ಕಾವಲಿನಬುರುಜು - ಅಧ್ಯಯನ ಆವೃತ್ತಿ ಫೆಬ್ರವರಿ 2024

2024, ಏಪ್ರಿಲ್‌ 8–ಮೇ 5ರ ವಾರದಲ್ಲಿ ಅಧ್ಯಯನ ಮಾಡೋ ಲೇಖನಗಳು.

ಅಧ್ಯಯನ ಲೇಖನ 5

“ನಾನು ಯಾವತ್ತೂ ನಿನ್ನ ಕೈಬಿಡಲ್ಲ”!

2024, ಏಪ್ರಿಲ್‌ 8-14ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ .

ಅಧ್ಯಯನ ಲೇಖನ 6

“ಯೆಹೋವನ ಹೆಸ್ರನ್ನ ಕೊಂಡಾಡಿ”

2024, ಏಪ್ರಿಲ್‌ 15-21ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ .

ಅಧ್ಯಯನ ಲೇಖನ 7

ನಾಜೀರರಿಂದ ನಾವೇನು ಕಲಿತೀವಿ?

2024, ಏಪ್ರಿಲ್‌ 22-28ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ .

ಅಧ್ಯಯನ ಲೇಖನ 8

ಯೆಹೋವ ಕೊಡೋ ನಿರ್ದೇಶನವನ್ನ ಪಾಲಿಸ್ತಾ ಇರಿ

2024, ಏಪ್ರಿಲ್‌ 29–ಮೇ 5ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ .

ಯೆಹೋವನಿಗಾಗಿ ತಾಳ್ಮೆಯಿಂದ ಕಾಯುವಾಗ ಖುಷಿಯಾಗಿರಿ

ನಮ್ಮಲ್ಲಿ ತುಂಬ ಜನ ಯೆಹೋವನ ದಿನ ಬರಲಿ ಅಂತ ಕಾಯ್ತಾ ಇದ್ದೀವಿ. ಆದ್ರೆ ನಮಗಿರೋ ಸಮಸ್ಯೆಗಳಿಂದ ತಾಳ್ಮೆಯಿಂದ ಕಾಯೋಕೆ ಕಷ್ಟ ಆಗಬಹುದು. ಇಂಥ ಸಮಯದಲ್ಲಿ ಖುಷಿಯಿಂದ ಕಾಯೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?

ಆಡಳಿತ ಮಂಡಲಿಯ ಇಬ್ರು ಹೊಸ ಸದಸ್ಯರು

ಜನವರಿ 18, 2023ರ ಬುಧವಾರ , ಸಹೋದರ ಗೇಜ್‌ ಫ್ಲೀಗಲ್‌ ಮತ್ತು ಜೆಫ್ರಿ ವಿಂಡರ್‌ಗೆ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾಗೋ ನೇಮಕ ಸಿಕ್ತು.

ವಾಚಕರಿಂದ ಪ್ರಶ್ನೆಗಳು

ಭವಿಷ್ಯದ ಬಗ್ಗೆ ಹೇಳೋ ಯೆಹೋವನ ಸಾಮರ್ಥ್ಯದ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ನಿಮಗೆ ಗೊತ್ತಿತ್ತಾ?

ಬೈಬಲ್‌ ಬರಹಗಾರರು ಯಾಕೆ ಕೆಲವು ಪದಗಳನ್ನ ಮತ್ತು ವಾಕ್ಯಗಳನ್ನ ಪದೇ ಪದೇ ಬರೆದ್ರು ಅನ್ನೋಕೆ 3 ಕಾರಣಗಳನ್ನ ನೋಡಿ.