ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ಡ್ರಾಮಾ ಟ್ರೈಲರ್‌: ಯೇಸು ತಿಳಿಸಿದ ಸಿಹಿಸುದ್ದಿ: ಸಂಚಿಕೆ 1—ಲೋಕದ ನಿಜವಾದ ಬೆಳಕು

ಬೈಬಲ್‌ ಡ್ರಾಮಾ ಟ್ರೈಲರ್‌: ಯೇಸು ತಿಳಿಸಿದ ಸಿಹಿಸುದ್ದಿ: ಸಂಚಿಕೆ 1—ಲೋಕದ ನಿಜವಾದ ಬೆಳಕು

ಯೆಹೋವ ಎಲ್ಲಾ ಮನುಷ್ಯರನ್ನೂ ಹೇಗೆ ಕಾಪಾಡ್ತಾನೆ ಅಂತ ತೋರಿಸ್ಕೊಡ್ತಾನೆ. ವಯಸ್ಸಾಗಿರೋ ಜಕರೀಯನಿಗೆ ಒಬ್ಬ ದೇವದೂತ ಕಾಣಿಸ್ಕೊಂಡು ಅವನಿಗೂ, ಅವನ ಹೆಂಡ್ತಿ ಎಲಿಸಬೆತ್‌ಗೂ ಒಬ್ಬ ಪ್ರವಾದಿ ಹುಟ್ತಾನೆ ಅಂತ ಹೇಳಿದ. ಯೋಸೇಫ ಮತ್ತು ಮರಿಯ ಮೆಸ್ಸೀಯನನ್ನ ಬೆಳೆಸಬೇಕು ಮತ್ತು ಅವರು ಪುಟಾಣಿ ಯೇಸುನ ಕಾಪಾಡಬೇಕು ಅಂತನೂ ಹೇಳಿದ.