರಹಾಲಯ

ಯೆಹೋವನ ಸಾಕ್ಷಿಗಳ ಇತಿಹಾಸದಲ್ಲಿ ನಡೆದ ಘಟನೆಗಳ ಬಗ್ಗೆ ಮತ್ತು ಆಗ ಇದ್ದ ಸಾಕ್ಷಿಗಳ ಬಗ್ಗೆ ಓದಿ.

ಇತಿಹಾಸದ ಅವಲೋಕನ

“ಕೊಯ್ಲಿನ ಕೆಲಸ ತುಂಬ ಮಾಡಲಿಕ್ಕಿದೆ”

ಬ್ರಸಿಲ್‍ನಲ್ಲಿ 7,60,000 ಯೆಹೋವನ ಸಾಕ್ಷಿಗಳು ಬೈಬಲ್‌ ಸತ್ಯವನ್ನು ಪ್ರಚುರಪಡಿಸುತ್ತಿದ್ದಾರೆ. ದಕ್ಷಿಣ ಅಮೆರಿಕದಲ್ಲಿ ಸಾರುವ ಕೆಲಸ ಆರಂಭವಾದದ್ದು ಹೇಗೆ?

ಉಪಹಾರ ಗೃಹದಲ್ಲಿನ ಕೆಲಸವೆಲ್ಲಾ ಪ್ರೀತಿಯಿಂದ ನಡೆಯುತ್ತಿತ್ತೆಂದು ನೋಡಿದರು

ಯೆಹೋವನ ಸಾಕ್ಷಿಗಳ ಅಧಿವೇಶನಗಳನ್ನು ನೀವು 1990ರ ದಶಕದಿಂದ ಅಥವಾ ಇತ್ತೀಚೆಗಿನ ಸಮಯದಿಂದ ಹಾಜರಾಗುತ್ತಿರುವಲ್ಲಿ, ದಶಕಗಳ ವರೆಗೆ ಅಧಿವೇಶನಗಳಲ್ಲಿದ್ದ ಒಂದು ಏರ್ಪಾಡಿನ ಬಗ್ಗೆ ತಿಳಿದುಕೊಂಡು ನಿಮಗೆ ಆಶ್ಚರ್ಯವಾದೀತು.

ಪೋರ್ಚುಗಲ್‌ನಲ್ಲಿ ಮೊಟ್ಟಮೊದಲಾಗಿ ರಾಜ್ಯದ ಬೀಜ ಬಿದ್ದ ದಿನಗಳು

ಪೋರ್ಚುಗಲ್‌ನಲ್ಲಿ ಮೊಟ್ಟಮೊದಲು ಸುವಾರ್ತೆ ಸಾರಿದ ಸಹೋದರ ಸಹೋದರಿಯರಿಗೆ ಎದುರಾದ ಅಡೆತಡೆಗಳನ್ನು ಅವರು ಹೇಗೆ ಜಯಿಸಿದರು?

1870 to 1918

ಐರ್ಲೆಂಡಿನಲ್ಲಿ ಸುವಾರ್ತೆ ಹಬ್ಬಲು ಸಹಾಯ ಮಾಡಿದ ಸಾರ್ವಜನಿಕ ಭಾಷಣಗಳು

ಐರ್ಲೆಂಡಿನ ಕ್ಷೇತ್ರಗಳು “ಕೊಯ್ಲಿಗಾಗಿ ಸಿದ್ಧವಾಗಿ ಕಾಯುತ್ತಿವೆ” ಎಂದು ಚಾರ್ಲ್ಸ್‌ ಟೇಸ್‌ ರಸಲ್‌ಗೆ ಯಾಕೆ ಬಲವಾಗಿ ಅನಿಸಿತು?

ನಂಬಿಕೆಕಟ್ಟುವ ಮಹಾಕೃತಿಗೆ ನೂರರ ಸಂಭ್ರಮ!

