ಕಾವಲಿನಬುರುಜು - ಅಧ್ಯಯನ ಆವೃತ್ತಿ ಮಾರ್ಚ್ 2024

2024, ಮೇ 6–ಜೂನ್‌ 9ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 9

ಯೆಹೋವನಿಗೆ ಸಮರ್ಪಣೆ ಮಾಡ್ಕೊಳ್ಳೋಕೆ ನೀವು ರೆಡಿನಾ?

2024, ಮೇ 6-12ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 10

ದೀಕ್ಷಾಸ್ನಾನ ಆದ್ಮೇಲೂ ಯೇಸು ತರ ನಡ್ಕೊಳ್ತಾ ಇರಿ

2024, ಮೇ 13-19ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 11

ಎಷ್ಟೇ ಕಷ್ಟಗಳು ಬಂದ್ರೂ ಯೆಹೋವನ ಸೇವೆ ಮಾಡೋಕಾಗುತ್ತೆ

2024, ಮೇ 20-26ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 12

ಕತ್ತಲಿಂದ ಹೊರಗೆ ಬನ್ನಿ, ಬೆಳಕಲ್ಲಿ ನಡೀರಿ

2024, ಮೇ 27–ಜೂನ್‌ 2ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 13

ಯೆಹೋವ ನಿಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ನಂಬಿ

2024, ಜೂನ್‌ 3-9ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

“ಹಿಂದಿನ ಕಾಲದಲ್ಲಿ ಆತನು . . . ಪಾಪಗಳನ್ನ ಕ್ಷಮಿಸ್ತಿದ್ದನು”

ಯೇಸು ಬಿಡುಗಡೆ ಬೆಲೆ ಕೊಡೋಕೂ ಮುಂಚೆನೇ ಯೆಹೋವ ಜನ್ರ ಪಾಪಗಳನ್ನ ಹೇಗೆ ಕ್ಷಮಿಸ್ತಿದ್ದನು? ಅದೇ ಸಮಯದಲ್ಲಿ ಆತನು ನ್ಯಾಯವಂತ ದೇವರು ಅಂತ ಹೇಗೆ ತೋರಿಸಿದನು?