2023ರ ಯಾವಾಗಲೂ ತಾಳ್ಮೆಯಿಂದಿರಿ! ಅಧಿವೇಶನ ಕಾರ್ಯಕ್ರಮ

ಶುಕ್ರವಾರ

ಶುಕ್ರವಾರದ ಕಾರ್ಯಕ್ರಮ 1 ಕೊರಿಂಥ 13:4ರ ಮೇಲೆ ಆಧರಿಸಿದೆ—“ಪ್ರೀತಿ ಇರುವವನು ತಾಳ್ಮೆ. . . ತೋರಿಸ್ತಾನೆ.”

ಶನಿವಾರ

ಶನಿವಾರದ ಕಾರ್ಯಕ್ರಮ 1 ಥೆಸಲೊನೀಕ 5:14ರ ಮೇಲೆ ಆಧರಿಸಿದೆ —“ಎಲ್ರ ಜೊತೆನೂ ತಾಳ್ಮೆಯಿಂದ ಇರಿ”

ಭಾನುವಾರ

ಭಾನುವಾರದ ಕಾರ್ಯಕ್ರಮ ಯೆಶಾಯ 30:18ರ ಮೇಲೆ ಆಧರಿಸಿದೆ—“ನಿಮಗೆ ಕೃಪೆ ತೋರಿಸೋಕೆ ಯೆಹೋವ ತಾಳ್ಮೆಯಿಂದ ಕಾಯ್ತಿದ್ದಾನೆ”

ನಿಮ್ಮ ಮಾಹಿತಿಗಾಗಿ

ಅಧಿವೇಶನಕ್ಕೆ ಬರುವವ್ರಿಗೆ ಸಹಾಯವಾಗೋ ಮಾಹಿತಿ.

ನಿಮಗೆ ಇವೂ ಇಷ್ಟ ಆಗಬಹುದು

ನಮ್ಮ ಬಗ್ಗೆ

2024ರ ‘ಸಿಹಿಸುದ್ದಿ ಸಾರಿ!’ ಅಧಿವೇಶನಕ್ಕೆ ಹಾಜರಾಗಿ

ಯೆಹೋವನ ಸಾಕ್ಷಿಗಳ ಮೂರು ದಿನದ ಅಧಿವೇಶನಕ್ಕೆ ಹಾಜರಾಗಲು ನಾವು ನಿಮ್ಮನ್ನ ಆಮಂತ್ರಿಸುತ್ತೇವೆ.

ಅಧಿವೇಶನಗಳು

ನಿಮಗೆ ಸ್ವಾಗತ: ಯಾವಾಗಲೂ ತಾಳ್ಮೆಯಿಂದಿರಿ! 2023ರ ಯೆಹೋವನ ಸಾಕ್ಷಿಗಳ ಅಧಿವೇಶನ

ಈ ವರ್ಷ ಯೆಹೋವನ ಸಾಕ್ಷಿಗಳು ನಡೆಸುವ ಮೂರು ದಿನದ ಅಧಿವೇಶನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.

ಅಧಿವೇಶನಗಳು

ಡ್ರಾಮ ಟ್ರೇಲರ್‌: “ಜೀವನದ ಚಿಂತೆಗಳನ್ನೆಲ್ಲ ಯೆಹೋವನಿಗೆ ಒಪ್ಪಿಸು”

ಜೀವನದಲ್ಲಿ ಬರೋ ಹೊಸ ಹೊಸ ಸವಾಲುಗಳು ಯೆಹೋವ ದೇವರ ಮೇಲೆ ನಿಮಗಿರೋ ಭರವಸೆಯನ್ನು ಹೇಗೆ ಜಾಸ್ತಿ ಮಾಡುತ್ತೆ ಅಂತ ಕಲಿಯಿರಿ.