ಬೈಬಲ್‌ ದೇವರ ವಾಕ್ಯ ಎಂಬುದರಲ್ಲಿ ನಂಬಿಕೆ ಕಟ್ಟಲಿಕ್ಕೆಂದೇ ರಚಿಸಲಾದ “ಫೋಟೋ-ಡ್ರಾಮ ಆಫ್‌ ಕ್ರಿಯೇಷನ್‌” ಪ್ರಪ್ರಥಮ ಬಾರಿ ಪ್ರದರ್ಶನಗೊಂಡು ಈ ವರ್ಷಕ್ಕೆ 100 ವರ್ಷಗಳಾಗುತ್ತವೆ.

ಬೈಬಲ್‌ ಸತ್ಯ ಕಂಡುಕೊಳ್ಳಲು ಅನೇಕರಿಗೆ ಸಹಾಯಮಾಡಿದ “ಯುರೇಕಾ ಡ್ರಾಮ”

“ಫೋಟೋ-ಡ್ರಾಮ”ದ ಈ ಸಂಕ್ಷಿಪ್ತ ಆವೃತ್ತಿಯನ್ನು ದೂರ ದೂರದ ಪ್ರದೇಶಗಳಲ್ಲಿ ತೋರಿಸಸಾಧ್ಯವಿತ್ತು. ಅದಕ್ಕೆ ವಿದ್ಯುಚ್ಛಕ್ತಿಯ ಅಗತ್ಯವೂ ಇರಲಿಲ್ಲ.

“ಯೆಹೋವನ ಸೇವೆಯನ್ನು ನಾನು ಇಲ್ಲೇ ಮಾಡುತ್ತಿದ್ದೇನೆ”

ಮೊದಲನೇ ವಿಶ್ವಯುದ್ಧದ ಸಮಯದಲ್ಲಿ ಬೈಬಲ್‌ ವಿದ್ಯಾರ್ಥಿಗಳಿಗೆ ಕ್ರೈಸ್ತ ತಾಟಸ್ಥ್ಯದ ಬಗ್ಗೆ ಪೂರ್ಣವಾಗಿ ಅರ್ಥ ಆಗಿರದಿದ್ದರೂ ಅವರು ತೋರಿಸಿದ ನಿಷ್ಠೆಗೆ ಒಳ್ಳೇ ಫಲಿತಾಂಶ ಸಿಕ್ಕಿತು

1919 to 1930

“ಆ ಕೆಲಸ ವಹಿಸಲಾಗಿರುವ ಜನರು”

1919⁠ರಲ್ಲಿ ನಡೆದ ಒಂದು ಘಟನೆ, ಭೂವ್ಯಾಪಕವಾಗಿ ಪರಿಣಾಮಬೀರಿದ ಒಂದು ಕೆಲಸದ ಆರಂಭವನ್ನು ಗುರುತಿಸಿತು.

“ಹೃದಯದಲ್ಲಿ ಹಿಂದೆಂದಿಗಿಂತ ಹೆಚ್ಚು ಹುರುಪು ಮತ್ತು ಪ್ರೀತಿ ತುಂಬಿತು”

1922ರಲ್ಲಾದ ಅಧಿವೇಶನದ ನಂತರ ಬೈಬಲ್‌ ವಿದ್ಯಾರ್ಥಿಗಳು ‘ರಾಜನನ್ನೂ ಅವನ ರಾಜ್ಯವನ್ನೂ ಪ್ರಕಟಿಸಲು’ ಸಿಕ್ಕಿದ ಸಲಹೆಯನ್ನು ಹೇಗೆ ಅನ್ವಯಿಸಿಕೊಂಡರು?

