ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ನಂ. 2 2021 | ತಂತ್ರಜ್ಞಾನ ನಿಮ್ಮ ಯಜಮಾನನಾ? ದಾಸನಾ?

ತಂತ್ರಜ್ಞಾನ ನಿಮ್ಮ ಯಜಮಾನನಾ? ದಾಸನಾ? ನಾವು ತಂತ್ರಜ್ಞಾನವನ್ನು ಕಂಟ್ರೋಲ್‌ ಮಾಡ್ತಿದ್ದೇವೆ ಹೊರತು ಅದು ನಮ್ಮನ್ನು ಕಂಟ್ರೋಲ್‌ ಮಾಡ್ತಿಲ್ಲ ಅಂತ ತುಂಬ ಜನ ಹೇಳ್ತಾರೆ. ಆದ್ರೆ ನಾವು ಅಂದುಕೊಳ್ಳದ ಮತ್ತು ಇಷ್ಟಪಡದ ರೀತಿಯಲ್ಲಿ ತಂತ್ರಜ್ಞಾನ ನಮ್ಮ ಮೇಲೆ ಪರಿಣಾಮ ಬೀರುತ್ತೆ.

ತಂತ್ರಜ್ಞಾನ ಯಾವ ಪ್ರಭಾವ ಬೀರುತ್ತೆ? ಗೆಳೆತನದ ಮೇಲೆ

ತಂತ್ರಜ್ಞಾನದಿಂದ ಗೆಳೆಯರ ಜೊತೆ ಮಾತಾಡೋಕೆ ಮತ್ತು ಅವರ ಒಳ್ಳೇ ಸ್ನೇಹಿತರಾಗೋಕೆ ಸಹಾಯ ಆಗುತ್ತೆ.

ತಂತ್ರಜ್ಞಾನ ಯಾವ ಪ್ರಭಾವ ಬೀರುತ್ತೆ? ಮಕ್ಕಳ ಮೇಲೆ

ತಂತ್ರಜ್ಞಾನ ಬಳಸೋದ್ರಲ್ಲಿ ಮಕ್ಕಳು ಜಾಣರಾದ್ರೂ ಅವರಿಗೆ ತರಬೇತಿ ಬೇಕು.

ತಂತ್ರಜ್ಞಾನ ಯಾವ ಪ್ರಭಾವ ಬೀರುತ್ತೆ? ಮದುವೆ ಜೀವನದ ಮೇಲೆ

ತಂತ್ರಜ್ಞಾನವನ್ನು ಸರಿಯಾಗಿ ಉಪಯೋಗಿಸಿದರೆ ಗಂಡ ಹೆಂಡತಿ ಸಂಬಂಧ ಚೆನ್ನಾಗಿರುತ್ತೆ.

ತಂತ್ರಜ್ಞಾನ ಯಾವ ಪ್ರಭಾವ ಬೀರುತ್ತೆ? ಯೋಚನೆ ಮೇಲೆ

ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸುವವರಿಗೆ ಶ್ರದ್ಧೆಯಿಂದ ಓದಲು ಕಷ್ಟವಾಗುತ್ತೆ, ಒಂದು ವಿಷಯದ ಮೇಲೆ ಗಮನವಿಡಲು ಕಷ್ಟವಾಗುತ್ತೆ, ಒಬ್ಬರೇ ಇರುವಾಗ ಬೇಗ ಬೋರಾಗುತ್ತೆ. ನಿಮ್ಮ ಯೋಚನೆಯನ್ನು ಬದಲಾಯಿಸಲು ಮೂರು ಕಿವಿಮಾತು ಸಹಾಯ ಮಾಡುತ್ತೆ.

ಹೆಚ್ಚನ್ನು ತಿಳಿಯಲು JW.ORG ನೋಡಿ

ಯಾವ ವಿಷಯದ ಬಗ್ಗೆ ತಿಳಿಯಲು ಇಷ್ಟಪಡ್ತೀರಾ?

ಈ ಸಂಚಿಕೆಯಲ್ಲಿ

ಗೆಳೆತನ, ಕುಟುಂಬ ಜೀವನ ಮತ್ತು ಯೋಚನೆ ಮೇಲೆ ತಂತ್ರಜ್ಞಾನ ಪ್ರಭಾವ ಬೀರುತ್ತೆ. ಇದ್ರಿಂದ ಪ್ರಯೋಜನನೂ ಇದೆ ಹಾನಿನೂ ಇದೆ.