ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮಗೆ ಸಿಗಲಿರುವ ಸುಂದರ ಭವಿಷ್ಯದ ನಸುನೋಟ!

ನಮಗೆ ಸಿಗಲಿರುವ ಸುಂದರ ಭವಿಷ್ಯದ ನಸುನೋಟ!

ಎಲ್ಲ ಜೀವಿಗಳ ಬಯಕೆಯನ್ನ ಈಡೇರಿಸ್ತೀನಿ ಅಂತ ಹೇಳಿರೋ ತನ್ನ ಮಾತನ್ನ ದೇವರು ಪೂರೈಸಿದಾಗ ಬೈಬಲ್‌ ಹೇಳುವ “ನಿಜವಾದ ಜೀವನ” ಹೇಗಿರುತ್ತೆ ಅಂತ ನೋಡಿ. (1 ತಿಮೊಥೆಯ 6:19; ಕೀರ್ತನೆ 145:16) ಇಂಥ ಜೀವನ ಹೇಗೆ ಸಾಧ್ಯ?