ಅರುಣೋದಯದ ನಾಡಲ್ಲಿ ಬೆಳಕು ಹರಿಯುತ್ತದೆ

“ಜೇಹು ಬಂಡಿ” ಎಂದು ಕರೆಯಲಾಗುತ್ತಿದ್ದ ವಿಶೇಷ ವಾಹನಗಳು ಜಪಾನ್‍ನಲ್ಲಿ ರಾಜ್ಯದ ಸುವಾರ್ತೆ ಸಾರುವ ಕೆಲಸದಲ್ಲಿ ತುಂಬ ಸಹಾಯ ಮಾಡಿವೆ.

“ಯೆಹೋವನು ನಿಮ್ಮನ್ನು ಫ್ರಾನ್ಸಿಗೆ ತಂದದ್ದೇ ಸತ್ಯ ಕಲಿಯಲಿಕ್ಕಾಗಿ”

1919ರ ಫ್ರಾನ್ಸ್‌ ಮತ್ತು ಪೋಲೆಂಡ್ ದೇಶಗಳು ವಲಸೆಹೋಗುವಿಕೆಯ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದಕ್ಕೆ ಅನಿರೀಕ್ಷಿತ ಪರಿಣಾಮಗಳಿದ್ದವು.

“ಚಿಪ್ಪಿನೊಳಗಿನ ಆಮೆಯಂತಿದ್ದೆ ನಾನು”

ಇಸವಿ 1929ರ ಕೊನೆಯಷ್ಟಕ್ಕೆ ಭೌಗೋಳಿಕ ಆರ್ಥಿಕ ವ್ಯವಸ್ಥೆಯು ‘ಮಹಾ ಕುಸಿತ’ದಲ್ಲಿ ಕೆಳಗುರುಳಿತು. ಪೂರ್ಣ ಸಮಯದ ಸೌವಾರ್ತಿಕರು ಈ ಬಿಕ್ಕಟ್ಟಿನ ಸಮಯದಲ್ಲಿ ಏನು ಮಾಡಿದರು?

1931ರಿಂದ ಇಲ್ಲಿ ತನಕ

“ಲೋಕದಲ್ಲಿನ ಯಾವುದೇ ಸಂಗತಿ ನಿಮ್ಮನ್ನು ತಡೆಯಬಾರದು!”

1930ರ ದಶಕದಲ್ಲಿ ಫ್ರಾನ್ಸ್‌ನಲ್ಲಿದ್ದ ಪೂರ್ಣ ಸಮಯದ ಸೇವಕರು ತಾಳ್ಮೆ ಮತ್ತು ಹುರುಪಿನ ಪರಂಪರೆಯನ್ನು ಬಿಟ್ಟುಹೋದರು

“ಯಾವ ರಸ್ತೆಯೂ ಕಷ್ಟವಲ್ಲ, ಯಾವ ಸ್ಥಳವೂ ದೂರವಲ್ಲ”

1920⁠ನೇ ದಶಕದ ಕೊನೇ ಭಾಗದಲ್ಲಿ ಮತ್ತು 1930⁠ನೇ ದಶಕದ ಆರಂಭದಲ್ಲಿ ಹುರುಪಿನ ಪಯನೀಯರರು ದೇವರ ರಾಜ್ಯದ ಸುವಾರ್ತೆಯನ್ನು ಆಸ್ಟ್ರೇಲಿಯದ ಹಿನ್ನಾಡಿನಲ್ಲಿ ಸಾರಲು ದೃಢನಿರ್ಣಯ ಮಾಡಿದರು.

“ಮುಂದಿನ ಸಮ್ಮೇಳನ ಯಾವಾಗ ನಡೆಯುತ್ತದೆ?”

1932ರಲ್ಲಿ ಮೆಕ್ಸಿಕೋ ಸಿಟಿಯಲ್ಲಿ ನಡೆದ ಚಿಕ್ಕ ಅಧಿವೇಶನಕ್ಕೆ ಅಷ್ಟೊಂದು ಪ್ರಾಮುಖ್ಯತೆ ಕೊಡಲು ಕಾರಣವೇನು?

