ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ಜಾನಿ ಮತ್ತು ಗಿಡ್ಯನ್‌: ಬದ್ಧ ವೈರಿಗಳು ಆಪ್ತ ಸಹೋದರರಾದರು

ಜಾನಿ ಮತ್ತು ಗಿಡ್ಯನ್‌: ಬದ್ಧ ವೈರಿಗಳು ಆಪ್ತ ಸಹೋದರರಾದರು

ಅಪಾರ್‌ಥೈಡ್‌ ಅಂದ್ರೆ ಪ್ರತ್ಯೇಕತೆ ಅನ್ನೋ ಸಮಯದಲ್ಲಿ ಜಾನಿ ಮತ್ತು ಗಿಡ್ಯನ್‌ಗೆ ಒಬ್ಬರನ್ನ ಕಂಡ್ರೆ ಇನ್ನೊಬ್ಬರಿಗೆ ಆಗ್ತಿರಲಿಲ್ಲ. ದಕ್ಷಿಣ ಆಫ್ರಿಕದಲ್ಲಿ ಅಪಾರ್‌ಥೈಡ್‌ ರದ್ದಾದಾಗ ಇವರಿಬ್ರು ಹೇಗೆ ಆಪ್ತ ಸಹೋದರರಾದರು ಅಂತ ನೋಡಿ.