ಬೆತೆಲ್‌ ಜೀವನ

ಬೆತೆಲ್‌ ಜೀವನ

50 ವರ್ಷಗಳಿಂದ ಕೊಯ್ಲಿನ ಕೆಲಸಕ್ಕೆ ಆಧಾರವಾದ ವಾಚ್‌ಟವರ್‌ ಜಮೀನುಗಳು

ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಬೈಬಲ್‌ ಶಿಕ್ಷಣ ಕಾರ್ಯವನ್ನು ಹೆಚ್ಚು ಮಾಡಲಿಕ್ಕಾಗಿ ಈ ಜಮೀನಿನಲ್ಲಿ ಯಾವೆಲ್ಲ ಬದಲಾವಣೆಗಳಾದವೆಂದು ಓದಿ ತಿಳಿಯಿರಿ.

ಬೆತೆಲ್‌ ಜೀವನ

50 ವರ್ಷಗಳಿಂದ ಕೊಯ್ಲಿನ ಕೆಲಸಕ್ಕೆ ಆಧಾರವಾದ ವಾಚ್‌ಟವರ್‌ ಜಮೀನುಗಳು

ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಬೈಬಲ್‌ ಶಿಕ್ಷಣ ಕಾರ್ಯವನ್ನು ಹೆಚ್ಚು ಮಾಡಲಿಕ್ಕಾಗಿ ಈ ಜಮೀನಿನಲ್ಲಿ ಯಾವೆಲ್ಲ ಬದಲಾವಣೆಗಳಾದವೆಂದು ಓದಿ ತಿಳಿಯಿರಿ.

ಬ್ರೂಕ್ಲಿನ್‌ನವರಿಗೆ ಚಿರಪರಿಚಿತವಾದ ವಾಚ್‌ಟವರ್‌ ಚಿಹ್ನೆ

40ಕ್ಕಿಂತ ಹೆಚ್ಚು ವರ್ಷಗಳಿಂದ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದ ಮೇಲೆ ಇರುವ ಚಿಹ್ನೆ ನ್ಯೂ ಯಾರ್ಕಿನ ಪ್ರತಿಯೊಬ್ಬರಿಗೂ ಚಿರಪರಿಚಿತ.

ಒಳ್ಳೆಯ ಉದ್ದೇಶಗಳಿಗಾಗಿ ಒಂದಾದ ಬ್ರಾಂಚ್‌ಗಳು

25 ಬ್ರಾಂಚ್‌ ಆಫೀಸ್‌ಗಳನ್ನು ಒಟ್ಟುಗೂಡಿಸಲು ಎರಡು ಮುಖ್ಯ ಕಾರಣಗಳನ್ನು ತಿಳಿಯಿರಿ.

ಬೈಬಲ್‌ಗಳ ಅಮೋಘ ಪ್ರದರ್ಶನ

ಮಾನವ ಚರಿತ್ರೆಯ ಆರಂಭದಿಂದ ಯೆಹೋವನು ಮನುಷ್ಯರಿಗೆ ತನ್ನ ಹೆಸರನ್ನು ತಿಳಿಸಿದ್ದಾನೆ. ಶತಮಾನಗಳು ದಾಟಿದರೂ ಯೆಹೋವನು ತನ್ನ ಹೆಸರನ್ನು ಬೈಬಲ್‌ ಭಾಷಾಂತರಗಳಲ್ಲಿ ಹೇಗೆ ಉಳಿಸಿದ್ದಾನೆ ಎಂದು ನೋಡಿ.

“ಕಲ್ಲು ಬಂಡೆಗೆ”-ಸುಸ್ವಾಗತ

“ಸೆಲ್ಟರ್ಸ್‌ನಲ್ಲಿ ಕಳೆದ 30 ವರ್ಷ” ಎಂಬ ಕಾರ್ಯಕ್ರಮಕ್ಕೆ ಮಧ್ಯ ಯೂರೋಪಿನ ಬ್ರಾಂಚ್‌ ಆಫೀಸ್‌ ನೆರೆಹೊರೆಯವರನ್ನು, ಅಲ್ಲಿರುವ ವ್ಯಾಪಾರಿಗಳನ್ನು ಮತ್ತು ಸ್ಥಳೀಯ ಅಧಿಕಾರಿಗಳನ್ನು ಬ್ರಾಂಚ್‌ ಆಮಂತ್ರಿಸಿತು. ಆ ಆಮಂತ್ರಣವನ್ನು ಸ್ವೀಕರಿಸಿ ಬಂದ 3,000 ಜನರ ಅಭಿಪ್ರಾಯವೇನಾಗಿತ್ತು?

ಅಮೆರಿಕದಲ್ಲಿರುವ ಬೆತೆಲ್‌ಗೆ ಭೇಟಿ ನೀಡಿ

ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯಕ್ಕೆ ಮತ್ತು ಬ್ರಾಂಚ್‌ ಆಫೀಸ್‌ಗಳಿಗೆ ಭೇಟಿ ನೀಡಿ.