ಹರುಷಗೊಂಡ ಅರಸ!

Read how a king in Swaziland appreciated learning Bible truths.

ಆಗ್ನೇಯ ಏಷ್ಯಾದಲ್ಲಿ ಸತ್ಯದ ಬೆಳಕು ಹಬ್ಬಿದ ವಿಧ

ವಿರೋಧ ಇದ್ರೂ ಸೌವಾರ್ತಿಕರು ಧೈರ್ಯದಿಂದ ಬೈಬಲ್‌ ಸತ್ಯದ ಬೆಳಕನ್ನು ಜನಸಂಖ್ಯೆ ಹೆಚ್ಚಿದ್ದ ವಿಸ್ತಾರವಾದ ಕ್ಷೇತ್ರದಲ್ಲಿ ಹಬ್ಬಿಸಿದ್ರು.

ಲಕ್ಷಾಂತರ ಜನರ ಗಮನ ಸೆಳೆದ ಸೌಂಡ್‌ ಕಾರ್‌

1936ರಿಂದ 1941ರವರೆಗೆ ಬ್ರೆಜಿಲ್‌ನಲ್ಲಿದ್ದ ಕೆಲವೇ ಸಾಕ್ಷಿಗಳು ಲಕ್ಷಾಂತರ ಜನರಿಗೆ ರಾಜ್ಯ ಸಂದೇಶವನ್ನು ತಿಳಿಸಲು ‘ವಾಚ್‌ಟವರ್‌ ಸೌಂಡ್‌ ಕಾರ್‌’ ಸಹಾಯ ಮಾಡಿತು.

“ಬ್ರಿಟನಿನ ರಾಜ್ಯ ಪ್ರಚಾರಕರೇ, ಎದ್ದೇಳಿ!!”

ಹತ್ತು ವರ್ಷಗಳು ಬ್ರಿಟನಿನ ರಾಜ್ಯ ಪ್ರಚಾರಕರಲ್ಲಿ ಯಾವುದೇ ಪ್ರಗತಿ ಆಗಿರಲಿಲ್ಲ! ಆದರೆ ಮುಂದೇನಾಯ್ತು?

ನ್ಯೂಜಿಲೆಂಡ್‌ನಲ್ಲಿರೋ ಯೆಹೋವನ ಸಾಕ್ಷಿಗಳು ಅಪಾಯಕಾರಿಗಳಾ? ಅಮಾಯಕರಾ?

1940 ರ ದಶಕಗಳಲ್ಲಿ ಯೆಹೋವನ ಸಾಕ್ಷಿಗಳನ್ನ ಯಾಕೆ ಅಪಾಯಕಾರಿಗಳು ಅಂತ ನೆನಸ್ತಿದ್ರು?

ಅವರು ಅತ್ಯುತ್ತಮವಾದದ್ದನ್ನ ಕೊಟ್ಟರು

ಎರಡನೇ ಲೋಕ ಯುದ್ಧ ನಿಂತ ತಕ್ಷಣವೇ ಯೆಹೋವನ ಸಾಕ್ಷಿಗಳು ಜರ್ಮನಿಯಲ್ಲಿದ್ದ ತಮ್ಮ ಸಹೋದರರಿಗೆ ಹೇಗೆ ಸಹಾಯ ಮಾಡಿದರು?

ಓದುಬರಹ ಬರದವರಿಗೆ ದೊರೆತ ನೆರವು!

ಬೇರೆಬೇರೆ ದೇಶದ ಅಧಿಕಾರಿಗಳು ಯೆಹೋವನ ಸಾಕ್ಷಿಗಳು ಜನರಿಗೆ ಓದುಬರಹ ಕಲಿಸೋಕೆ ಮಾಡುವ ಪ್ರತಿಯೊಂದು ಪ್ರಯತ್ನವನ್ನ ಹೊಗಳಿದ್ದಾರೆ.