ನಮ್ಮ ಸಾರುವ ಕೆಲಸ

ಸಾರುವ ಕೆಲಸ

ಬೆಂಗಾಲಿ ಭಾಷೆ ಕಲಿತದ್ದು ಯಾಕೆ?

ನ್ಯೂಯಾರ್ಕಿನ ಕ್ವೀನ್ಸ್‌ನಲ್ಲಿರುವ 23 ಯೆಹೋವನ ಸಾಕ್ಷಿಗಳು ಬೆಂಗಾಲಿ ಭಾಷೆಯಲ್ಲಿ ಮಾತಾಡಲು ಮತ್ತು ಓದಲು ಕಲಿತದ್ದು ಯಾಕೆ?

ಸಾರುವ ಕೆಲಸ

ಬೆಂಗಾಲಿ ಭಾಷೆ ಕಲಿತದ್ದು ಯಾಕೆ?

ನ್ಯೂಯಾರ್ಕಿನ ಕ್ವೀನ್ಸ್‌ನಲ್ಲಿರುವ 23 ಯೆಹೋವನ ಸಾಕ್ಷಿಗಳು ಬೆಂಗಾಲಿ ಭಾಷೆಯಲ್ಲಿ ಮಾತಾಡಲು ಮತ್ತು ಓದಲು ಕಲಿತದ್ದು ಯಾಕೆ?

ಟೊರಾಂಟೊ ಪುಸ್ತಕ ಪ್ರದರ್ಶನದಲ್ಲಿ JW.ORG

ಯೆಹೋವನ ಸಾಕ್ಷಿಗಳು ಸಾಹಿತ್ಯಗಳನ್ನು ಕೊಟ್ಟರು, ವಿಡಿಯೋಗಳನ್ನು ತೋರಿಸಿದರು ಮತ್ತು jw.org ವೆಬ್‌ಸೈಟ್‌ ಹುಡುಕುವುದು ಹೇಗೆಂದು ತೋರಿಸಿದರು. ಬಂದವರು ಅದಕ್ಕೆ ಹೇಗೆ ಪ್ರತಿಕ್ರಿಯಿಸಿದರು?

1ಲಕ್ಷ 65ಸಾವಿರಕ್ಕಿಂತ ಹೆಚ್ಚು ಸಾಹಿತ್ಯ ತಳ್ಳುಬಂಡಿಗಳು

ಬೈಬಲ್‌ ಸತ್ಯವನ್ನು ಇತರರಿಗೆ ತಿಳಿಸಲು ಯೆಹೋವನ ಸಾಕ್ಷಿಗಳು ಬಳಸುವ ಮುಖ್ಯ ವಿಧಾನ ಮನೆಯಿಂದ ಮನೆಗೆ ಸಾರುವುದೇ ಆಗಿರುವುದಾದರೂ ಸಾಹಿತ್ಯ ತಳ್ಳುಬಂಡಿಗಳನ್ನು ಉಪಯೋಗಿಸುವ ವಿಧಾನ ಜನರನ್ನು ತಲುಪಲು ತುಂಬ ಪರಿಣಾಮಕಾರಿ ಆಗಿದೆ.

JW.ORG ವೆಬ್‌ಸೈಟನ್ನು ಜನಪ್ರಿಯಗೊಳಿಸಿದ ಲೋಕವ್ಯಾಪಕ ಅಭಿಯಾನ

jw.org ವೆಬ್‌ಸೈಟ್‌ ಬಗ್ಗೆ ಪ್ರಚಾರ ಮಾಡಲು ಯೆಹೋವನ ಸಾಕ್ಷಿಗಳು 2014ರ ಆಗಸ್ಟ್‌ ತಿಂಗಳಿನಲ್ಲಿ ಲೋಕವ್ಯಾಪಕವಾಗಿ ಒಂದು ಕರಪತ್ರವನ್ನು ಹಂಚುವ ಅಭಿಯಾನ ಮಾಡಿದರು. ಅದರ ಫಲಿತಾಂಶವೇನಾಗಿತ್ತು?

ಫ್ರಾನ್ಸ್‌ನಲ್ಲಿ ಒಂದು ವಿಶೇಷ ಬೈಬಲ್‌ ಪ್ರದರ್ಶನ

ಫ್ರಾನ್ಸ್‌ನಲ್ಲಿ ನಡೆದ 2014ರ ರೂಆನ್‌ ಅಂತರರಾಷ್ಟ್ರೀಯ ಉತ್ಸವಕ್ಕೆಂದು ಬಂದ ಸಾವಿರಾರು ಜನರ ಕಣ್ಣು ಅಲ್ಲಿದ್ದ “ಬೈಬಲ್‌—ನೆನ್ನೆ, ಇಂದು ಮತ್ತು ನಾಳೆ” ಎಂಬ ಹೆಸರಿನ ಸ್ಟಾಲ್‌ ಮೇಲೆ ಹೋಯಿತು.

