ಕಾವಲಿನಬುರುಜು - ಅಧ್ಯಯನ ಆವೃತ್ತಿ ಡಿಸೆಂಬರ್ 2023

2024, ಫೆಬ್ರವರಿ 5-ಮಾರ್ಚ್‌ 3ರ ವಾರದಲ್ಲಿ ಅಧ್ಯಯನ ಮಾಡೋ ಲೇಖನಗಳು.

ಅಧ್ಯಯನ ಲೇಖನ 50

ನಂಬಿಕೆ ಮತ್ತು ಒಳ್ಳೇ ಕೆಲಸ ನೀತಿವಂತರಾಗೋಕೆ ಸಹಾಯ ಮಾಡುತ್ತೆ

2024, ಫೆಬ್ರವರಿ 5-11ರ ವಾರದಲ್ಲಿ ಚರ್ಚಿಸೋ ಲೇಖನ.

ಅಧ್ಯಯನ ಲೇಖನ 51

ನಿಮ್ಮ ನಿರೀಕ್ಷೆ ಸುಳ್ಳಾಗಲ್ಲ

2024, ಫೆಬ್ರವರಿ 12-18ರ ವಾರದಲ್ಲಿ ಚರ್ಚಿಸೋ ಲೇಖನ.

ಕುಡಿಯೋದ್ರ ಬಗ್ಗೆ ಯೆಹೋವನ ಯೋಚ್ನೆ ಏನು ಅಂತ ಅರ್ಥ ಮಾಡ್ಕೊಳ್ಳಿ

ಕೆಲವರು ಕುಡಿಬೇಕು ಅಂತ, ಇನ್ನು ಕೆಲವರು ಕುಡಿಬಾರದು ಅಂತ ನಿರ್ಧಾರ ಮಾಡಿರ್‌ತಾರೆ. ಹಾಗಾದ್ರೆ ಕ್ರೈಸ್ತರಾಗಿರೋ ನಾವು ಕುಡುಕತನದ ಬಲೆಗೆ ಸಿಕ್ಕಿಹಾಕೊಳ್ಳದೇ ಇರೋಕೆ ಏನು ಮಾಡಬೇಕು?

ಅಧ್ಯಯನ ಲೇಖನ 52

ಯುವ ಸಹೋದರಿಯರೇ, ಪ್ರೌಢ ಕ್ರೈಸ್ತರಾಗಿ

2024, ಫೆಬ್ರವರಿ 19-25ರ ವಾರದಲ್ಲಿ ಚರ್ಚಿಸೋ ಲೇಖನ.

ಅಧ್ಯಯನ ಲೇಖನ 53

ಯುವ ಸಹೋದರರೇ, ಪ್ರೌಢ ಕ್ರೈಸ್ತರಾಗಿ

2024, ಫೆಬ್ರವರಿ 26-ಮಾರ್ಚ್‌ 3ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ನಿಮಗೆ ನೆನಪಿದೆಯಾ?

ಈ ವರ್ಷದ ಕಾವಲಿನಬುರುಜು ಪತ್ರಿಕೆಗಳನ್ನ ಚೆನ್ನಾಗಿ ಓದಿದ್ದೀರಾ? ಹಾಗಾದ್ರೆ ಈ ಪ್ರಶ್ನೆಗಳಿಗೆ ಉತ್ತರ ಕೊಡ್ತೀರಾ?

2023ರ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ವಿಷಯಸೂಚಿ

2023ರ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯಲ್ಲಿ ಬರೋ ಎಲ್ಲಾ ಲೇಖನಗಳ ವಿಷಯಸೂಚಿ. ವಿಷಯಗಳ ಪ್ರಕಾರ ಪಟ್ಟಿ ಮಾಡಲಾಗಿದೆ.

ಅನುಭವ

ಸಿಹಿಸುದ್ದಿ ಸಾರೋ ಅವಕಾಶಕ್ಕಾಗಿ ಹುಡುಕ್ತಾ ಒಬ್ಬ ಸಹೋದರಿ ಹೇಗೆ ಅನುಕಂಪ ತೋರಿಸಿದ್ರು?