ಮಾಹಿತಿ ಇರುವಲ್ಲಿ ಹೋಗಲು

‘ಪವಿತ್ರ ದೈವೋಕ್ತಿಗಳನ್ನು’ ಭಾಷಾಂತರಿಸುವ ಮಹತ್ವಪೂರ್ಣ ಜವಾಬ್ದಾರಿ-ರೋಮನ್ನರಿಗೆ 3:2

‘ಪವಿತ್ರ ದೈವೋಕ್ತಿಗಳನ್ನು’ ಭಾಷಾಂತರಿಸುವ ಮಹತ್ವಪೂರ್ಣ ಜವಾಬ್ದಾರಿ-ರೋಮನ್ನರಿಗೆ 3:2

ದೇವರ ಕುರಿತಾದ ಸತ್ಯವನ್ನು ಯಾವುದೇ ಬೈಬಲ್‌ ಭಾಷಾಂತರಗಳಲ್ಲಿ ಕಂಡುಕೊಳ್ಳಬಹುದು. ಆ ಭಾಷಾಂತರಗಳನ್ನು ಹಿಂದೆ ಯೆಹೋವನ ಸಾಕ್ಷಿಗಳು ಸಹ ಉಪಯೋಗಿಸಿದ್ದಾರೆ. ಹಾಗಂದ ಮೇಲೆ ಆಧುನಿಕ ಇಂಗ್ಲಿಷ್‌ಗೆ, ತಮ್ಮದೇ ಆದ ಬೈಬಲ್‌ ಭಾಷಾಂತರವನ್ನು ಏಕೆ ಮಾಡಿದರು? ಅದರಿಂದ ಸಿಕ್ಕಿದ ಫಲಿತಾಂಶಗಳೇನು? ‘ಪವಿತ್ರ ದೈವೋಕ್ತಿಗಳನ್ನು’ ಭಾಷಾಂತರಿಸುವ ಮಹತ್ವಪೂರ್ಣ ಜವಾಬ್ದಾರಿ​—ರೋಮನ್ನರಿಗೆ 3:2 ಎಂಬ ವಿಡಿಯೋ ನೋಡಿ.