ಮಾಹಿತಿ ಇರುವಲ್ಲಿ ಹೋಗಲು

ಯೆಹೋವನು ನಿಷ್ಠಾವಂತ ಪ್ರೀತಿ ತೋರಿಸುತ್ತಲೇ ಇದ್ದನು

ಕಷ್ಟಗಳು ಇದ್ರೂ ಯೋಸೇಫ, ಯೆಹೋವನ ಮೇಲೆ ಮತ್ತು ಬೇರೆಯವರ ಮೇಲೆ ಹೇಗೆ ಪ್ರೀತಿ ತೋರಿಸಿದ ಎಂದು ಗಮನಿಸಿ. ಈ ಪರಿಸ್ಥಿತಿಯಲ್ಲಿ ಅವನು ಯೆಹೋವನ ಪ್ರೀತಿಯನ್ನು ಹೇಗೆ ಸವಿದು ನೋಡಿದ ಅಂತ ತಿಳಿದುಕೊಳ್ಳಿ. ಇದು ಆದಿಕಾಂಡ 37:1-36; 39:1–47:12 ರ ಮೇಲೆ ಆಧಾರಿತ.