ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ಭಾಷಾಂತರಗಾರರು

ಬೈಬಲನ್ನು ನಿಧಿಯಂತೆ ಕಾಪಾಡಿದರು—ತುಣುಕು (ವಿಲ್ಯಮ್‌ ಟಿಂಡೆಲ್‌)

ಬೈಬಲನ್ನು ಎಷ್ಟು ಪ್ರೀತಿಸುತ್ತಿದ್ದರು ಅಂತ ಅವರ ಕೆಲಸದಿಂದ ಗೊತ್ತಾಗುತ್ತೆ, ಅದರಿಂದ ನಮಗೆ ಈಗಲೂ ಪ್ರಯೋಜನವಾಗುತ್ತಿದೆ.

ಬೈಬಲನ್ನು ನಿಧಿಯಂತೆ ಕಾಪಾಡಿದರು

ತುಂಬ ವಿರೋಧವಿದ್ದರೂ ಅನೇಕರು ತಮಗಿದ್ದ ಒಳ್ಳೆ ಹೆಸರು ಮತ್ತು ಪ್ರಾಣವನ್ನು ಅಪಾಯದಲ್ಲಿಟ್ಟು ಬೈಬಲ್‌ ಸತ್ಯಗಳನ್ನು ಸಮರ್ಥಿಸಿದರು. ಅವರಲ್ಲಿ ವಿಲಿಯಂ ಟಿಂಡೆಲ್‌ ಮತ್ತು ಮೈಕೆಲ್‌ ಸರ್ವೆಟಸ್‌ರವರು ಸೇರಿದ್ದಾರೆ.

ಎಲಿಯಾಸ್‌ ಹಟರ್‌ ಮತ್ತು ಅವರ ಅದ್ಭುತ ಹೀಬ್ರು ಬೈಬಲ್‌ಗಳು

16ನೇ ಶತಮಾನದ ವಿದ್ವಾಂಸರಾದ ಎಲಿಯಾಸ್‌ ಹಟರ್‌ರವರು ಪ್ರಕಾಶಿಸಿದ ಎರಡು ಹೀಬ್ರು ಬೈಬಲುಗಳು ತುಂಬ ಪ್ರಾಮುಖ್ಯತೆ ಪಡೆದವು.