ದೂರದ ಕ್ಷೇತ್ರದಲ್ಲಿ ಸಾರುತ್ತಿರುವುದು​—ಆಸ್ಟ್ರೇಲಿಯ

ಆಸ್ಟ್ರೇಲಿಯದ ದೂರದ ಒಳನಾಡು ಪ್ರದೇಶದಲ್ಲಿ ವಾಸಿಸುತ್ತಿರುವ ಜನರೊಂದಿಗೆ ಯೆಹೋವನ ಸಾಕ್ಷಿಗಳ ಕುಟುಂಬವೊಂದು ಬೈಬಲ್‌ ಸತ್ಯವನ್ನು ತಿಳಿಸಿದ ರೋಮಾಂಚನಕಾರಿ ವಾರದ ಪಯಣದೊಂದಿಗೆ ನೀವು ಜೊತೆಗೂಡಿ.

ಶಿಂಗೊ ನದಿಯ ತೀರದುದ್ದಕ್ಕೂ ಸುವಾರ್ತೆ ಸಾರುತ್ತಿರುವುದು

ಯೆಹೋವನ ಸಾಕ್ಷಿಗಳ ಗುಂಪೊಂದು ನದಿ ತೀರದುದ್ದಕ್ಕೂ ವಾಸಿಸುವ ಹಳ್ಳಿಗರಿಗೆ ದೇವರ ರಾಜ್ಯದ ಸುವಾರ್ತೆಯನ್ನು ಸಾರಲಿಕ್ಕಾಗಿ 15 ಮೀಟರ್‌ ಉದ್ದದ ದೋಣಿಯೊಂದನ್ನು ಬಳಸಿತು.

ದೂರದೂರಿಗೆ ಸುವಾರ್ತೆ​—ಐರ್ಲೆಂಡ್‌

ಕುಟುಂಬವೊಂದು ಐರ್ಲೆಂಡ್‌ನಲ್ಲಿ ಸುವಾರ್ತೆ ಸಾರುವಾಗ ಹೇಗೆ ತಾವು ಪರಸ್ಪರ ಹತ್ತಿರವಾದರೆಂದು ವಿವರಿಸುತ್ತದೆ.

ಅರ್ಮಾಡದಲ್ಲಿ ಸ್ವಾತಂತ್ರ್ಯ ಪ್ರಿಯರ ಸಮ್ಮಿಲನ

ಫ್ರಾನ್ಸ್‌ನಲ್ಲಿ ನಡೆದಂಥ ಪ್ರದರ್ಶನಕ್ಕೆ ಬಂದ ಪ್ರವಾಸಿಗರಿಗೆ ಯೆಹೋವನ ಸಾಕ್ಷಿಗಳು ಬೈಬಲಾಧಾರಿತ ಸಾಹಿತ್ಯಗಳನ್ನು ಉಚಿತವಾಗಿ ನೀಡಿದರು. ಸಾರ್ವಜನಿಕ ಸಾಕ್ಷಿಕಾರ್ಯದ ಮೂಲಕ ಇದನ್ನು ಮಾಡಲಾಯಿತು.

ವಿಡಿಯೋ: ನಿಂತು ಇನ್ನೊಂದು ಸಾರಿ ನೋಡಿ!

ನ್ಯೂಯಾರ್ಕ್‌ ನಗರದ ಮ್ಯಾನ್‌ಹ್ಯಾಟನ್‌ ಎಂಬ ಸ್ಥಳದಲ್ಲಿ ನಡೆದ ಒಂದು ವಿಶೇಷ ಅಭಿಯಾನದಿಂದ ಅನೇಕರು ಬೈಬಲ್‌ ಸಾಹಿತ್ಯವನ್ನು ಪಡೆದುಕೊಳ್ಳಲು ದಾರಿಯಾಯಿತು. ಹೇಗೆಂದು ನೋಡಿ.

JW.ORG ಉಪಯೋಗಿಸಿ ಬೈಬಲಿನ ಸಂದೇಶ ತಿಳಿಸಿ

ಯೆಹೋವನ ಸಾಕ್ಷಿಗಳಲ್ಲಿ ಅಬಾಲವೃದ್ಧರೆಲ್ಲರೂ ಮರುವಿನ್ಯಾಸಿಸಲಾಗಿರುವ ತಮ್ಮ ವೆಬ್‌ಸೈಟನ್ನು ಉಪಯೋಗಿಸಲು ತುಂಬಾ ಆನಂದಿಸುತ್ತಿದ್ದಾರೆ. ದೇವರ ರಾಜ್ಯದ ಸುವಾರ್ತೆಯನ್ನು ತಮ್ಮಿಂದ ಸಾಧ್ಯವಾದಷ್ಟು ಜನರಿಗೆ ತಿಳಿಸಲು ಈ ವೆಬ್‌ಸೈಟನ್ನು ಉಪಯೋಗಿಸುತ್ತಿದ್ದಾರೆ.