ಕಾವಲಿನಬುರುಜು - ಅಧ್ಯಯನ ಆವೃತ್ತಿ ಏಪ್ರಿಲ್ 2024

2024, ಜೂನ್‌ 10–ಜುಲೈ 7ರ ವಾರದಲ್ಲಿ ಅಧ್ಯಯನ ಮಾಡೋ ಲೇಖನಗಳು.

ಅಧ್ಯಯನ ಲೇಖನ 14

“ಪ್ರೌಢರಾಗೋಕೆ ಪ್ರಗತಿ ಮಾಡ್ತಾ ಇರೋಣ”

2024, ಜೂನ್‌ 10-16ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 15

ಯೆಹೋವನ ಸಂಘಟನೆ ಮೇಲೆ ನಂಬಿಕೆ ಜಾಸ್ತಿ ಮಾಡ್ಕೊಳಿ

2024, ಜೂನ್‌ 17-23ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 16

ಸೇವೆಲಿ ಖುಷಿ ಪಡ್ಕೊಳಿ

2024, ಜೂನ್‌ 24-30ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 17

ಆಧ್ಯಾತ್ಮಿಕ ಪರದೈಸನ್ನ ಯಾವತ್ತೂ ಬಿಟ್ಟುಹೋಗಬೇಡಿ

2024, ಜುಲೈ 1-7ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಜೀವನ ಕಥೆ

ನನ್ನ ಬಲಹೀನತೆಗಳು ದೇವರಿಗೆ ಎಷ್ಟು ಶಕ್ತಿ ಇದೆ ಅಂತ ತೋರಿಸ್ತು

ಸಹೋದರ ಎರ್ಕಿ ಮಾಕೆಲಾ ಪೂರ್ಣ ಸಮಯದ ಸೇವೆ ಮಾಡ್ತಿದ್ದಾಗ ತುಂಬ ಸಮಸ್ಯೆಗಳು ಬಂತು. ಅವರು ಕೊಲಂಬಿಯದಲ್ಲಿ ಮಿಷನರಿಯಾಗಿ ಇದ್ದಾಗ ಅಲ್ಲಿ ಗೆರಿಲ್ಲಾ ಯುದ್ಧಗಳು ನಡೀತಿತ್ತು. ಆಗೆಲ್ಲ ಯೆಹೋವ ಅವ್ರಿಗೆ ಹೇಗೆಲ್ಲ ಸಹಾಯ ಮಾಡಿದನು ಅಂತ ಹೇಳ್ತಿದ್ದಾರೆ.

ನಿಮಗೆ ಗೊತ್ತಿತ್ತಾ?

ದಾವೀದನ ಸೈನ್ಯದಲ್ಲಿ ವಿದೇಶಿಯರು ಯಾಕೆ ಇದ್ರು?