ಮಾಹಿತಿ ಇರುವಲ್ಲಿ ಹೋಗಲು

ಎಂದಿಗೂ ನಿರೀಕ್ಷೆ ಕಳೆದುಕೊಳ್ಳಬೇಡಿ!

ಎಂದಿಗೂ ನಿರೀಕ್ಷೆ ಕಳೆದುಕೊಳ್ಳಬೇಡಿ!

ದೇವರು ಯಾಕಿಷ್ಟು ಕಷ್ಟಗಳು ಬರೋಕೆ ಬಿಟ್ಟಿದ್ದಾನೆ ಅನ್ನೋ ಪ್ರಶ್ನೆ ಡೋರಿಸ್‌ ಅವ್ರ ಮನಸ್ಸನ್ನ ಯಾವಾಗ್ಲೂ ಕಾಡ್ತಿತ್ತು. ಆ ಪ್ರಶ್ನೆಗೆ ಅವ್ರಿಗೆ ಹೇಗೆ ಉತ್ರ ಸಿಕ್ತು ಅಂತ ನೀವು ನೋಡಿದ್ರೆ ತುಂಬ ಆಶ್ಚರ್ಯಪಡ್ತೀರ.