ಬಹುದಿನಗಳ ಕನಸು ನನಸಾಯಿತು

ಅಮೆರಿಕದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸನ್ನು ಮತ್ತು ಮುಖ್ಯ ಕಾರ್ಯಾಲಯವನ್ನು ಸಂದರ್ಶಿಸಲು ಮಾರ್ಸೆಲಸ್‌ ಹಲವಾರು ಸಮಸ್ಯೆಗಳನ್ನು ಜಯಿಸಿದನು. ಅವನ ಪ್ರಯತ್ನಗಳು ಸಾರ್ಥಕವಾಯಿತೇ?

117 ಆ್ಯಡಮ್ಸ್‌ ಸ್ಟ್ರೀಟ್‌ನಿಂದ ಸ್ಥಳಾಂತರ

ಬ್ರೂಕ್ಲಿನ್‌ನ ಒಂದು ಮರೆಯಲಾಗದ ಸ್ಥಳವಾಗಿದ್ದ, ಈ ಸ್ಥಳದಲ್ಲಿ ನಡೆದ ಪ್ರಾಮುಖ್ಯ ಮುದ್ರಣ ಕೆಲಸದ ಸವಿನೆನಪುಗಳನ್ನು ಬೆತೆಲ್‌ ಕುಟುಂಬದ ಸದಸ್ಯರು ಹಂಚಿಕೊಳ್ಳುತ್ತಾರೆ.

ಖಾಲಿ ಮಾಡಲು ಇದ್ದಿದ್ದು ಕೇವಲ 60 ದಿನಗಳು!

11 ಫುಟ್‌ಬಾಲ್‌ ಮೈದಾನಗಳಷ್ಟು ವಿಸ್ತೀರ್ಣವಿರುವ 5 ಕಟ್ಟಡಗಳನ್ನು ಯೆಹೋವನ ಸಾಕ್ಷಿಗಳು ಖಾಲಿ ಮಾಡಬೇಕಿತ್ತು. ಸ್ವಯಂ ಸೇವಕರ ತಂಡಗಳು ಹೇಗೆ ಈ ಕೆಲಸವನ್ನು ಮಾಡಿ ಮುಗಿಸಿದರು?

ವಾಲ್‌ಕಿಲ್‌ನಲ್ಲಿ ಕಳೆದ ಅರ್ಧ ಶತಮಾನ

ಈ ಸಂದರ್ಶನದಲ್ಲಿ, ಯೆಹೋವನ ಸಾಕ್ಷಿಗಳು ನ್ಯೂಯಾರ್ಕ್‌ ನಗರಕ್ಕೆ ಹತ್ತಿರವಿರುವ ಜಮೀನನ್ನು ಹೇಗೆ ಖರೀದಿಸಿದರೆಂದು ಜಾರ್ಜ್‌ ಕೋಚ್‌ ವಿವರಿಸುತ್ತಾರೆ. ಆ ಜಮೀನಿಗೆ ವಾಚ್‌ಟವರೆಂದು ಹೆಸರು.

ಯೆಹೋವನ ಸಾಕ್ಷಿಗಳ ಮೆಕ್ಸಿಕೊ ಬ್ರಾಂಚಿಗೆ ವಿದ್ಯಾರ್ಥಿಗಳು ಭೇಟಿ ನೀಡಿದರು

ಮೆಕ್ಸಿಕೊ ನಗರದಲ್ಲಿರುವ ನ್ಯಾಶನಲ್‌ ಸ್ಕೂಲ್‌ ಆಫ್‌ ಲೈಬ್ರರಿ ಆ್ಯಂಡ್‌ ಆರ್ಕೈವಲ್‌ ಸೈನ್ಸಸ್‌ ಶಾಲೆಯಿಂದ ವಿದ್ಯಾರ್ಥಿಗಳು ನಮ್ಮ ಬ್ರಾಂಚ್‌ ಆಫೀಸಿಗೆ ಭೇಟಿ ನೀಡಿದರು. ಒಬ್ಬ ವಿದ್ಯಾರ್ಥಿ ಈ ಭೇಟಿಯಿಂದ ತನ್ನೆಲ್ಲ ತಪ್ಪು ಅಭಿಪ್ರಾಯಗಳು ದೂರವಾದವು ಎಂದು ಹೇಳಿದನು.

ವಿಡಿಯೋ: ಸಮಯದ ಸಂಕೇತ

ನ್ಯೂಯಾರ್ಕ್‌ನ ಬ್ರೂಕ್ಲಿನ್‌ ನಗರದಲ್ಲಿರುವ ವಾಚ್‌ಟವರ್‌ ಎಂಬ ಗುರುತಿನ ಬಗ್ಗೆ ತಿಳಿಯಬೇಕೇ?