2023 ಯೆಹೋವನ ಸಾಕ್ಷಿಗಳ ಸೇವಾ ವರ್ಷದ ವರದಿ

ಯೆಹೋವನ ಸಾಕ್ಷಿಗಳು 2022ರ ಸೆಪ್ಟೆಂಬರ್‌ ತಿಂಗಳಿಂದ 2023ರ ಆಗಸ್ಟ್‌ ತಿಂಗಳ ತನಕ ಇಡೀ ಭೂಮಿಯಲ್ಲಿ ಸಿಹಿಸುದ್ದಿ ಸಾರಿದ್ದರ ವಿವರ ಇಲ್ಲಿದೆ.

2023-ಅಂಕಿ ಅಂಶಗಳು

ಯೆಹೋವನ ಸಾಕ್ಷಿಗಳು ಇಡೀ ಲೋಕದಲ್ಲಿ ಸಿಹಿಸುದ್ದಿ ಸಾರೋಕೆ ಎಷ್ಟೆಲ್ಲ ಪ್ರಯತ್ನ ಮಾಡ್ತಾರೆ ಅಂತ ಈ ವರದಿ ತೋರಿಸುತ್ತೆ.

2023-ದೇಶ ಮತ್ತು ಕ್ಷೇತ್ರಗಳ ವರದಿ

ಈ ಲೋಕದಲ್ಲಿ ಎಷ್ಟು ಯೆಹೋವನ ಸಾಕ್ಷಿಗಳಿದ್ದಾರೆ, ಎಷ್ಟು ಜನ ದೀಕ್ಷಾಸ್ನಾನ ಪಡ್ಕೊಂಡಿದ್ದಾರೆ ಮತ್ತು ಸ್ಮರಣೆಗೆ ಬಂದಿದ್ದಾರೆ ಅಂತ ಈ ವರದಿಯಲ್ಲಿದೆ. ಇದ್ರಲ್ಲಿ ಇನ್ನೂ ಬೇರೆ ಅಂಕಿ ಅಂಶಗಳೂ ಇದೆ.

ನಿಮಗೆ ಇವೂ ಇಷ್ಟ ಆಗಬಹುದು

ಜನರು ಕೇಳುವ ಪ್ರಶ್ನೆಗಳು

ಪ್ರಪಂಚದಲ್ಲಿ ಒಟ್ಟು ಎಷ್ಟು ಯೆಹೋವನ ಸಾಕ್ಷಿಗಳಿದ್ದಾರೆ?

ಸಭೆಯ ಸದಸ್ಯರ ಸಂಖ್ಯೆಯ ಅಂಕಿಅಂಶಗಳನ್ನು ನಾವು ಹೇಗೆ ಲೆಕ್ಕಿಸುತ್ತೇವೆಂದು ನೋಡಿ.

ಜನರು ಕೇಳುವ ಪ್ರಶ್ನೆಗಳು

ಯೆಹೋವನ ಸಾಕ್ಷಿಗಳು ಏಕೆ ಜನರ ಮನೆಗಳಿಗೆ ಹೋಗುತ್ತಾರೆ?

ಯೇಸು ತನ್ನ ಆರಂಭದ ಶಿಷ್ಯರಿಗೆ ಮಾಡಲು ಹೇಳಿದ ಕೆಲಸ ಏನೆಂದು ತಿಳಿದುಕೊಳ್ಳಿ.

ಸೇವೆಗಾಗಿ ನಿರೂಪಣೆಗಳು

ಯೆಹೋವನ ಸಾಕ್ಷಿಗಳು ಯಾರು?

ತುಂಬ ಜನರಿಗೆ ಯೆಹೋವನ ಸಾಕ್ಷಿಗಳು ಯಾರು ಅಂತ ತಿಳಿದುಕೊಳ್ಳೋ ಕುತೂಹಲ ಇದೆ. ಅವರು ಯಾರು ಅಂತ ಅವರ ವೆಬ್‌ಸೈಟ್‌ನಿಂದಲೇ ತಿಳಿದುಕೊಳ್ಳಿ.

ನಮ್ಮ ಬಗ್ಗೆ

ಬೈಬಲ್‌ ಅಧ್ಯಯನ ಅಂದರೇನು?

ಯೆಹೋವನ ಸಾಕ್ಷಿಗಳು ಉಚಿತವಾಗಿ ಬೈಬಲನ್ನು ಕಲಿಸುವುದಕ್ಕೆ ಲೋಕದಲ್ಲೆಲ್ಲ ಪ್ರಸಿದ್ಧರು. ಅದು ಹೇಗಿರುತ್ತದೆಂದು ಒಮ್ಮೆ ನೋಡಿ.